ಕೊನೆಯ ಬುಧವಾರ ಹೀಗೆ ಮಾಡೋಣ
(ಒಡುಕ್ಕತ್ತೆ ಪೊದನಾಸೆ)
ಪ್ರತೀ ವರ್ಷದಲ್ಲಿ ನಿರ್ಣಯಿಸಲ್ಪಡುವ ವಿಪತ್ತುಗಳ ವಿವರವನ್ನು ಲೌಹುಲ್ ಮಹ್'ಫೂಲ್ ನಿಂದ ಒಂದನೇ ಆಕಾಶಕ್ಕೆ ಇಳಿಸಲ್ಪಡುವುದು ಆ ವರ್ಷದ ಸಫರ್ ತಿಂಗಳ ಕೊನೆಯ ಬುಧವಾರವಾಗಿರುತ್ತದೆ.
ಆ ದಿನ ಈ ಕೆಳಗಿನ ಆಯತುಗಳನ್ನು ಒಂದು ಪಾತ್ರೆಯಲ್ಲಿ ಬರೆದು ಅದನ್ನು ನೀರಿನಿಂದ ಅಳಿಸಿ ಆ ನೀರು ಕುಡಿದರೆ ಪ್ರಸ್ತುತ ವಿಪತ್ತುಗಳು ಯಾವುದೂ ಅವನಿಗೆ ಬರಲಾರದು.
*سَلَامٌ قَوْلاً مِّنْ رَبِّ رَحِيم*
*سَلَامٌ عَلَى نُوحٍ فِي الْعَالَمِين*
*سَلَامٌ عَلَى إِبْرَاِهيم*
*سَلَامٌ عَلَى مُوسَى وَهَارُون*
*سَلَامٌ عَلَى إِلْ يَاِسين*
*سَلَامٌ عَلَيْكُمْ طِبْتُمْ فَادْخُلُوهَا خَالِدِين*
*سَلَامٌ هِيَ حَتَّى مَطْلَعِ اْلَفجْر*
ತಮ್ಮ, ತಮ್ಮ ಕುಟುಂಬದ ಹಾಗೂ ಮತ್ತಿತರ ಸಂಬಂಧಿಕರ ಸಂರಕ್ಷಣೆಗೆ, ಬಂದೆರಗುವ ವಿಪತ್ತುಗಳಿಂದ ರಕ್ಷೆ ಹೊಂದಲು ಆರೋಗ್ಯ, ಸಂಪತ್ತಿನಲ್ಲಿ ಸಮೃದ್ಧಿ ಲಭಿಸಲು ಸಫರ್ ತಿಂಗಳ ಕೊನೆಯ ಬುಧವಾರ ಈ ಕೆಳಗಿನ ಧಿಕ್ರ್ ಹೇಳಬೇಕು.
*اَللَهُمَّ إِنِّي أُقَدِّمُ إِلَيْكَ بَيْنَ يَدَيَّ وَيَدَيْ أَوْلَادِي وَأَهْلِ دَائِرَتِي*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಬಲಬದಿಗೆ ತಲೆ ತಿರುಗಿಸಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وَعَنْ يَمِينِي وَعَنْ أَيْمَانِهِم...*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಎಡ ಬದಿಗೆ ತಲೆ ತಿರುಗಿಸಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وعن شمالي وعن شمائلهم...*
*سورة الفلق،*
*فالله خير حافظا وهو أرحم الراحمين*
ನಂತರ ಮಂಭಾಗಕ್ಕೆ ತಲೆ ತಿರುಗಿಸಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وَعَنْ أَمَامِي وَعَنْ أَمَامِهِم...*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಹಿಂಬದಿಗೆ ತಲೆ ತಿರುಗಿಸಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وَعَن خَلْفِي وَعَنْ خَلْفِهِم...*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಮೇಲ್ಭಾಗಕ್ಕೆ ತಲೆಯೆತ್ತಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وَعَنْ فَوْقِي وَعَنْ فَوْقِهِم...*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಕೆಳ ಭಾಗಕ್ಕೆ ತಲೆ ತಗ್ಗಿಸಿ ಈ ಕೆಳಗಿನ ಧಿಕ್ರ್ ಹೇಳಬೇಕು.
*وَعَنْ تَحْتِي وَعَنْ تَحْتِهِم...*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಈ ಕೆಳಗಿನ ಧಿಕ್ರ್ ಹೇಳಬೇಕು.
*وَمُحِيطاً بِي وَبِهِم*
*سُورَةُ الْفَلَق،*
*فَاللهُ خَيْرٌ حَافِظًا وَهُوَ أَرْحَمُ الرَّاحِمِين*
ನಂತರ ಹೀಗೆ ದುಆ ಮಾಡಬೇಕು.
*اَللَّهُمَّ يَا كَافِيَ الْبَلَاءِ ِاكْفِنَا الْبَلَاءَ قَبْلَ نُزُولِهِ مِنَ السَّمَاءِ (7)*
ತಮ್ಮ ಹಾಗೂ ತಮ್ಮ ಸಂಬಂಧಿಕರಿಗೆ ಸಲಾಮತ್ ಉದ್ದೇಶಿಸಿ ಈ ಕೆಳಗೆ ನೀಡಿದ ಸಲಾಮತಿನ ಏಳು ಆಯತುಗಳನ್ನು ಓದಬೇಕು.
*سَلَامٌ قَوْلاً مِّنْ رَبِّ رَحِيم*
*سَلَامٌ عَلَى نُوحٍ فِي الْعَالَمِين*
*سَلَامٌ عَلَى إِبْرَاِهيم*
*سَلَامٌ عَلَى مُوسَى وَهَارُون*
*سَلَامٌ عَلَى إِلْ يَاِسين*
*سَلَامٌ عَلَيْكُمْ طِبْتُمْ فَادْخُلُوهَا خَالِدِين*
*سَلَامٌ هِيَ حَتَّى مَطْلَعِ اْلَفجْر*
ಹೀಗೆ ಮಾಡಿದರೆ ನಮಗೂ ನಮ್ಮ ಸಂಬಂಧಿಕರಿಗೂ ಅಲ್ಲಾಹುವಿನ ಕಾವಲು ಮತ್ತು ರಕ್ಷಣೆ ಲಭಿಸುವುದು.
تقريرات مهمة لمحمد بن عمر نووي الجاوي على نهاية الزين، (ص. ٦٧)
الفيوضات العرشية في ذكر مناقب وكلام سيدي الحبيب عيدروس بن عمر الحبشي
١٣١٤ ه. ج ٢ ص ٣٤، ٣٣ ملخصا
ಶರಫುದ್ದೀನ್ ಅಹ್ಸನಿ ಊರಗಂ
(ಮಲಯಾಳಂ)
✍🏼ಒಳಿತನ್ನು ಬಯಸುವವ
6/11/2018
Comments