ಉಳ್ಹಿಯ್ಯತ್ ಕೆಲವು ಮಸ್‌ಅಲಗಳು. ಸಂಗ್ರಹ: ಅಬೂಶಝ ಕೂರ್ನಡ್ಕ ▪️ಉಳುಹಿಯ್ಯತ್ ನೀಡಿದರೆ ಸಹೀಹ್ ಆಗುವ ಪ್ರಾಣಿಗಳು . *ಆಡು,ಗೋವು [ಕೋಣ ಎಮ್ಮೆ,ದನ ಇತ್ಯಾದಿ..],ಒಂಟೆ* ▪️ಉಳುಹಿಯ್ಯತ್ ನೀಡಲ್ಪಡುವ ಜೀವಿಗಳ ವಯಸ್ಸು *ಒಂಟೆ 5 ವರ್ಷ ಪ್ರಾಯ ಆಡು ಮತ್ತು ಗೋವು ಎರಡು ವರ್ಷ ಪ್ರಾಯ* ▪️ಉಳುಹಿಯ್ಯತ್ ನೀಡಲು ಶ್ರೇಷ್ಟತೆ ಇರುವ ಜೀವಿ *ಒಂದನೇ ಸ್ಥಾನ ಒಂಟೆ*[ಕಾರಣ ಆಡು ಗೋವು ಇವುಗಳಿಗಿಂತ ಹೆಚ್ಚು ಪ್ರಮಾಣದ ಮಾಂಸ ಅದರಲ್ಲಿದೆ] *ಎರಡನೇ ಸ್ಥಾನ ಗೋವು* [ಕಾರಣ ಆಡುಗಿಂತ ಅಧಿಕ ಮಾಂಸ ಇದರಲ್ಲಿದೆ] *ಮೂರನೇ ಸ್ಥಾನ ಆಡು* ▪️ಒಂದು ಒಂಟೆ ಅಥವಾ ಒಂದು ಗೋವುಕ್ಕಿಂತ *7 ಆಡು* ಗಳನ್ನು ಉಳುಹಿಯ್ಯತ್ ನೀಡುವುದಾಗಿದೆ ಉತ್ತಮ. [ಕಾರಣ,ಒಂದಕ್ಕಿಂತ ಅಧಿಕ ಉಳುಹಿಯ್ಯತ್‌ನ ದ್ಸಬಹ್ ನಡೆಯುತ್ತದೆ.ಜೊತೆಗೆ ಆಡು ಮಾಂಸ ಶ್ರೇಷ್ಠ ಮಾಂಸ.] ▪️ಉಳಿಹಿಯ್ಯತ್ ನೀಡಲ್ಪಡುವ ಮೃಗವನ್ನು ಪೌಷ್ಟಿಕಾಂಶ ಆಹಾರ ನೀಡಿ ದಷ್ಠಪುಷ್ಟಗೊಳಿಸುವುದು ಸುನ್ನತ್ ಆಗಿದೆ. ▪️ಎರಡು ಸಣಕಲು ಮೃಗಗಳನ್ನು ಬಲಿ ನೀಡುವುದಕ್ಕಿಂತ ದಷ್ಟಪುಷ್ಟವಾದ ಒಂದು ಮೃಗವನ್ನು ಉಳುಹಿಯ್ಯತ್ ನೀಡುವುದು ಉತ್ತಮ. [ತುಹ್ಫಾ ,9/359] ▪️ *ಉಳುಹಿಯ್ಯತ್ ನೀಡಲ್ಪಡುವ ಮೃಗಗಳ ಬಣ್ಣಗಳು* ಒಂದನೇ ಸ್ಥಾನ ಬಿಳಿ ಬಣ್ಣ, ನಂತರದ ಸ್ಥಾನ ಹಳದಿ ಬಣ್ಣ ಮೂರನೇ ಸ್ಥಾನ ತೆಳ್ಳಗಿನ ಬಿಳಿ ಬಣ್ಣ, ನಾಲ್ಕನೇ ಸ್ಥಾನ ಸ್ವಲ್ಪ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣ, ಐದನೇ ಸ್ಥಾನ ಕಪ್ಪು ಬಣ್ಣ *ಗಂಡು ಹೆಣ್ಣು* ಒಂದನೇ ಸ್ಥಾನ ...
ಇದು ಅಹ್ಲುಸ್ಸುನ್ನತಿ ವಲ್ ಜಮಾಅತಿನ ನೈಜ ಆಶಯಾದರ್ಶಗಳನ್ನು ವಿವರಿಸುವ ಬ್ಲಾಗ್ ಆಗಿದೆ. More info cont - Nawaz Saqafi Al Amjadi Ullala.