Skip to main content

ಮಹಿಳೆಯರ ಮಸೀದಿ ಪ್ರವೇಶ​ ಕೇವಲ 50 ವರ್ಷದ ಮುಂಚೆ ಆರಂಭಿಸಿದ ಬಿದ್'ಅತ್.


ಕೇರಳದ ಒದಾಯಿ ಎಂಬ ಪ್ರದೇಶದಲ್ಲಿ ಪ್ರಥಮವಾಗಿ ಆಯಿಶ್ಶು ತಾತ ಫಾತಿಮ ತಾತ ಪಳ್ಳಿಗೆ ಹೋಗುವ ಈ ಅನಾಚಾರಕ್ಕೆ ಚಾಲನೆ ನೀಡಿದರು.
ನೆಬಿಯವರು ಕಲಿಸಿದ್ದು ಮಹಿಳೆಯರಿಗೆ ಅವರ ಮನೆ ಉತ್ತಮ. ಆದರೆ ಸಳಪಿಗೆ ಮಸೀದಿ ಉತ್ತಮ
ಎಲ್ಲವೂ ಉಲ್ಟಾ!

ಇವಾಗ ಸಳಪಿಯ ಮುಖದಲ್ಲಿ ಕಿರುನಗೆ ಮಿಂಚಿ ಮಾಯವಾಯಿತು. ಕಾರಣ ಈ ವಿಷಯದಲ್ಲಿ ನುಬುವ್ವತಿನ ಆರಂಭ ಘಟ್ಟದಲ್ಲಿ ಬಂದ ನೂರಾರು ಹದೀಸುಗಳು ಇದೆ ತಾನೇ? ಹಾಗೆಯೇ ಸಳಪಿ ಒಂದು ಹದೀಸ್ ಹೇಳಿದ👇

🎨📝عن سالم عن ابيه عن النبي صلا لله عليه وسلم(إذااستأذنت امرآت آحدكم الئ المسجد فلائمنعها) (صحيح البخاري رقم-٥٢٣٨
ಸಾಲಿಂ (ರ) ರವರಿಂದ: ಅವರು ತನ್ನ ತಂದೆ ಯಿಂದ ವರದಿ: ಪ್ರವಾದಿ (ಸ ಅ) ರವರು ಹೇಳುವೂದನ್ನು ನಾನು ಆಲಿಸಿದ್ದೇನೆ "ನಿಮ್ಮ ಪೈಕಿ ಯಾರಾದರೊಬ್ಬರ ಪತ್ನಿ ಮಸೀದಿಗೆ ತೆರಳಲು ಅನುಮತಿ ಕೇಳಿದರೆ ಅವನು ಆಕೆಯನ್ನು ತಡೆಯ ಕೂಡದು !"(ಸಹೀಹುಲ್ ಬುಖಾರಿ ನ೦, 5238 )

ಇದು ಕೇಳಿದ ಕೂಡಲೇ ಸಖಾಫಿ ಇದನ್ನು ಸೂಪರಾಗಿ ಖಂಡಿಸುತ್ತಾ ಹೇಳಿದರು👇

☝ಇಂತಹ ಡಜನ್ ಗಟ್ಟಲೆ ಹದೀಸುಗಳನ್ನು ಕಂಡ ಇಮಾಂಗಳ ಫತ್ವಾ ಹೀಗಿದೆ.
لا يتوقف في منعهن الا غبي جاهل قليل البضاعة في معرفة اسرار الشريعة......................... اخ

​" ಶರೀಅತ್ತಿನ ಬಾಹ್ಯಾರ್ಥವನ್ನು ಮಾತ್ರ ಮೈಗೂಡಿಸಿಕೊಂಡು ಅದರ ರಹಸ್ಯಗಳನ್ನು ಅರಿತುಕೊಳ್ಳುವಷ್ಟು ಜ್ಞಾನವಿಲ್ಲದ ಮೂರ್ಖ (ಸಳಪಿಗಳು) ಅಲ್ಲದೆ ಬೇರೆ ಯಾರೂ ಮಹಿಳೆಯರನ್ನು ತಡೆಯಬೇಕೆಂಬ ಕಾರ್ಯದಲ್ಲಿ ಸಂಶಯಪಡಲಾರರು. ಆದುದರಿಂದ ಸ್ತ್ರೀಯರ ರಂಗ ಪ್ರವೇಶ ಹರಾಂ ಎಂದು ಖಚಿತವಾಗಿ ಘೋಷಿಸಿ ಆ ಪ್ರಕಾರ ಫತ್ವಾ ನೀಡುವುದೇ ಸರಿಯಾದ ಮಾರ್ಗವಾಗಿದೆ."​
(ಕಿಫಾಯತುಲ್ ಅಖ್'ಯಾರ್ 1/195)

ಪುಣ್ಯ ಲಭಿಸಲು ಮಸೀದಿ ಪ್ರವೇಶಕ್ಕೆ ಅನುಮತಿ ಕೇಳಿದ ಸಹಾಬಿ ವನಿತೆಯೊಂದಿಗೆ ಪ್ರವಾದಿ ಸಲ್ಲಲಾಹು ಅಲೈಹಿವಸಲ್ಲಮರು ಪುಣ್ಯ ಸಂಪಾದನೆ ನಿನ್ನ ಉದ್ದೇಶವಾಗಿದ್ದರೆ ​ಮಸೀದಿಗಿಂತ ಮನೆಯೇ ಶ್ರೇಷ್ಟವೆಂದು ಉಪದೇಶಿಸುತ್ತಾರೆ​ ಈ ಉಪದೇಶವನ್ನು ಸಹಾಬಿ ವನಿತೆಯರು ಅಕ್ಷರಶಃ ಪಾಲಿಸಿದರು. ಹದೀಸ್ ನಿವೇದಕರು ಹೀಗೆ ಸ್ಪಷ್ಟ ಪಡಿಸುತ್ತಾರೆ.

​فامرت فبني لها مسجد في اقصي شيء من بيتها واظلمه فكانت تصلي فيه حتي لقيت عزوجل. /احمد ٦/٣٧١​

​ಅವರು ಮನೆಯಲ್ಲಿ ಒಂದು ಮಸೀದಿ ನಿರ್ಮಿಸಲು ಸೂಚಿಸಿದರು. ಹೀಗೆ ಮನೆಯ ಒಳಭಾಗದಲ್ಲಿ ಅತ್ಯಂತ ಕತ್ತಲೆ ಆವರಿಸಿದ ಜಾಗದಲ್ಲಿ ಅವರಿಗಾಗಿ ಮಸೀದಿ ನಿರ್ಮಿಸಲ್ಪಟ್ಟಿತು. ಮರಣದ ತನಕ ಅವರು ಅಲ್ಲಿಯೇ ನಮಾಝ್ ನಿರ್ವಹಿಸುತ್ತಿದ್ದರು.​
(ಮುಸ್ನದ್ ಅಹ್ಮದ್ 6/371)

​ಮಸೀದಿಯ ಅತ್ಯಂತ ಹತ್ತಿರ ಮನೆಗಳಿದ್ದೂ ಕೂಡಾ ನೆಬಿಯವರ ಪತ್ನಿಯರು ಮತ್ತು ಪುತ್ರಿಯರು ಜುಮಾ ಜಮಾತಿಗೆ ಮಸೀದಿಗೆ ಹಾಜರಾಗುತ್ತಿರಲಿಲ್ಲ ಎಂದು ಇಮಾಮ್ ಶಾಫಿ (ರ) ಸ್ಪಷ್ಟಪಡಿಸುವಾಗ ಸಳಪಿಗಳಿಗೆ ಮಾತ್ರ ಮಸೀದಿಯಲ್ಲಿ ಮಹಿಳೆಯರು ಒಟ್ಟಿಗೆ ಬೇಕೆಂದರೆ ಅದು ಅವರ ಸ್ತ್ರೀ ಮೋಹದ ಪರಕಾಷ್ಟೇ ಅಷ್ಟೇ. ಸ್ತ್ರೀ ಲಂಪಟರು ಎಂದೂ ಹೇಳಬಹುದು.​

ಇಲ್ಲಿಯೂ ಸಳಪಿಗೆ ಉಳಿಗಾಲ ಇರಲಿಲ್ಲ.
ಸಖಾಫಿ ಫೆರ್ಫಕ್ಟಾಗಿ ಎಲ್ಲದಕ್ಕೂ ಸೂಕ್ತ ಉತ್ತರ ಕೊಡುತ್ತಿದ್ದರು. ನಂತರ ಸಖಾಫಿ ಸಳಪಿಯನ್ನು ಉದ್ದೇಶಿಸಿ ಹೇಳಿದರು

Comments

Br.Taslim said…
373) Ruling on women going to the Masjid? ಸ್ತ್ರೀ ಜುಮುಅ ಜಮಾಅತ್’ನ ವಿಧಿ?
http://brtaslim.com/wp-content/uploads/2016/03/592ec0f4a0ada9e3037e080dc32741d4.mp3

320) Women’s are must go Masjid for Prayer or they have to Pray in House? ಹೆಂಗಸರು ಮಸೀದಿಗೆ ಹೋಗುವುದು ಕಡ್ಡಾಯವೇ, ಅಲ್ಲ ಮನೆಯಲ್ಲಿ ನಮಾಝ್ ಮಾಡಿದರೆ ಸಾಕೇ?
http://brtaslim.com/wp-content/uploads/2016/03/Br-Taslim-.mp3

312) Is it rewarded for a men or women to pray outside the Masjid? ಮಸೀದಿಯ ಹೊರಗಿಂದ ಪುರುಷರ ಅಥವ ಸ್ತ್ರೀಯರು ನಮಾಝ್ ಮಾಡಿದರೆ ಪ್ರತಿಫಲ (ಕೂಲಿ) ಸಿಗುತ್ತದೆಯೇ?
http://brtaslim.com/wp-content/uploads/2016/03/It-is-rewarded-for-a-men-or-women-to-pray-outside-the-masjid.mp3

217) Can women pray in the masjid or house? ಮಹಿಳೆಯರು ಮಸೀದಿಯಲ್ಲಿ ಅಥವ ಮನೆಯಲ್ಲಿ ನಮಾಝ್ ಮಾಡಬಹುದೇ?
http://brtaslim.com/wp-content/uploads/2015/09/54f73defd04c33d79f15311e888c7d78.mp3
ProCrack4 PC said…
netbalancer crack Thanks for this post, I really found this very helpful. And blog about best time to post on cuber law is very useful.
freeprokeys.com said…
movavi-video-editor-crack
is a powerful but easy-to-use video processing program for Windows. Crop and combine zero-loss video clips, apply stylish video effects and filters, add music, titles. More Despite its broad functionality,
freeprokeys
upmypc said…
Such a nice and helpful piece of information. I’m so happy that you shared this helpful information with us. Please keep us up to date like this. Thanks for sharing.
adobe-photoshop-cc-crack

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...