Skip to main content

Posts

Showing posts from June, 2020

ಸುನ್ನತ್ ಜಮಾಹತ್ ಚಕ್ರವರ್ತಿ. ಮರ್'ಹೂಂ ತಾಜುಲ್'ಉಲಮಾ ("ಉಲಮಾಗಳ ಬಾದ್'ಷ")

*🌹ಸುನ್ನತ್ ಜಮಾಹತ್ ಚಕ್ರವರ್ತಿ🌹* *ಮರ್'ಹೂಂ ತಾಜುಲ್'ಉಲಮಾ* ("ಉಲಮಾಗಳ ಬಾದ್'ಷ") 🖊️ಹಮೀದ್ ಕಜ ಮಂಜೇಶ್ವರ *ತಾಜುಲ್ ಉಲಮಾ ಉಳ್ಳಾಲಂ ತಂಙಲ್ ಎಂಬ ಸಯ್ಯದ್ ಅಬ್ದುಲ್ ರಹಮಾನ್ ಕುಂಞಕೋಯ ಅಲ್ ಬುಖಾರಿ ತಂಙಳ್ ಅವರು 1921 ಹಿಜರಿ 1341 ರಬೀವುಲ್ ಅವ್ವಲ್ 25 ಶುಕ್ರವಾರ ಸಯ್ಯದ್ ಅಬೂಬಕ್ಕರ್ ಚೆರುಕುಂಞಿ ಕೋಯ ತಂಗಳ್ ಮತ್ತು ಹಲೀಮ ಕುಂಞಿ ಬೀಬಿಯವರ ಮುದ್ದಿನ ಮಗನಾಗಿ ಕ್ಯಾಲಿಕೆಟ್ ಕರುವಂತುರುತ್ತಿ ಎಂಬಲ್ಲಿ ಜನನ.* *ರಸೂಲ್ ಸ್ವಲ್ಲಲ್ಲಾಹು ಅಲೈವಸೆಲ್ಲಮರ ಮಗಳು ಫಾತಿಮ ಬೀಬಿಯವರ ಮಗ ಹಸನ್ (ರಅ)ರವರ 39 ನೇ ಪರಂಪರೆಯ ಪೌತ್ರ'ರಾಗಿದ್ದಾರೆ ತಾಜುಲ್ ಉಲಮ* *ಆತ್ಮೀಯತೆಯಿಂದ ಕೂಡಿದ ಉನ್ನತ ಕುಟುಂಬದ ತಂದೆ ಯವರನ್ನು ಎಲ್ಲರು ಗೌರವಿಸುತ್ತಾರೆ ಅಷ್ಟೇ ಭಯಪಡುತಿದ್ದರು. ತಮ್ಮ ಅಹವಾಲು ಕಷ್ಟಗಳನ್ನು ಮುಂದಿಟ್ಟು ಪ್ರಾರ್ಥಿಸಬೇಕೆಂದು ನಾನಾ ಕಡೆಗಳಿಂದ ಜನರು ಬರುತಿದ್ದರು* *ತಾಯಿ ಕುಂಞಿ ಬೀಬಿಯವರು ಯಾವಾಗಲೂ ಸುನ್ನತ್ ಉಪವಾಸ ಹಿಡಿದು ಹೆಚ್ಚೆಚ್ಚು ನಮಾಜ್ ನಿರ್ವಹಿಸುತ್ತಾ ಮಕ್ಕಳು ಉನ್ನತ ಸ್ಥಾನಕ್ಕೆ ಮುಟ್ಟಬೇಕೆಂದು ಸದಾ ಪ್ರಾರ್ಥಿಸುತ್ತಿದ್ದರು. ಹದಿನೈದು ವರ್ಷದವರೇಗೆ ಧಾರ್ಮಿಕ ವಿಧ್ಯಾಭ್ಯಾಸ ಆಗ ರಾಮಂತಳಿ ಸಯ್ಯದ್ ಅಹಮದ್ ಕೋಯ ತಂಙಳರವರ ಪುತ್ರಿ ಫಾತಿಮ ಕುಂಞಿ ಬೀಬಿಯರೊಂದಿಗೆ ತಂದೆ ನಿಕಾಹ್ ಮಾಡಿಸಿ ಬಿಡುತ್ತಾರೆ ಚಿಕ್ಕ ಪ್ರಾಯದಲ್ಲೇ ಇಲ್'ಮಿನಲ್ಲಿ ಅಗಾಧ ಪಾಂಡಿತ್ಯವಿದ್ದ ತಂಙ...

ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್

🌹ಸುನ್ನತ್ ಜಮಾಹತ್ ಸುಲ್ತಾನ್🌹 *✨ಇಂಡಿಯನ್ ಗ್ರಾಂಡ್ ಮುಫ್ತಿ✨* * *🌙ಕಮರುಲ್ ಉಲಮಾ ಎಪಿ ಉಸ್ತಾದ್*  🖊️ ಹಮೀದ್ ಕಜ ಮಂಜೇಶ್ವರ  ಎರಡು ವರ್ಷದ ನನ್ನ ಮಗ ಮುಹಮ್ಮದ್ ಆಫಿಕ್ ಬೆಳಿಗ್ಗೆ ಬಂದ ಸಿರಾಜ್ ದಿನಪತ್ರಿಕೆಯನ್ನು ನನಗೆ ಕೊಟ್ಟು ಅದರಲ್ಲಿದ್ದ ಫೊಟೋ ತೋರಿಸುತ್ತಾ ಎಪಿ ಉತ್ತಾ ಎಂದು ಹೇಳುತ್ತಾನೆ..   *ನನ್ನ ಆಯುಷ್ಯವನ್ನು ಕಡಿಮೆ ಮಾಡಿಯಾದರು ಎಪಿ ಉಸ್ತಾದ್ ರವರಿಗೆ ದೀರ್ಘಾಯುಷ್ಯ ನೀಡು ಅಲ್ಲಾಹ್.. ಎಂದು ಬಹಳಷ್ಟು  ಮಂದಿ ಪ್ರಾರ್ಥಿಸುತ್ತಾರೆ..*     *ಸಲಾಲ ಕಾಫಿ ಶಾಪ್'ಗೆ ಬಂದ  ಒಮಾನಿ ಅರಬಿ ನನ್ನಲ್ಲಿ ಊರು ಕೇಳುತ್ತಾರೆ ಇಂಡಿಯಾ ಅಂದ ತಕ್ಷಣ ಶೇಕ್ ಅಬೂಬಕ್ಕರ್ ಅಹಮದ್ ಗೊತ್ತಾ..? ನಾನು ಮುಖ ನೋಡಿದಾಗ ಮೊಬೈಲ್ ತೆಗೆದು ಗ್ಯಾಲರಿ ತುಂಬಾ ಎಪಿ ಉಸ್ತಾದ್ ಫೊಟೊ ಅನ ಹುಬ್ಬಕ್ ಅಂದರು.* *ನಾನು ಕೇಳಿದೆ ಶೈಕ್'ರನ್ನು ನೋಡಿದ್ದೀರ..? ಇಲ್ಲ  ನೋಡಬೇಕು ಮರ್ಕಝಿಗೆ ಹೋಗಬೇಕು.. ಇನ್ಶಾಅಲ್ಲಾ ಅಂದರು.* *ಅಹ್ಲುಬೈತಿನ ಎಲ್ಲರೂ ಭಯ ಭಕ್ತಿಯಿಂದ ಕಾಣುವ ಆತ್ಮೀಯ ತಂಙಳ್ಉಪ್ಪಾಪ ಎಂಬವರಲ್ಲಿ ಶಿಷ್ಯರೊಬ್ಬ ಹೇಳುತ್ತಾರೆ ಅಲ್ಪ ಸಮಯದಲ್ಲಿ ಕಾಂತಪುರಂ ಉಸ್ತಾದ್ ಇಲ್ಲಿಗೆ ಬರಲಿದ್ದಾರೆ ಕೇಳಿದ್ದೆ ತಡ ತಟ್ಟನೆ  ಎದ್ದು ಗೇಟಿನ ಬಳಿ ಹೋಗಿ ನಿಲ್ಲುತ್ತಾರೆ ಎಪಿ ಉಸ್ತಾದ್'ರನ್ನು ಬರಮಾಡಿ ಕೊಳ್ಳಲು. ಶಿಷ್ಯಂದಿರು ಆಶ್ಚರ್ಯರಾಗುತ್ತಾರೆ*        *ಕಾಂತಪುರಂ ಎಂಬ ಎಪಿ ಉಸ್ತಾದ...

ಉಳ್ಳಾಲ ಉರೂಸ್ 2015

ಹಿಂದಿನ ಆಡಳಿತ ಸಮಿತಿಯ ಸಾರಥ್ಯದಲ್ಲಿ 2015 ರಲ್ಲಿ ನಡೆದ ಉಳ್ಳಾಲ ಉರೂಸಿನ ಮೈನವಿರೇಳಿಸುವ ರೋಮಾಂಚನಕಾರಿ ಮನಮೋಹಕ ಸುಂದರ ದ್ರಶ್ಯಗಳು. ಅಲ್ಲಾಹನು ಬಲು ಬೇಗನೇ ಉಳ್ಳಾಲವೆಂಬ ಐತಿಹಾಸಿಕ ನಾಡಿನ ಸೊಬಗನ್ನು ಮರಳಿ ನೀಡಲಿ. ಆಮೀನ್ https://www.facebook.com/100024709660351/posts/669302373903412/