ಒಂದು ಕಲ್ಲು ತೆಗೆದುಕೊಳ್ಳಿ ...
ಅದನ್ನು ನೀವು ಒಂದು ನಾಯಿಗೆ ಎಸೆಯಿರಿ ...
ಆ , ನಾಯಿ ಹೆದರಿ ಓಡುವುದನ್ನು ನೀವು ನೋಡಬಹುದು!
ಈಗ ಅದೇ ಕಲ್ಲನ್ನು ತೆಗೆದುಕೊಂಡು ಅದನ್ನು ಜೇನುಗೂಡಿನ ಕಡೆಗೆ ಎಸೆಯಿರಿ ...
ಆಗ ಆ ಜೇನುಗೂಡಿನ ಜೇನುನೊಣಗಳು ನಿಮಗೆ ಏನು ಮಾಡುತ್ತವೆ ಎಂಬುದು ನಿಮಗೆ ಅರ್ಥವಾಗುತ್ತದೆ!
ಎರಡೂ ಸಂದರ್ಭಗಳಲ್ಲಿ ಕಲ್ಲು - ಒಂದೇ ಕಲ್ಲು .
ಅದನ್ನು ಎಸೆದ ವ್ಯಕ್ತಿ - ಒಂದೇ ವ್ಯಕ್ತಿ ...
ಒಂದೇ ವ್ಯತ್ಯಾಸ.
ಅಂದರೆ ನಾಯಿ ಒಬ್ಬಂಟಿಯಾಗಿತ್ತು ಮತ್ತು ಜೇನುನೊಣಗಳು ಸಮೂಹವಾಗಿತ್ತು
ಸ್ನೇಹಿತರೇ
ಸಾಮರ್ಥ್ಯ ಸಂಘಟಿತರಾಗುವುದರಲ್ಲಿ ಮಾತ್ರವಾಗಿದೆ!

Comments