Skip to main content

ಸಮಸ್ತ ಕೇರಳ ಜಂಇಂಯ್ಯತುಲ್ ಉಲಮಾ 40 ಮುಶಾವರು ಸದಸ್ಯರು ✍🏻 —Ⓜ🅰 ಪುಂಜಾಲಕಟ್ಟೆ 9964163134


—————————————

1. *ಶೈಖುನಾ ಇ ಸುಲೈಮಾನ್ ಮುಸ್ಲಿಯಾರ್ ಓದುಕ್ಕುಂಙಳ್*

ಜನನ:-1942
ಜಿಲ್ಲೆ:-ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್
ಬಿರುದು:ಖಾಸಿಮಿ
ಗೌರವನಾಮ:ರಯೀಸುಲ್ ಉಲಮಾ
ಕಲಿಕೆ:9ವರ್ಷ
ಸೇವೆ:ಇಹ್ಯಾವುಸ್ಸುನ್ನ ಶರೀಅತ್ತ್ ಕಾಲೇಜ್ ಮಲಪ್ಪುರಂ

2. *ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ*

ಜನನ:-1939
ಜಿಲ್ಲೆ:-ಕೋಝಿಕ್ಕೋಡ್
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್ˌಕೆ.ಕೆ ಅಬೂಬಕರ್ ಹಝ್ರತ್
ಬಿರುದು: ಬಾಖವಿ
ಗೌರವನಾಮ:ಖಮರುಲ್ ಉಲಮಾ ˌಸುಲ್ತಾನುಲ್ ಉಲಮಾˌಅಬುಲ್ ಹೈತಾಮ್
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

3. *ಶೈಖುನಾ ಚಿತ್ತಾರಿ ಹಂಝ ಮುಸ್ಲಿಯಾರ್*

ಜನನ:-1939
ಜಿಲ್ಲೆ:ಕಣ್ಣೂರ್
ಪ್ರಧಾನ ಗುರುವರ್ಯರು:ಕಣ್ಣಿಯತ್ ಮುಹಮ್ಮದ್ ಮುಸ್ಲಿಯಾರ್
ಬಿರುದು: ಖಾಸಿಮಿ
ಗೌರವನಾಮ:ಕಂಝುಲ್ ಉಲಮಾ
ಸೇವೆ:ಅಲ್ ಮಕರ್ ಶರೀಅತ್ ಕಾಲೇಜ್ ಕಣ್ಣೂರ್

4. *ಶೈಖುನಾ ಅಲಿಕುಂಞ ಮುಸ್ಲಿಯಾರ್ ಶಿರಿಯಾ*

ಜನನ:-1935
ಜಿಲ್ಲೆ:ಕಾಸರಗೋಡ್
ಪ್ರಧಾನ ಗುರುವರ್ಯರು:ಕೊಟುಮಲ ಅಬೂಬಕರ್ ಮುಸ್ಲಿಯಾರ್
ಬಿರುದು: ಖಾಸಿಮಿ
ಗೌರವನಾಮ:ತಾಜುಶ್ಶರೀಅ
ಕಲಿಕೆ:15ವರ್ಷ

5. *ಸಯ್ಯಿದ್ ಅಲೀ ಬಾಫಖಿ ತಂಙಳ್*

ಜಿಲ್ಲೆ:ಕೋಝಿಕ್ಕೋಡ್
ಪ್ರಧಾನ ಗುರುವರ್ಯರು:ಸಂಶುಲ್ ಉಲಮಾˌ:ಕೊಟುಮಲ ಅಬೂಬಕರ್ ಮುಸ್ಲಿಯಾರ್
ಬಿರುದು: ಫೈಝಿ
ಕಲಿಕೆ:13 ವರ್ಷ

6. *ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್*

ಜನನ:-1941
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಕಲಿಕೆ:7ವರ್ಷ
ಸೇವೆ: ಸಿ.ಎಂ.ಮರ್ಕಝ್ ತೆನ್ನಲ ಮಲಪ್ಪುರಂ

7. *ಹೈದ್ರೊಸ್ ಮುಸ್ಲಿಯಾರ್ ಕೊಲ್ಲಂ*

ಜನನ:-1938
ಜಿಲ್ಲೆ:ಕೊಲ್ಲಂ
ಪ್ರಧಾನ ಗುರುವರ್ಯರು:ಕೋಕುರ್ ಕುಂಞಹ್ಮಮದ್ ಮುಸ್ಲಿಯಾರ್ˌ ಕೆ.ಸಿ ಜಲಾಲುದ್ದೀನ್ ಮುಸ್ಲಿಯಾರ್
ಬಿರುದು: ಫೈಝಿ
ಸೇವೆ: ಖಾದಿಸಿಯ್ಯಾ ಕೊಲ್ಲಂ

8. *ಎ.ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಫಾರೊಕ್*

ಜನನ:-1942
ಜಿಲ್ಲೆ:ಕೊಝೀಕ್ಕೋಡ್
ಪ್ರಧಾನ ಗುರುವರ್ಯರು::ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಫೈಝಿ
ಗೌರವನಾಮ:ನಿಬ್ರಾಝುಲ್ ಉಲಮಾ
ಸೇವೆ: ಸಅದಿಯ್ಯಾ ಕಾಸರಗೋಡ್

9. *ಕೊಡಂಬುಝ ಬಾವ ಮುಸ್ಲಿಯಾರ್*

ಜನನ:-1946
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಕಣ್ಣಿಯತ್ ಅಹ್ಮದ್ ಮುಸ್ಲಿಯಾರ್
ಸೇವೆ: ದಾರುಲ್ ಮಆರಿಫ್ ಕೊಡಂಬುಝ

10. *ಮಂಞಪ್ಪಟ್ಟ ಹಂಝ ಮುಸ್ಲಿಯಾರ್*

ಜನನ:-1956
ಜಿಲ್ಲೆ:  ಮಲಪ್ಪುರಂ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀ ಕುಟ್ಟಿ ಮುಸ್ಲಿಯಾರ್
ಬಿರುದು: ಬಾಖವಿ
ಕಲಿಕೆ:14 ವರ್ಷ

11. *ಎ.ಪಿ ಮುಹಮ್ಮದ್ ಮುಸ್ಲಿಯಾರ್ ಕಾಂತಪುರಂ*

ಜನನ:-1950
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಬಾಖವಿ
ಕಲಿಕೆ:15ವರ್ಷ
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

12. *ಸಯ್ಯಿದ್ ಇಬ್ರಾಹೀಂ ಖಲೀಲ್ ತಂಙಳ್ ಕಡಲುಂಡಿ*

ಜನನ:-1964
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಬಿರಾನ್ ಕೋಯ ಮುಸ್ಲಿಯಾರ್
ಬಿರುದು: ಬಾಖವಿ
ಸೇವೆ: ಮಱ್ ದಿನ್

13. *ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ*

ಜನನ:-1959
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು: ಅಬ್ದುಲ್ ಖಾದಿರ್ ಮುಸ್ಲಿಯಾರ್ ಪುಲ್ಲುಕೆರೆ ˌಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು:ಸಖಾಫಿ
ಸೇವೆ: ಸಿರಾಜುಲ್ ಹುದಾ
ಕುಟ್ಯಾಡಿ

14. *ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್*

ಜನನ:-1954
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯಾರ್
ಬಿರುದು:ಖಾಸಿಮಿ
ಗೌರವ ನಾಮ:ಮುಹಿಸ್ಸುನ್ನ
ಸೇವೆ:ಜಾಮಿಯ ಹಿಕಮಿಯ್ಯಾ ಮಂಜೇರಿ

15. *ಪೊನ್ಮಳ ಮುಹಿದ್ದೀನ್ ಕುಟ್ಟಿ ಬಾಖವಿ*

ಜನನ:1957
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು::ಶೈಖುನಾ ಕೋಟೂರ್ ಕುಂಞಹ್ಮದ್ ಮುಸ್ಲಿಯ
ಬಿರುದು: ಬಾಖವಿ
ಸೇವೆ:ಅಜ್ಮೀರ್ ಗೇಟ್ ರಾಮನಾಟುಕರ

16. *ಸಿ.ಮುಹಮ್ಮದ್ ಫೈಝಿ*

ಜನನ:-1955
ಜಿಲ್ಲೆ:ಕೊಝಿಕ್ಕೋಡ್
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂ
ಬಿರುದು: ಫೈಝಿˌಅಝ್ಹರಿ(ಈಜೀಪ್ಟ್ )BA in arabic and urdu (calicut)
ಸೇವೆ: ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

17. *ಡಾ/ಹುಸೈನ್ ಸಖಾಫಿ ಚುಳ್ಳೀಕೋಡ್*

ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ನೆಲ್ಲಿಕುತ್ತ್ ಇಸ್ಮಾಯಿಲ್ ಮುಸ್ಲಿಯಾರ್
ಬಿರುದು:ಸಖಾಫಿ ˌಅಝ್ಹರಿ(ಈಜೀಪ್ಟ್ )BA MA (calicut)JRF net PHD advocate
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

18. *ಹಸನ್ ಮುಸ್ಲಿಯಾರ್ ವಯನಾಡ್*

ಜನನ:-1946
ಜಿಲ್ಲೆ:ವಯನಾಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಕಿಡಂಙಾಯಿ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ವೆಳ್ಳಮುಂಡ

19. *ಅಬ್ದು ಮುಸ್ಲಿಯಾರ್ ತಾನಾಳೂರ್*

ಜನನ:-1957
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಆನಕ್ಕರ ಕೋಯಕುಟ್ಟಿ ಮುಸ್ಲಿಯಾರ್

20. *ಕೆ.ಕೆ ಅಹ್ಮದ್ ಕುಟ್ಟಿ ಮುಸ್ಲಿಯಾರ್ ಕಟ್ಟಿಪ್ಪಾರ*

ಜನನ:-1945
ಜಿಲ್ಲೆ:ಕೊಝಿಕ್ಕೋಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಓ.ಕೆ ಝೈನುದ್ದೀನ್ ಕುಟ್ಟಿ ಮುಸ್ಲಿಯಾರ್ˌಇ.ಕೆ ಹಸನ್ ಮುಸ್ಲಿಯಾರ್
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

21. *ತಾಝಪ್ರ ಮುಹ್ಯಿದ್ದೀನ್ ಕುಟ್ಟಿ  ಮುಸ್ಲಿಯಾರ್*

ಜನನ:-1957
ಜಿಲ್ಲೆ:ತ್ರಿಶೂರ್
ಪ್ರಧಾನ ಗುರುವರ್ಯರು:ಮಾರಾಯಮಂಗಳಂ ಕುಂಞ ಮುಹಮ್ಮದ್ ಮುಸ್ಲಿಯಾರ್
ಸೇವೆ:ದಾರುಲ್ ಇರ್ಷಾದಿಯಾ ಇಸ್ಲಾಮಿಯಾ

22. *ಕೆ.ಪಿ ಮುಹಮ್ಮದ್ ಮುಸ್ಲಿಯಾರ್ ಕೊಂಬಂ*

ಜನನ:-1947
ಜಿಲ್ಲೆ:ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಮರಂಬತ್ತೂರ್  ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ಹಸನಿಯ್ಯಾ ಪಾಲಕ್ಕಾಡ್

23. *ಎನ್.ಅಲೀ  ಮುಸ್ಲಿಯಾರ್ ಕುಮರಂಬತ್ತೂರ್*

ಜನನ:-1943
ಜಿಲ್ಲೆ:ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕುಟ್ಟಿ ಹಸನ್ ಮುಸ್ಲಿಯಾರ್

24. *ಅಬೂಬಕರ್ ಮುಸ್ಲಿಯಾರ್ ವೆಂಬನಾಡ್*

ಜನನ:-1936
ಜಿಲ್ಲೆ:ತ್ರಿಶೂರ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಕಲ್ಲೂರ್ ಅಬೂಬಕರ್ ಮುಸ್ಲಿಯಾರ್ˌ  ಕೊಟುಮಲ ಅಬೂಬಕರ್ ಮುಸ್ಲಿಯಾರ್

25. *ವಾಳಕುಳಂ ಬಿರಾನ್ ಕುಟ್ಟಿ ಮುಸ್ಲಿಯಾರ್*

ಜನನ:-1939
ಜಿಲ್ಲೆ:ಮಲಪ್ಪುರಂ
ಪ್ರಧಾನ ಗುರುವರ್ಯರು:ಕೈಪಟ್ಟ ಬಿರಾನ್ ಕುಟ್ಟಿ ಮುಸ್ಲಿಯಾರ್

26. *ಸಯ್ಯಿದ್ ಳಿಯಾವುಲ್ ಮುಸ್ತಫ ತಂಙಳ್ ಮಾಟೂಲ್*

ಜನನ:-1950
ಜಿಲ್ಲೆ:ಕಣ್ಣೂರ್
ಬಿರುದು:ಮದನಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ

27. *ಮುಖ್ತಾರ್  ಹಝ್ರತ್*

ಜನನ:-1970
ಜಿಲ್ಲೆ:ಪಾಲಕ್ಕಾಡ್
ಬಿರುದು:ಬಾಖವಿ
ಪ್ರಧಾನ ಗುರುವರ್ಯರು:ಅಮಾನುಲ್ಲಾ ಹಝ್ರತ್ ಕಮಾಲುದ್ದೀನ್
ಸೇವೆ: :ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

28. *ಮುಹಮ್ಮದಲೀ ಸಖಾಫಿ ತ್ರಿಕರಿಪುರ್*

ಜನನ:-1964
ಜಿಲ್ಲೆ:ಕಾಸರಗೋಡ್
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು::ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ ಇಂಬಿಚ್ಚಾಲಿ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್

29. *ಇಝ್ಝುದ್ದೀನ್ ಕಾಮಿಲ್ ಸಖಾಫಿ ಕೊಲ್ಲಂ*

ಜನನ:-1965
ಜಿಲ್ಲೆ:ಕೊಲ್ಲಂ
ಬಿರುದು:ಸಖಾಫಿ
ಪ್ರಧಾನ ಗುರುವರ್ಯರು:ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್ ˌಹೈದ್ರೋಸ್ ಮುಸ್ಲಿಯಾರ್ ಕೊಲ್ಲಂ  ಶೈಖುನಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕಾಂತಪುರಂˌ
ಸೇವೆ:ಪಾರಿಪಲ್ಲಿ ಮಸ್ಜಿದ್

30. *ಅಬೂ ಹನೀಫಲ್ ಫೈಝಿ ತೆನ್ನಲ*

ಜನನ:-1950
ಜಿಲ್ಲೆ:ಮಲಪ್ಪುರಂ
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಶುಜಾಯಿ ಮುಹಮ್ಮದ್ ಮುಸ್ಲಿಯಾರ್ ಅಬ್ದುರ್ರಹ್ಮಾನ್ ಮುಸ್ಲಿಯಾರ್
ಸೇವೆ:ಬುಖಾರಿ ಕ್ಯಾಂಪಸ್ ಕೊಂಡೋಟಿ

31. *ಬೇಕಲ್ ಇಬ್ರಾಹೀಂ ಮುಸ್ಲಿಯಾರ್*

ಜನನ:1947
ಜಿಲ್ಲೆ: ಕಾಸರಗೋಡ್
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿˌಅಲಿ ಕುಂಞ ಮುಸ್ಲಿಯಾರ್
ಸೇವೆ:ಜಾಮಿಯಾ ಸಅದಿಯಾ ಕಾಸರಗೋಡ್

32. *ವಿ.ಪಿ.ಎಂ ಫೈಝಿ ವಿಳ್ಯಾಪಳ್ಳಿ*

ಜನನ:1943
ಜಿಲ್ಲೆ: ಕೊಝಿಕ್ಕೋಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಪಾರಕ್ಕಡವ್ ಞಾರಂಡಿ ಮುಸ್ಲಿಯಾರ್ˌಪಾರಕ್ಕಡವ್ ತೈಕಂಡಿ ಮುಸ್ಲಿಯಾರ್
ಸೇವೆ:ಮರ್ಕಝುಸ್ಸಖಾಫತಿಸ್ಸುನ್ನೀಯ್ಯಾ ಕಾರಂದೂರ್

33. *ಮಂಜನಾಡಿ ಪಿ.ಎಂ ಅಬ್ಬಾಸ್ ಮುಸ್ಲಿಯಾರ್*

ಜನನ:1946
ಜಿಲ್ಲೆ: ಕೊಡಗು
ಬಿರುದು:ಖಾಸಿಮಿ
ಪ್ರಧಾನ ಗುರುವರ್ಯರು:ಕೊಂಡಗೇರಿ ಅಬ್ದುಲ್ಲ ಮುಸ್ಲಿಯಾರ್ ˌಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ
ಸೇವೆ:ಅಲ್ ಮದೀನ ಮಂಜನಾಡಿ

34.  *ಮಾರಾಯಾಮಂಗಳಂ ಅಬ್ದುರ್ರಹ್ಮಾನ್ ಫೈಝಿ*

ಜನನ:1956
ಜಿಲ್ಲೆ: ಪಾಲಕ್ಕಾಡ್
ಬಿರುದು:ಫೈಝಿ
ಪ್ರಧಾನ ಗುರುವರ್ಯರು:ಇ.ಕೆ ಹಸನ್ ಮುಸ್ಲಿಯಾರ್
ಸೇವೆ:ಜಾಮಿಯಾ ಹಸನಿಯ್ಯಾ

35 . *ವಂಡೂರ್ ಅಬ್ದುರ್ರಹ್ಮಾನ್ ಫೈಝಿ*

36. *ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್*

37. *ಅಬ್ದುಲ್ ಜಲೀಲ್ ಸಖಾಫಿ ಚೆರುಶ್ಶೋಲ*

38. *ಸಯ್ಯಿದ್ ಪಝಲ್ ಕೋಯಮ್ಮ ತಂಙಳ್ ಕೂರತ್*

39. *ಅಬ್ದುಲ್ ಅಝೀಝ್ ಸಖಾಫಿ ವೆಳ್ಳಯೂರ್*

40. *ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಯನಾಡ್*

✍🏻 — ಮುಹಮ್ಮದ್ ಆರೀಫ್ ಪುಂಜಾಲಕಟ್ಟೆ
muhammadarifma403276@gmail.com

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...