SIRJ ಬಾರೆಬೆಟ್ಟು. ಪ್ರಶ್ನೆ: ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟು ಜನಾಬತ್ ಉಂಟಾಗಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಏನು ಮಾಡಬೇಕು ? ಪುನಃ ಸ್ನಾನ ಕಡ್ಡಾಯವಾಗುವುದೇ!? ಜನಾಬತ್ ಗಾರ ಎನ್ನುವುದು ಪುರುಷ ಮತ್ತು ಸ್ತ್ರೀಯರಿಗೆ ಇಬ್ಬರಿಗೂ ಇರುವ ವಿಶೇಷತೆ ಆಗಿದೆ ! ಈ ರೀತಿ ಕರೆಯುವುದು ಯಾವಾಗ ? ಪತಿ ಮತ್ತು ಪತ್ನಿ ಲೈಂಗಿಕ ಸಂಪರ್ಕದಲ್ಲಿ ಏರ್ಪಟ್ಟರೆ ಅಥವಾ ಲೈಂಗಿಕ ಸಂಪರ್ಕದಲ್ಲಿ ಏರ್ಪಡದೆ ವೀರ್ಯ ಹೊರಬಂದರೆ ಅವನಿಗೆ ಸ್ನಾನ ಕಡ್ಡಾಯವಾಗುವ ಅವಸ್ಥೆಯನ್ನು ಜನಾಬತ್ ಎನ್ನುವರು. ಇಮಾಂ ಇಬ್ನ್ ಹಜರ್ (ರ) ಅವರ ತುಹುಫತುಲ್ ಮುಹ್ ತಾಜ್ ಫೀ ಶರಹಿಲ್ ಮಿನ್ ಹಾಜ್ ಎಂಬ ಗ್ರಂಥದ ಒಂದನೇ ಭಾಗ 301ನೇ ಪುಟದಲ್ಲಿ ಹೇಳುವುದು ಕಾಣಬಹುದು : وَأَنْ يُؤَخِّرَ مَنْ أَجْنَبَ بِخُرُوجِ الْمَنِيِّ غُسْلَهُ عَنْ بَوْلِهِ لِئَلَّا يَخْرُجَ مَعَهُ فَضْلَةُ مَنِيِّهِ فَيَبْطُلُ غُسْلُهُ ವೀರ್ಯಾಣು ಹೊರಬರುವ ಮೂಲಕ ಜನಾಬತ್ ಉಂಟಾದ ವ್ಯಕ್ತಿ (ಅದು ಪತಿ ಪತ್ನಿಯ ಲೈಂಗಿಕ ಸಂಪರ್ಕದಿಂದಲೂ ಅಥವಾ ಸ್ವಪ್ನಸ್ಕಲನದಿಂದಲೂ ಆಗಬಹುದು)ಆ ವ್ಯಕ್ತಿ ಸ್ನಾನ ಮಾಡುವ ಮುನ್ನ ಮೂತ್ರ ಮಾಡುವುದು ಸುನ್ನತ್ ಆಗಿದೆ ಕಾರಣ ಸ್ನಾನ ಮಾಡಿದ ಬಳಿಕ ಮೂತ್ರ ಮಾಡಿದರೆ ಅದರ ಜೊತೆಗೆ ಬಾಕಿಯಾದ ಕೆಲವೊಂದು ವೀರ್ಯಾಣುವಿನ ಅಂಶಗಳು ಬರಲು ಸಾಧ್ಯತೆಯಿದೆ ಆ ರೀತಿ ಸ್ನಾನ ಮಾಡಿದ ಬಳಿಕ ಪುನಃ ವೀರ್ಯಾಣು ಬಂದರೆ ಅವನು...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.