ಒಡ್ಕತ್ತೆ ಪೊದನಾಸೆ.
(ಸಫರ್ ತಿಂಗಳ ಕೊನೆಯ ಬುಧವಾರ)
ಪ್ರವಾದಿ(ಸ)ರಿಗೆ ಮರಣಪೂರ್ವ ಕಾಯಿಲೆ ಬಾಧಿಸಿದ ದಿನ.
ಆಕಾಶದಿಂದ ಸಾವಿರಾರು ವಿಪತ್ತುಗಳು ಎರಗುವ ದಿನ.
ರಕ್ಷಣೆಗಾಗಿ ಪ್ರತ್ಯೇಕ ದುಆ ಮಾಡಬೇಕಾದ ದಿನ .يس ಓದಿ سلام قولا ಎಂಬ ಆಯತ್ತನ್ನು 313ಬಾರಿ ಪಠಿಸಿ ಸೂರತ್ತನ್ನು ಪೂರ್ಣಗೊಳಿಸಿ ಪ್ರತ್ಯೇಕ ದುಆ ಮಾಡಬೇಕು* 👉ಎರಡೆರಡು ರಕ್ಅತ್ಗಳಾಗಿ 4ರಕ್ಅತ್ ನಮಾಝ್ ಮಾಡಿ( اللهم يا شديد القوى ويا شديد المحال يا عزيز ذلت لعزتك جميع خلقك يا محسن يا مجمل يا متفضل يا منعم يا مكرم يامن لااله الا انت برحمتك يا ارحم الراحمين اللهم بسر سيدنا الحسن واخيه وجده وابيه وامه اكفني شر هذااليوم وما ينزل فسيكفيكهم الله وهو السميع العليم وحسبنا الله نعم الوكيل لاحول ولا قوة اللا بالله العلي العظيم و صلي الله علي سيدنا محمد وعلي اله وصحبه اجمعين ) ಈ ದುಆ ಮಾಡಬೇಕು.ಪ್ರತೀ ರಕಅತಿನಲ್ಲೂ ಫಾತಿಹಾದ ಬಳಿಕ 17ಬಾರಿ سورة الكوثر 5ಬಾರಿ اخلاص 1ಬಾರಿ ಫಲಕ್ 1 ಬಾರಿ سورة الناس ಓದಬೇಕು *👉ಅಲ್ಲದೆ ಬಟ್ಟಲಲ್ಲಿ ಈ ಕೆಳಗಿನ ಆಯತ್ಗಳನ್ನು ಬರೆದು ಕುಡಿಯಬೇಕು(1)سلام قولا من رب رحيم(2)سلا م علي نوح في العالمين(3 )سلام علي ابراهيم(4 )سلام علي موسي و هارون(5 )سلام على ال ياسين(6 )وسيق الذين التقوا ربهم الى الجنة زمرا حتى اذا جاءوها وفتحت ابوابها وقال لهم خزنتها سلام عليكم طبتم فادخلوها خالدين(7)سلا م هي حتا مطلع الفجر*(ಕಿತಾಬ್ಗಳ ಆದಾರದಿಂದ)
ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...
Comments
http://brtaslim.com/wp-content/uploads/2018/02/%E0%B2%B5%E0%B2%A1%E0%B3%8D%E0%B2%95%E0%B2%A4%E0%B3%8B-%E0%B2%AA%E0%B3%8A%E0%B2%A7%E0%B3%8D%E0%B2%A8%E0%B2%BE%E0%B2%B8%E0%B3%86.mp3
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com