ಭಕ್ಷ್ಯಯೋಗ್ಯ ಮುಳ್ಳುಹಂದಿ *✒ಯೂಸುಫ್ ನಬ್‌ಹಾನಿ ಕುಕ್ಕಾಜೆ* 📞00971553499119 ▪ *ಮುಳ್ಳುಹಂದಿಯ* ಬಗ್ಗೆ ನಮ್ಮಲ್ಲಿ ತಿಳಿದವರು ಬಹಳ ಕಡಿಮೆ. ಮಾತ್ರವಲ್ಲ ಅದು ಸಾಮಾನ್ಯ ಹಂದಿಯ ಬೇರೊಂದು ವಿಭಾಗವಾಗಿದೆ ಎಂದು ಭಾವಿಸಿದವರೂ ನಮ್ಮಲ್ಲಿದ್ದಾರೆ. ಸಾಧಾರಣ ಹಂದಿಗೂ ಈ ಮುಳ್ಳುಹಂದಿಗೂ ಯಾವುದೇ ಸಂಬಂಧವಿಲ್ಲ. ▪ *ಸುಮಾರು* ಹತ್ತು ವರ್ಷಗಳ ತನಕ ಬದುಕುವ ಈ ಪ್ರಾಣಿಗೆ ಹಗಲಿನಲ್ಲಿ ದೃಷ್ಟಿಶಕ್ತಿ ಬಹಳ ಕಡಿಮೆ. ಆದ್ದರಿಂದ ಇದು ಯಾವಾಗಲೂ ತನ್ನ ಹೊಟ್ಟೆಪಾಡಿಗಾಗಿ ರಾತ್ರಿ ಸಂಚಾರ ಮಾಡುತ್ತದೆ. ▪ *ಗರ್ಭಧಾರಣೆಯಾಗಿ* ಒಂದೂವರೆ ತಿಂಗಳಾಗುವಾಗ ಸುಮಾರು ಎರಡರಿಂದ ಐದರ ತನಕ ಮರಿ ಹಾಕುತ್ತದೆ. ಇತರ ಯಾವುದೇ ಜೀವಿಗಳಿಗೆ ಇಲ್ಲದ ತನ್ನ ಶರೀರವನ್ನು ಮಾತ್ರ ಸಂಪೂರ್ಣವಾಗಿ ಆವರಿಸಿರುವ ಮುಳ್ಳುಗಳಾಗಿದೆ ಇದರ ಏಕೈಕ ಆಯುಧ. ಆಕ್ರಮಣ ಮಾಡಲು ಬರುವ ಅಕ್ರಮಿಯ ಕಣ್ಣು , ಮೂಗು, ಹೊಟ್ಟೆಯ ಮಧ್ಯಭಾಗ ಇತ್ಯಾದಿ ಮುಖ್ಯವಾದ ಭಾಗಗಳನ್ನು ಗುರಿಯಿಟ್ಟು ತನ್ನ ಶರೀರದಲ್ಲಿ ಯಥೇಚ್ಛವಾಗಿ ಬೆಳೆದು ಬರುವ ಮುಳ್ಳನ್ನು ಹಾರಿಸಿ ಬಿಡುತ್ತದೆ. ಎಷ್ಟರತನಕವೆಂದರೆ, ಒಬ್ಬ ಬಿಲ್ಲು ವಿದ್ಯೆಗಾರನಿಗಾದರೂ ಗುರಿತಪ್ಪಬಹುದು. ಆದರೆ ಮುಳ್ಳುಹಂದಿಗೆ ತಪ್ಪಿಹೋಗದು. ಅಷ್ಟಕ್ಕೂ ಇದು ಚತುರನಾಗಿರುತ್ತದೆ. ಬೇಟೆಯಾಡುವವನ ಕಣ್ಣು ತಪ್ಪಿಸಲು ಇದು ತನ್ನ ಮುಳ್ಳನ್ನು ಒಳಗೆ ಮಡಚಿ ಗೋಚರಕ್ಕೆ ಒಂದು ಪುಟ್ಟ ಮರದ ದಿಮ್ಮಿಯಂತೆ ಒಂದು ಕ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.