ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮದ್ರಸಾಗಳಲ್ಲಿ ತರಗತಿಗಳು ಪ್ರಾರಂಭವಾಗುವ ಸಮಯದಲ್ಲಿ ಫಾತಿಹಾ ಪಠಿಸಿದ ನಂತರ ಪಠಿಸಲಾಗುವ ಆರಂಭಿಕ ಪ್ರಾರ್ಥನೆಯ ಬೈತ್ ಮತ್ತು ನೀವು ಮದರಸಾದ ಕೊನೆಯಲ್ಲಿ ಪಠಿಸಲಾಗುವ ಸ್ವಲಾತನ್ನು ಈ ಕೆಳಗಿನ ಪಿಡಿಎಫ್ ಫೈಲ್‌ನಿಂದ ಡೌನ್‌ಲೋಡ್ ಮಾಡಬಹುದು. Download 👈 Kannada Prayer & Swalath Pdf. Download 👈 Malayalam Prayer Pdf. Download 👈 Malayalam Swalath Pdf. ಪ್ರಿಂಟ್ ತೆಗೆದು ಗೋಡೆಗೆ ತೂಗುಹಾಕಿ ವಿದ್ಯಾರ್ಥಿಗಳು ನೋಡುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ.
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.