🌹 ತಾಯಿಗಿಂತ ಪ್ರೀತಿಯಾ.!🌹
*ಒಂದು ಮಗುವನ್ನು ಅತೀ ಹೆಚ್ಚಾಗಿ ಪ್ರೀತಿಸೂದು ಈ ಲೋಕದಲ್ಲಿ ತಾಯಿ ಮಾತ್ರ ಆದರೆ ಇದೊಂದು ಘಟನೆ ನೋಡಿ ತಾಯಿ ಬೇಡ ಎಂದಾಗಳು ಮಗನ ಕೈ ಹಿಡಿದ ಒಬ್ಬರು ಅದು ಯಾರು ಕೆಳಗೆ ಓದಿ*👇🏽
*ಒಂದು ದಿನ ಪ್ರವಾದಿ ಸ.ಅ ತಙಲ್ ಒಂದು ಕಬರ್ ಸ್ಥಾನದ ಹತ್ತಿರದಿಂದ ಹಾದು ಹೋಗುತ್ತಾ ಇರಬೇಕಾದರೆ.*
*ಕಬರ್ ಒಳಗಡೆ ಒಂದು ಶಬ್ದ* *(ಅಲ್ ಅಮಾನ್ ಅಲ್ ಅಮಾನ್ ಮಿನ್ ಅಝಾಬಿಲ್ ಕಬ್ರ್)*
🔥 *ಯಾ ರಸೂಲಲ್ಲಾಹ್ ನನ್ನ ರಕ್ಷಿಸಿ ಕಬ್ರ್ ಶಿಕ್ಷೆಯಿಂದ*🔥
*ಪ್ರವಾದಿ ಸ.ಅ ತಙಲ್ ಆ ಶಬ್ದ ಕೇಳಿ ಅಲ್ಲಿಯೇ ನಿಂತು ಬಿಟ್ಟರು*
*ಹತ್ತಿರ ಇದ್ದ ಸ್ವಹಾಬಿ ವರ್ಯರಲ್ಲಿ ಹೇಳಿದರು "ಓ ಸ್ವಹಾಬಿಗಳೇ ಊರ ಜನರನ್ನು ಎಲ್ಲರನ್ನು ಬರಳು ಹೇಳಿರಿ*
*ಸ್ವಹಾಬಿ ಊರ ಜನರನ್ನು ಕಬರ್ ಸ್ಥಾನದಲ್ಲಿ ಒಂದು ಗೂಡಿಸಿದರು ನಬಿ ಸ.ಅ ತಙಲ್ ಆ ಕಬರ್ ಸ್ಥಾನಕ್ಕೆ ಕೈ ತೋರಿಸಿ ಹೇಳಿದರು "ಓ ಜನರೇ ಈ ಕಾನುವ ಕಬರ್ ಸ್ಥಾನ ಯಾರದ್ದು.?*
*ಎಲ್ಲರೂ ಸುಮ್ಮನೇ ನಿಂತರು ಮುಖ ಮುಖ ನೋಡಿದರು ಯಾರು ಕೂಡ ಉತ್ತರ ಕೊಡಲಿಲ್ಲ ಪ್ರವಾದಿ ಸ.ಅ ಮತ್ತೆಯೂ ಕೇಳಿದರು ಆಗಳಾಗಿದೆ ಒಂದು ವಯಸ್ಸಾದ ತಾಯಿ "ಯಾ ರಸೂಲಲ್ಲಾಹ್ ಆ ಕಬರ್ ನನ್ನ ಪ್ರೀತಿಯ ಮಗನದ್ದು*
*ಪ್ರವಾದಿ ಸ.ಅ ತಙಲ್ ಕೇಳಿದರು ನಿಮ್ಮ ಮಗನ ಜೀವನ ಚರ್ಯೆ ಹೇಗಿತ್ತು ಅವನು ಯಾಕೆ ಕಬರಲ್ಲಿ ಶಿಕ್ಷಿಸಲ್ ಪಡುತ್ತಾ ಇದ್ದಾನೆ ಅವನು ಮಾಡಿದ ತಪ್ಪಾದರೂ ಏನು.?*
*ಆ ತಾಯಿ ಕಣ್ಣೀರು ಹಾಕುತ್ತಾ ಹೇಳಿದರು "ಯಾ ರಸೂಲಲ್ಲಾಹ್ ಸ.ಅ ತಙಲೇ ನನ್ನ ಮಗ ಏನು ತಪ್ಪು ಮಾಡಿಲ್ಲ ಅವನು ನನ್ನನ್ನು ಚನ್ನಾಗಿ ಪ್ರೀತಿಸುತ್ತಾ ಇದ್ದ ನಮಾಝ್ ಕೈ ಬಿಟ್ಟವನಲ್ಲ.*
*ಆದರೆ ಒಂದು ದಿನ ಅವನು ಕುಡಿದು ಬಂದು ನನ್ನಲ್ಲಿ ಬೇಡದ ರೀತಿ ವರ್ತಿಸಿದ ಅದು ನಾನು ಅವನೆಗೆ ಯಾವತ್ತು ಮಾಪ್ ಕೊಡಲ್ಲ ಅವನು ಅವತ್ತು ಮಾಡಿದ ಕೃತ್ಯಕ್ಕೆ ನಾನು ಕಂಡಿತಾ ಮಾಪ್ ಕೊಡಲ್ಲ ಎಂದು ಹೇಳಿಯೇ ಬಿಟ್ಟರು*
*ಇದನ್ನು ಕೇಳಿದ ಪ್ರವಾದಿ ಸ.ಅ ತಙಲ್ ಆ ತಾಯಿಯಲ್ಲಿ ಹೇಳಿದರು "ನಿಮ್ಮ ಮಗ ಕಬರಿನಲ್ಲಿ ಶಿಕ್ಷಿಸಲ್ಪಡುತ್ತಾ ಇದ್ದಾನೆ ದಯವಿಟ್ಟು ಅವನಿಗೆ ಕ್ಷಮಿಸಿ ಬಿಡಿ" ಎಂದರು.*
*"ಇಲ್ಲ ನಾನು ಕ್ಷಮಿಸಲ್ಲ" ಎಂದೂ ಹೇಳಿಯೇ ಬಿಟ್ಟರು ಆ ತಾಯಿ.*
*ಅದೆಷ್ಟೋ ಸಾರಿ ಅಂಗಳಾಚಿದರು ಪ್ರವಾದಿ ಸ.ಅ*
*ಇಲ್ಲ ಆ ತಾಯಿ ಕ್ಷಮಿಸಲೇ ಇಲ್ಲ*
*ಕೊನೆಗೆ ಪ್ರವಾದಿ ಸ.ಅ ತಙಲ್ ತಾಯಿಯನ್ನು ಕಬರ್ ಹತ್ತಿರ ಕರೆದರು ಆ ತಾಯಿಯ ಕಿವಿಯನ್ನು ಕಬರ್ ಹತ್ತಿರ ಮಾಡಲು ಹೇಳಿದರು ಪ್ರವಾದಿ ಸ.ಅ ತಙಲ ಮುಹ್ ಜಿಝತ್ ನಿಂದ ಆ ತಾಯಿಗೆ ಮಗನ ಕೂಗು ಕೇಳಿತು (ಅಲ್ ಅಮಾನು ಅಲ್ ಅಮಾನ್ ಮಿನ್ ಅಝಾಬಿಲ್ ಕಬ್ರ್ )*
*ಇದು ಕೇಳಿದಾಗ ಆ ತಾಯಿಯ ಮನ ಕರಗಿತು ಯಾ ರಸೂಲಲ್ಲಾಹ್ ನನ್ನ ಮಗನಿಗೆ ನಾನು ಕ್ಷಮಿಸಿದೆ ನಾನು ಕ್ಷಮಿಸಿದೆ ಎಂದು ಜೋರಾಗಿ ಹೇಳಿದರು*
*ಅಷ್ಟು ಹೇಳಿದ್ದೇ ತಡ ಕಬರ್ ಶಿಕ್ಷೆ ನಿಂತೇ ಬಿಟ್ಟಿತು.*
*ಕಬರ್ ನಿಂದ ಒಂದು ಶಬ್ದ ಯಾ ರಸೂಲಲ್ಲಾಹ್ ಜಝಾಕಲ್ಲಾಹು ಕೈರ್ ನನ್ನ ಶಿಕ್ಷೆ ನಿಂತು ಹೋಯಿತು ನಾನು ಈಗ ಸಂತೋಷದಲ್ಲಿ ಇದ್ದೇನೆ*
*ನೋಡಿದಿರಾ ಗೆಳೆಯರೆ ತಾಯಿ ಕ್ಷಮಿಸಲ್ಲ ಎಂದರು ಪ್ರವಾದಿ ಸ.ಅ ಸಹಾಯ ಮಾಡಿದ್ದು ಯಾ ಅಲ್ಲಾಹ್ ಆ ಪ್ರವಾದಿ ವರ್ಯರ ಪ್ರೀತಿ ಮಾಡದೆ ಮತ್ತೆ ಯಾರ ಪ್ರೀತಿ ಮಾಡಲಿ*
*ಇದರಲ್ಲಿ ತುಂಬಾ ಪಾಠಗಳಿವೆ.*
🌹 *ತಾಯಿಯ ಮನ ನೋಯಿಸಿದರೆ ಯಾವತ್ತೂ ನಮಗೆ ಸಂತೋಷ ಇಲ್ಲ*
🌹 *ಯಾರು ಕೈ ಬಿಟ್ಟರು ಆ ರಸೂಲ್ ಸ.ಅ ತಙಲ್ ಯಾವತ್ತೂ ನಮ್ಮ ಕೈ ಬಿಡಲ್ಲ*
🌹 *ಮದ್ಯಪಾನ ನರಕದ ಚಾವಿಯಾಗಿದೆ*
*ಅಲ್ಲಾಹು ನಮ್ಮ ಇಹ ಪರ ಜೀವನ ಸಂತೋಷ ಗೊಳಿಸಲಿ ಆಮೀನ್*
*ಆ ರಸೂಲ್ ಸ.ಅ ತಙಲ ಪ್ರೀತಿಸುವ ಮನಸ್ಸು ನಮ್ಮದಾಗಲಿ*
Comments