Skip to main content

Posts

Showing posts from August, 2019

ಕ್ಯಾಂಡಲ್ ನ ಪ್ರತಿಭೆ

🎓🎓 ಮಾಸ್ಟರ್ ಮೈಂಡ್ 🎓🎓  ಕ್ಯಾಂಡಲ್ ನ ಪ್ರತಿಭೆ       ಅಂದು ಮನೆಯಲ್ಲಿ ಕತ್ತಲೆಯನ್ನು ನೀಗಿಸಲು ಕ್ಯಾಂಡಲ್ ದೀಪವನ್ನು ಬಳಸುತ್ತಿದ್ದರು. ಕಾಲವು ಉರುಳುತ್ತಿದ್ದಂತೆ ವಿದ್ಯುತ್ ದೀಪದ ಬಳಕೆ,ಇನ್ವರ್ಟರ್ ಬಳಕೆಯು ಕ್ಯಾಂಡಲ್ ದೀಪವನ್ನು ಬದಿಗಿರಿಸುವಂತೆ ಮಾಡಿದ್ದು ಸುಳ್ಳಲ್ಲ. ಆದರೆ, ಕ್ಯಾಂಡಲ್ ತನ್ನ ಮೇಲೆ ಇಟ್ಟಿರುವ ಕಾನ್ಫಿಡೆನ್ಸ್  ಮತ್ತು ಪೇಶೆನ್ಸ್ ಅಪಾರ. ಕ್ಯಾಂಡಲ್ ತನ್ನ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಕಾಯುತ್ತಿತ್ತೇೂ ಏನೇೂ.... ಮೊನ್ನೆ ನೆರೆ ಹಾವಳಿಯಿಂದ ಉಳ್ಳಾಲದ ಕೆಲವು ಮನೆಗಳಿಗೂ ನೀರು ನುಗ್ಗಿತ್ತು. ಸರಿಸುಮಾರು 300 ರಷ್ಟು ಕುಟುಂಬ ವಿದ್ಯುತ್ ಇಲ್ಲದೆ ಕುಡಿಯಲು ನೀರೂ ಇಲ್ಲದೆ ಕತ್ತಲೆಯಲ್ಲಿ ರಾತ್ರಿ ಕಳೆಯುತ್ತಿತ್ತು. ವಿಷಯ ತಿಳಿದ ಊರಿನ SYS, SSF ಕಾರ್ಯಕರ್ತರು ಪ್ರತಿ ಮನೆಗೂ 20 ಲೀಟರ್ ಕುಡಿಯುವ ನೀರಿನ ಬಾಟಲ್ ನೊಂದಿಗೆ ಕ್ಯಾಂಡಲನ್ನೂ ವಿತರಿಸಿದ್ದರು. ಮನೆಯವರಿಗೆಲ್ಲಾ ಕತ್ತಲೆಯಿಂದ ಬೆಳಕಿನೆಡೆಗೆ ಬಂದ ನೆಮ್ಮದಿಯಾದರೆ ಇತ್ತ ಕ್ಯಾಂಡಲ್ ಗೂ ಪ್ರತಿಭೇೂತ್ಸವದ ಅನುಭವ. ಕಾರಣ ಅಂದು ರಾತ್ರಿ ವಿತರಣೆ ಮಾಡಿದ ಕ್ಯಾಂಡಲ್ ನ ಸಂಖ್ಯೆ ಸುಮಾರು 1000 ಆಗಿತ್ತು. ಮತ್ತೆ ಕ್ಯಾಂಡಲ್ ಸಂತಸ ಪಡುವುದರಲ್ಲಿ ಸಂದೇಹವಿಲ್ಲ ! ಎಲ್ಲದಕ್ಕೂ ಒಂದೊಂದು ಕಾಲವಿದೆ ಎಂಬುವುದು ಸತ್ಯ. ಎಲ್ಲವೂ ಇದೇ ರೀತಿಯಾಗಿರಬಹುದು. 'ಚಿಂತೆಯೇತಕೆ ಪ್ರತಿಭೆಗೆ ಬಂದೆ ಬರುವುದು ...

ಪ್ರವಾದೀ ﷺِ ತಂಙಳ ಮೇಲೆ ಪ್ರೀತಿ ಜಾಸ್ತಿಯಾಗಲು ಕೆಲವು ಮಾರ್ಗಗಳು

ಪ್ರವಾದೀ ﷺِ ತಂಙಳ ಮೇಲೆ ಪ್ರೀತಿ ಜಾಸ್ತಿಯಾಗಲು ಕೆಲವು ಮಾರ್ಗಗಳು *الصلاه والسلام عليك يا سيدي يا رسول الله صلى الله عليه وسلم* ✒ಅಬ್ದುಲ್ ನಾಸಿರ್ ಕಾವೂರು🍇 *ಪುಣ್ಯ ಪ್ರವಾದೀ ﷺِ ಪ್ರೇಮವೆ...

ಇಸ್ಲಾಮಿನಲ್ಲಿ ಪೇಟ ಧರಿಸುವುದಕ್ಕಿರುವ ಮಹತ್ವ ವಹ್ಹಾಬಿಗಳಿಗೆ ತಿಳಿಯದಾಯಿತೇ

ಇಸ್ಲಾಮಿನಲ್ಲಿ ಪೇಟ ಧರಿಸುವುದಕ್ಕಿರುವ ಮಹತ್ವ ವಹ್ಹಾಬಿಗಳಿಗೆ ತಿಳಿಯದಾಯಿತೇ 🖋 *ಯೂಸುಫ್ ಸಖಾಫಿ ಬಪ್ಪಳಿಗೆ* ನಮಾಜಿನಲ್ಲಿ ಹಾಗೂ ಅಲ್ಲದ ಸಮಯದಲ್ಲಿ ಪೇಟ ಧರಿಸುವುದಕ್ಕೆ ಪರಿಶುದ್ಧ ಇಸ್ಲಾಂ ಅತೀ ಹೆಚ್ಚು ಮಹತ್ವವನ್ನು ನೀಡಿದೆ. ಅದರಲ್ಲಿ ಕೆಲವೊಂದು ಹೀಗಿದೆ. عن أبي الدرداء أن رسول الله صلى الله عليه وسلم قال: (("إن الله وملائكته يصلون على أصحاب العمائم يوم الجمعة")) (مسند الشاميين للطبراني: ٣٤١٦) ಅಬುದ್ದರ್ದಾಇ (ರ)ರಿಂದ ವರದಿ ಪ್ರವಾದಿ  ( صلى الله عليه وسلم) ಹೇಳಿದರು " ನಿಶ್ಚಯವಾಗಿಯೂ ಶುಕ್ರವಾರದಂದು ಪೇಟ ಧರಿಸುವವರ ಮೇಲೆ ಅಲ್ಲಾಹು ಮತ್ತು ಅವನ ಮಲಕುಗಳು ಸ್ವಲಾತ್ ಹೇಳುವರು (ತಬ್ರಾಣಿ:3416) عن ابن عباس ,قال:  رسول الله صلى الله عليه وسلم : ((اعتموا تزدادوا حلما)) رواه البزار والطبراني (مجمع الزوائد: ٣٠٢/٢) (2) ಇಬ್ನು ಅಬ್ಬಾಸ್(ರ) ರಿಂದ ವರದಿ; ಪ್ರವಾದಿ  ( صلى الله عليه وسلم)ಹೇಳಿದರು: "ನೀವು ಪೇಟ ಧರಿಸಿರಿ ಅವಾಗ ನಿಮಗೆ ವಿವೇಕವು ಅಧಿಕಗೊಳ್ಳುವುದು (ಮಜ್ಮಉ ಝವಾಇದ್ 2/302) عن ابن عباس مرفوعا : ((عليكم بالعمائم ، فإنها سيما الملائكة ، فأرخوها خلف ظهوركم)) رواه البيهقي فى شعب الإيمان. (3)ಇಬ್ನು ಅಬ್ಬಾಸ್ (ರ) ರಿಂದ ವರದಿ; ಪ್ರವಾದಿ ( صلى الله عليه وسلم) ಹೇಳಿ...

ದುಲ್ ಹಿಜ್ಜದ ಹತ್ತು ದಿನಗಳನ್ನು ಆದರಿಸಿದವರಿಗೆ ಸಿಗುವ ಹತ್ತು ಗುಣಗಳು

ದುಲ್ ಹಿಜ್ಜದ ಹತ್ತು ದಿನಗಳನ್ನು ಆದರಿಸಿದವರಿಗೆ ಸಿಗುವ ಹತ್ತು ಗುಣಗಳು. 🔰🔰🔰🔰🔰🔰🔰🔰        وقيل: من أكرم هذه الأيام العشرة أكرمه الله تعالى بعشر كرامات: البركة فى عمره، والزيادة ف...

ಉಳ್ ಹಿಯ್ಯತ್

⚫🌹📕 * ಹಝುಮ * 📕🌹⚫ 🎋🎋🎋🎋🎋🎋🎋🎋🎋🎋 📘📗 * ಕರ್ಮಶಾಸ್ರ್ರ * 📗📘 🎋🎋🎋🎋🎋🎋🎋🎋🎋🎋 📚📚 ಭಾಗ 1 📚📚 ➖➖➖➖➖➖➖➖➖➖ 🌳 * ಉಳ್ ಹಿಯ್ಯತ್ * 📘 ಉಳ್ ಹಿಯ್ಯತ್ ಎಂದರೆ ಕೆಲವು ನಿಬಂಧನೆಗಳನ್ನು ಅನುಸರಿಸಿ ಬಲಿ ಪೆರ್ನಾಳ...

ಹಜ್ ಕರ್ಮ ಮತ್ತು ಮಹಿಳೆಯರು

⚫🌹📕 *ಹಝುಮ* 📕🌹⚫ 🎋🎋🎋🎋🎋🎋🎋🎋🎋🎋 📘📗 *ಕರ್ಮಶಾಸ್ರ್ರ*📗📘 🎋🎋🎋🎋🎋🎋🎋🎋🎋🎋 📚📚 ಭಾಗ 1⃣📚📚 ➖➖➖➖➖➖➖➖➖➖ 🌳 *ಹಜ್ ಕರ್ಮ ಮತ್ತು ಮಹಿಳೆಯರು* ಹಜ್ ಗಾಗಿ ಮಹಿಳೆಯರು ಹೋಗುತ್ತಾರೆ. ಹಜ್ ಕರ್ಮ ನಿರ್ವಹಿಸುವ ...

ಮಕ್ಕಾ ಮಸೀದಿಯಲ್ಲಿ ಮಹಿಳೆಯರ ನಮಾಝ್

⚫🌹📕 *ಹಝುಮ* 📕🌹⚫ 🎋🎋🎋🎋🎋🎋🎋🎋🎋🎋 📘📗 *ಕರ್ಮಶಾಸ್ರ್ರ*📗📘 🎋🎋🎋🎋🎋🎋🎋🎋🎋🎋 📚📚 ಭಾಗ 2⃣📚📚 ➖➖➖➖➖➖➖➖➖➖ 🌳 *ಮಕ್ಕಾ ಮಸೀದಿಯಲ್ಲಿ ಮಹಿಳೆಯರ ನಮಾಝ್* ಹಜ್ ಮತ್ತು ಉಮ್ರಾಗೆ ತೆರಳಿದ ಮಹಿಳೆಯರು ಮಕ್ಕಾ ,ಮ...

ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ

ಅಅ್'ಲಾ ಹಝ್ರತ್ ಇಮಾಮೇ ಅಹ್ಲೇ ಸುನ್ನತ್ ಇಮಾಮೇ ಇಷ್ಖೋ ಮುಹಬ್ಬತ್  ಶಾಹ್ ಇಮಾಂ ಅಹ್ಮದ್ ರಝಾ ಖಾನ್ ಮುಹದ್ದಿಸೇ ಬರೇಲ್ವಿ رحمۃ اللّٰہ علیہ ◻▪◻▪◻▪◽▪◻▪◻▪ ✒ _*ಮುಹಮ್ಮದ್ ಹುಸೈನ್ ರಝಾ.*_ _*بسم اللّٰہ ...