⚫🌹📕 *ಹಝುಮ* 📕🌹⚫
🎋🎋🎋🎋🎋🎋🎋🎋🎋🎋
📘📗 *ಕರ್ಮಶಾಸ್ರ್ರ*📗📘
🎋🎋🎋🎋🎋🎋🎋🎋🎋🎋
📚📚 ಭಾಗ 1⃣📚📚
➖➖➖➖➖➖➖➖➖➖
🌳 *ಹಜ್ ಕರ್ಮ ಮತ್ತು ಮಹಿಳೆಯರು*
ಹಜ್ ಗಾಗಿ ಮಹಿಳೆಯರು ಹೋಗುತ್ತಾರೆ. ಹಜ್ ಕರ್ಮ ನಿರ್ವಹಿಸುವ ಮಹಿಳೆಯರಿಗೆ ಬಣ್ಣದ ವಸ್ತ್ರ ಧರಿಸಬಹುದೇ ಎಂಬುದು ಬಹುತೇಕ ಮಹಿಳೆಯರಲ್ಲಿರುವ ಸಂಶಯವಾಗಿದೆ.
ಇಹ್ರಾಮ್ ನ ವೇಳೆಯಲ್ಲಿ ಬಿಳಿ ವಸ್ತ್ರ ಧರಿಸುವುದು ಮಹಿಳೆಯರಿಗೆ ಸುನ್ನತ್ತಾಗಿದೆ. ಸುನ್ನತ್ ವಿರುದ್ಧ ವರ್ತಿಸುವುದು ಕರಾ ಅತ್. ಹಾಗಾಗಿ ಬಣ್ಣದ ವಸ್ತ್ರ ಧರಿಸುವುದು ಕರಾ ಅತ್ ಆಗಿದೆ.
🌻🌻🌻🌻🌻🌻🌻🌻🌻🌻
📳 *ವಿ.ಸೂ: ಇದನ್ನು ಎಡಿಟ್ ಮಾಡಿ,ಹೆಸರು ಬದಲಿಸಿ ರವಾನಿಸುವುದು ಸಮ್ಮತಾರ್ಹವಲ್ಲ.*
🎋🎋🎋🎋🎋🎋🎋🎋🎋🎋
🔯 *ಅರಿವು ಧರ್ಮದ ಜೀವಾಳ*🔯
🌹🌹🌹🌹🌹🌹🌹🌹🌹🌹
➖➖➖➖➖➖➖➖➖➖
🌳🌳🌳🌳🌳🌳🌳🌳🌳🌳
Comments