ಸುಬುಹಿಯ ಮುಂಚೆ ಇರುವ ಸುನ್ನತ್ ನಮಾಝಿನ ಮಹತ್ವ
*_ನಬಿ ﷺ ಹೇಳಿದರು.ಯಾರಾದರು ಸುಬುಹಿಯ ಮೊದಲು ಎರಡು ರಕಅತ್ ಸುನ್ನತ್ ನಮಾಝ್ ನಿರ್ವಹಿಸಿದರೆ ಭೂಲೋಕ ಮತ್ತು ಅದರಲ್ಲಿರುವ ಎಲ್ಲಾ ವಸ್ತು ಲಭಿಸುವುದಕ್ಕಿಂತ ಖೈರ್ ಆಗಿದೆ._*
ಓದಬೇಕಾದ ಸೂರತ್ ಗಳು.
ಒಂದನೆ ರಕ್ಅತ್ ನಲ್ಲಿ: *_الم نشرح_*
*_قل يا أيها الكافرون_*
ಎರಡನೇ ರಕ್ಅತ್ ನಲ್ಲಿ: *_الم تر كيف_*
_*قل هو الله أحد*_
*_ಈ ಸೂರತ್ ಗಳನ್ನು ಓದಿದರೆ ಲಭಿಸುವ ಉಪಕಾರಗಳು._*
_1. ಮೂಲವ್ಯಾಧಿ ರೋಗ ಉಂಟಾಗುವುದಿಲ್ಲ._
_2. ಆ ದಿವಸ ಸಮಸ್ಯೆಗಳು ಉಂಟಾಗುವುದಿಲ್ಲ._
_3. ಶರೀರದಲ್ಲಿ ನೋವು ಉಂಟಾಗುವುದಿಲ್ಲ._
_ನಮಾಝಿನ ನಂತರ ಬಲಭಾಗಕ್ಕೆ ಮಲಗಬೇಕು.( ಕಬ್ ರಿನಲ್ಲಿ ಮಲಗುವ ರೀತಿ)_
_ಮಲಗಿಕೊಂಡು ಈ ರೀತಿ ದ್ಸಿಕ್ರ್ ಹೇಳಬೇಕು._
*اَللَّهُمَّ رَبَّ جِبْرِيلَ وَمِيكَائِيلَ وَاِسْرَافِيلَ وَعَزْرَائِيلَ وَحَمَلَةَ الْعَرْشِ بِمُحَمَّدٍ صَلَّى الَّلهُ عَلَيْهِ وَسَلَّمَ اَجِرْنِي مِنَ النَّارِ*
_ನಂತರ ,,,_
7⃣ಸಲ: *_اللهم اجرني من النار_*
7⃣ ಸಲ: *_اللهم ادخلن الجنة_*
_ಸುನ್ನತ್ ನಮಾಝ್ ಮತ್ತು ಫರ್ ಳ್ ನಮಾಝಿನ ನಡುವೆ_
*_يا حي يا قيوم لااله الا انت_*
4⃣0⃣ ಸಲ
_ಇದು ಹೇಳಿದರೆ ಈಮಾನ್ ರಕ್ಷೆ ಹೊಂದಿ ಮರಣ ಹೊಂದುವರು._
_ಈ ಕಾರ್ಯ ಎಲ್ಲರು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳುವುದರೊಂದಿಗೆ ಬೇರೆಯವರಿಗೂ ತಿಳಿಸಿಕೊಡಿ._
_ದುಆ ವಸಿಯ್ಯತ್ ನೊಂದಿಗೆ....._
*_تقبل الله مني_*
Comments