*﷽* *🎙️Madeena Madh Singers* 🪀Whatsapp Group *Singer🎤:-Nizam Inoli* *------------------------------------* *🎙️Eid Meelad Songs* ಎದೆಯ ತೊರೆಯು ಹರಿವ ಸದ್ದು ಕೇಳಬೇಕು ಬದುಕಿಸಿ ಶೇರದಿ ಸೇರುವ ದಿನವ ನೆನೆದು ಬದುಕಲೀಗ ಬಲು ಖುಷಿ ಕೊಚ್ಚಿ ಹೋದ ನನ್ನ ಭಾವ ಎಲ್ಲಿ ಮುಗಿಯಿತು ಎಲ್ಲಿ ಮುಳುಗಿತು ಈಜು ಬಾರದೆ ಕುಳಿತ ನನ್ನನು ತ್ವೈಬ ಮಣ್ಣಿಗೆ ತಲುಪಿಸಿ *(ಎದೆಯ ತೊರೆಯು)* ಕನಸಿನಲ್ಲಿ ಕವಿತೆ ಬರೆಯುವ ಧನ್ಯ ರಾತ್ರಿಯ ತೋರಿಸಿ ಮನದ ಮಡಿಲಲಿ ಬರವ ನೀಗುವ ಪ್ರೇಮ ಮಳೆಗೆ ಪ್ರಾರ್ಥಿಸಿ ನೊಂದ ಹ್ರದಯದ ಪ್ರೇಮ ನಾದ ಎಲ್ಲಿ ಕನಲಿತು ಎಲ್ಲಿ ಹತ್ತಿತು ನಿದ್ದೆ ಬಾರದೆ ಕುಳಿತ ನನ್ನನು ತ್ವೈಬ ಮಣ್ಣಿಗೆ ತಲುಪಿಸಿ *(ಎದೆಯ ತೊರೆಯು)* ಭಿತ್ತಿಯಲ್ಲಿ ಮಾಸಿ ಹೋಗದ ಹಸಿರು ಗುಂಬದ್ ಚಿತ್ರಿಸಿ ಉಸಿರ ಸಂಜೆಗೆ ಕಾದು ನಿಂತಿದೆ ದಿವ್ಯ ಮುಖವ ನಿರೀಕ್ಷಿಸಿ ಹ್ರದಯ ನುಡಿಸಿದ ಪ್ರೇಮ ರಾಗ ಎಲ್ಲಿ ಉಡುಗಿತು ಎಲ್ಲಿ ಅಳಿಯಿತು ಧ್ವನಿಯು ಹೊರಡದ ಮೂಕ ನಾ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.