ಅಲ್ ಹಮ್ದುಲಿಲ್ಲಾಹ್
ಈ ಧ್ವಜ ಪತಾಕೆ ಮತ್ತು ಸಮಸ್ತದ ಮಹೋನ್ನತ ಉಲಮಾ ಸಂಘಟನಾ ಶಕ್ತಿಯ ಸಣ್ಣ ಖಾದಿಮ್ ಆಗಿ ಕಾರ್ಯಾಚರಿಸಲು ಅಲ್ಲಾಹನು ನೀಡಿದ ತೌಫೀಕ್ ಗೆ ಸರ್ವಸ್ತುತಿ.
ವಹ್ಹಾಬಿ ಪಾಳಯವನ್ನು ಬೇರು ಸಮೇತ ಕಿತ್ತೆಸೆಯಲು ಪಣತೊಟ್ಟು ಮುಸ್ಲಿಂ ಸಮುದಾಯದ ಆಶಾಕಿರಣವಾಗಿ ಬೆಳೆದ ಸಂಘ ಶಕ್ತಿಯ ಸಣ್ಣ ಕಾರ್ಯಕರ್ತ ಎಂಬುದರಲ್ಲಿ ನನಗೆ ಅಭಿಮಾನವಿದೆ.
ವರಕ್ಕಲ್ ಮುಲ್ಲಕ್ಕೋಯ ತಂಙಲ್ ರಿಂದ ,ಪಾಂಙಿಲ್ ಉಸ್ತಾದರ ಹಾದಿಯಾಗಿ, ಸ್ವದಕತುಲ್ಲಾ ಉಸ್ತಾದರ, ಅಹ್ಮದ್ ಕೋಯ ಸ್ವಾಲಿಯಾತಿ ಮಹಾತ್ಮರುಗಳ , ಕಣ್ಣಿಯತ್ ಉಸ್ತಾದ್, ತಾಜುಲ್ ಉಲಮಾ, ಸಂಶುಲ್ ಉಲಮಾ, ನೂರುಲ್ ಉಲಮಾ ಈ ರೀತಿ ಮಹೋನ್ನತ ಪರಂಪರೆಯ ದಾರಿಯಲ್ಲಿ ಹೊಸ ದಿಸೆತೆರೆದುಕೊಟ್ಟ ಸುಲ್ತಾನುಲ್ ಉಲಮಾರ ಜೊತೆಗೆ ರಹೀಸುಲ್ ಉಲಮಾರ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಈ ಸಂಘಟನಾ ಶಕ್ತಿಗೆ , ಅದರ ಹಿರಿಮೆಗೆ ಸರಿಸಾಠಿ ಮತ್ತೊಂದಿಲ್ಲ.
ಅಲ್ಲಾಹು ಅಗಲಿದ ಮಹಾತ್ಮರು ಗಳಿಗೆ ಉನ್ನತ ಧರಜ ನೀಡಲಿ, ಇನ್ನು ನಾಯಕತ್ವ ನೀಡುತ್ತಿರುವ ಉಲಮಾಗಳಿಗೆ ಆಫಿಯತ್ ಮತ್ತು ದೀರ್ಘಾಯುಷ್ಯ ನೀಡಲಿ .
ಆಮೀನ್.😍

Comments