Skip to main content

ವಹ್ಹಾಬಿಸಂ ಎಂಬ ಪೆಂಡಭೂತವನ್ನು ಸೂಕ್ಷಿಸಬೇಕಾಗಿದೆ

👉ಸ್ವಹಾಬಿವರ್ಯರಾದ ಉಮರ್ ಇಬ್ನು ಖತ್ತಾಬ್ (ರ) ರವರ ಸಹೋದರರಾದ ಝೈದ್ ಇಬ್ನು ಖತ್ತಾಬ್ (ರ) ರವರ ಮಖ್ಬರ ಹೊಡೆದುರಳಿಸಿಕೊಂಡಾಗಿದೆ ಈ ಭೀಕರ ಪಿಶಾಚಿಗಳಾದ ವಹ್ಹಾಬಿಗಳು ಅವರ ಕಿರಾತ ಕೆಲಸವನ್ನು ಪ್ರಾರಂಭ ಮಾಡಿರುವುದು.
ಅಲ್ಲಿಂದೀಚೆಗೆ ಅಂದಿನ ಅಬೂಬಕ್ಕರ್ ಬಗ್ದಾದಿ ಎಂಬ ಒಬ್ಬ ವಹ್ಹಾಬಿ ಮತ್ತು ಆತನ ಸಂಗಡಿಗರು ನಡೆಸಿರುವ ಕ್ರೂರ ಕಾರ್ಯಗಳು ಅಷ್ಟಿಷ್ಟಲ್ಲ.

ಕಲಹ ನಿಷಿದ್ದಗೊಳಿಸಿದಂತಹ ಹರಮ್'ಗಳ ಪವಿತ್ರ ಮಣ್ಣಿನಲ್ಲಿ ಅವರು ರಕ್ತದ ಹೊಳೆ ಹರಿಸಿದರು.

*ಹರಮೈನಿಯ ಅಧಿಕೃತ ಚರಿತ್ರೆ ವಿದ್ವಾಂಸರಾದ "ಅಲ್ಲಾಮಾ ಸಾವಿ (ರ) ರವರು" ತನ್ನ ಗ್ರಂಥಗಳಲ್ಲಿ ಬಹಳ ವ್ಯಕ್ತವಾಗಿ ವಹ್ಹಾಬಿಗಳ ಕರಾಳ ಮುಖವನ್ನು  ಎಳೆ ಎಳೆಯಾಗಿ ಬರೆದಿರುತ್ತಾರೆ.*

ತಾಯಿಯ ಎದೆಯಿಂದ ಹಾಲು ಕುಡಿಯುತ್ತಿರುವ ಕಂದಮ್ಮಗಳನ್ನು ಎಳೆದೊಯ್ದು "ಕಾಫಿರ್" ಎಂದು ಆರೋಪಿಸಿ ಮಕ್ಕಳನ್ನು ಜೀವಂತ ತುಂಡು ತುಂಡು ಮಾಡಿ ರಾಶಿ ಹಾಕಿದರು.
ಗರ್ಭಿಣಿಯರ ಹೊಟ್ಟೆಗೆ ಕತ್ತಿ ಹಾಕಿ "ಕಾಫಿರ್ ಕಾಫಿರ್ ಎಂದು ಅಟ್ಟಹಾಸ್ಯಗೈದರು. ವೃದ್ಧರನ್ನು, ಸ್ತ್ರೀಯರನ್ನು ಹತ್ಯೆ ಮಾಡಿ ಅವರ ಸಂಪತ್ತನ್ನು ವಹ್ಹಾಬಿಗಳು ಲೂಟಿ ಮಾಡಿದರು.

ಗುಜರಾತ್ತ್ ಗಲಭೆಯ ಕ್ರೂರತೆಗಳನ್ನು ನೋಡಿದವರಾಗಿದ್ದೇವೆ ನಾವು.
ಅದಕ್ಕೆ ಸಮಾನವಾದದ್ದು, ಹಾಗೂ ಅದರಿಂದ ದುಪ್ಪಟ್ಟು ಕ್ರೂರವು ಮೃಗೀಯವು ಆಗಿತ್ತು ಮಹಮ್ಮದ್ ಇಬ್ನು ಅಬ್ದುಲ್ ವಹ್ಹಾಬ್ ಮತ್ತು ಆತನ ಕಿಂಕರರು ಮಾಡಿರುವುದು.

ಅದೇ ವಹ್ಹಾಬಿಗಳ ಚೇಳಾಗಳಾಗಿದ್ದಾರೆ  ಕೇರಳದ  "ಕೇರಳ ನದುವತ್ತುಲ್ ಮುಜಾಹಿದೀನ್" ಎಂಬ ಭೀಕರ ಸಂಘಟನೆ.
"ಜಿನ್ನೂರಿಯು, ಮಡವೂರಿಯು ಮತ್ತು ಕೊಕಸ್ ಎಲ್ಲವೂ ಅವರ  ಪೋಷಕ ಸಂಘಟನೆಗಳಾಗಿದೆ.

ಸುನ್ನೀ ಮದ್ರಸಗಳಲ್ಲಿ ಕಲಿಯುವ ಎಳೆಯ ಮಕ್ಕಳ ಕತ್ತು ಹಿಸುಕಿ ಕೊಲ್ಲಬೇಕು ಎಂದು, ಅಮುಸ್ಲಿಂರನ್ನು ನಾಚಿಸುವಂತಹ ಪ್ರಸ್ತಾಪವನ್ನು ಮಾಡಿದವನಾಗಿದ್ದಾನೆ ಕೇರಳದ ಬಾಲುಸ್ಶೇರಿ ಎಂಬ ವಹ್ಹಾಬಿ.
ಅಮುಸ್ಲಿಮರೊಂದಿಗೆ ಮುಗಳುನಗೆ ಬೀರಬಾರದು ಎಂದು ಕೋಮುವಾದ ಭಾಷಣ ಮಾಡಿರುವುದು ಕೂಡಾ ಇವರೇ....!

ಈ ಶೈತಾನಿಗಳ ವಂಶವು ನಮ್ಮೆಡೆಗೆ ಬರಲಿದೆಯೆಂದು  ವಿದ್ವಾಂಸರ ಸಮೂಹ ವರ್ಷಗಳ ಮೊದಲೇ ವಿಶ್ವಕ್ಕೆ ಮುನ್ನೆಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಕೇರಳದ ಪಾರಂಪರ್ಯ ಸುನ್ನೀ ಉಲಮಾಗಳು ಹಲವು ಬಾರಿ ಮುನ್ನೆಚ್ಚರಿಕೆಗಳನ್ನು ಸಮೂಹಕ್ಕೆ ನೀಡಿದ್ದಾರೆ.
ಈ ವಹ್ಹಾಬಿಗಳೊಂದಿಗೆ ಯಾವುದೇ ಸಂಬಂಧವು ಇರಬಾರದು. ಸಲಾಂ ಹೇಳಬಾರದು, ಸಲಾಂಗೆ ಉತ್ತರ ಕೊಡಬಾರದು. ಅವರ ಮಕ್ಕಳನ್ನು ಮದುವೆ ಮಾಡಬಾರದು. ಮದುವೆ ಮಾಡಿ ಕೊಡಬಾರದು. ಅವರ ಸಂಭ್ರಮಗಳಲ್ಲಿ  ಬಾಗವಹಿಸಬಾರದು. ಅವರ ಮಸೀದಿ ಎಂಬ ಹೆಸರಿನಲ್ಲಿರುವ ಕಟ್ಟಡಗಳಲ್ಲಿ ನಮಾಜು ಮಾಡಬಾರದು. ಅದನ್ನು ಮಸ್ಜಿದ್ ಎಂದು ಕೂಡಾ ಕರೆಯಬಾರದು. ಈ ಆಶಯಯುಕ್ತವಾದ ನಿಲುವು ಎಲ್ಲಾ ಪ್ರಸ್ತುತ ವಿಷಯಗಳಲ್ಲಿ‌ಯೂ ಭಾಗವಾಗಿದೆ.

ಆದರೆ ನೆರೆಯ ರಾಜ್ಯದಲ್ಲಿ ಓರ್ವ ಸಯ್ಯಿದ್ ಕುಟುಂಬವನ್ನು ತನ್ನವರನ್ನಾಗಿಸಿ ಆ ಸಯ್ಯಿದರ ನಾಮದಲ್ಲಿ ವಿಳಾಸ ಮಾಡಿದ ಸಮುದಾಯ ಪಾರ್ಟಿಯು, ವಹ್ಹಾಬಿ ಭೀಕರರನ್ನು ಅಧಿಕಾರ ಕೇಂದ್ರಕ್ಕೂ, ಮತ್ತೆಲ್ಲಾ ಕೇಂದ್ರಗಳಲ್ಲಿಯೂ ನುಸಿಳಿಸಿದ್ದಾರೆ. ಹೀಗೆ ಅವರನ್ನು ಎತ್ತರಕ್ಕೆ ಬೆಳೆಸಿ "ನಲ್ಲಪಿಳ್ಳ" ಪಟ್ಟ ಕೊಟ್ಟಿರುತ್ತಾರೆ.

ಮಲಬಾರ್'ನ ಮಣ್ಣಿನಿಂದ ಆಡು ಮೇಯಿಸಲು "ಯೆಮೆನಿನ ದಮ್ಮಾಜಿ"ಗೂ, ಸ್ವರ್ಗ ರಾಜ್ಯ ಹುಡುಕಿ ಐ.ಸಿ.ಎಸ್'ಗೂ ಹೋದ ಭೀಕರವಾದಿಗಳು KNM ಮತ್ತು ISM ನ ಕಾರ್ಯಕರ್ತರಾಗಿದ್ದಾರೆ ಎಂದು ವರ್ತಮಾನ ಕಾಲದ ವಾರ್ತೆಗಳು ನಮ್ಮನ್ನು ಮನದಟ್ಟು ಮಾಡಿಸುತ್ತದೆ.
ಅವರೇ ಆಗಿದ್ದಾರೆ ಅಲ್ ಖಾಯಿ'ದ, ಹಿಸ್'ಬುಲ್ಲಾ, ಬೊಕೋಹರಂ ಹಾಗು
ಐ.ಎಸ್.ಐ.ಎಸ್'ಗಾರರು.

ಐ.ಎಸ್. ಮತ್ತು ಸಂಗಡಿಗರು ಮನುಷ್ಯರನ್ನು ಹಸಿಯಾಗಿ ಹೊತ್ತಿಸುವಾಗಲೂ, ರುಂಡ ಕೊಯ್ದು ಕೊಲ್ಲುವಾಗಲೂ, ಅದಕ್ಕೆ ಅವಸರ ಸಿಕ್ಕದ ಕಾರಣ ನಮ್ಮ ನಾಡಿನಲ್ಲೂ,ಉಳಿದ ರಾಜ್ಯಗಳಲ್ಲಿಯೂ ಐ.ಎಸ್ ಅದಕ್ಕೆ ಪ್ರಯತ್ನಿಸದಿರುವುದು.

ಕಾರಂದೂರಿನಲ್ಲಿರುವ ಮರ್ಕಝ್ ಎಂಬ ಸ್ಥಾಪನೆಯನ್ನು ಮುಚ್ಚಿದರೆ ಕೇರಳವನ್ನು ಒಂದು ವರ್ಷದೊಳಗೆ ಮುಸ್ಲಿಂ ರಾಷ್ಟ್ರ ಮಾಡಿಕೊಡುತ್ತೇನೆಂದು "ಬಾಲುಸ್ಸೇರಿಯ ಒಬ್ಬ ವಹ್ಹಾಬಿ ಭಾಷಣ ಮಾಡಿದರೆ, "ಚುಂಕತ್ತರಗಾರನು" ದಮ್ಮಾಜ್ ಮೋಡಲ್ ಧ್ಯಾನ ಕೇಂದ್ರವನ್ನು ಮುನ್ನೆಡೆಸುವುದು, ಎಂ.ಎಂ. ಅಕ್ಬರ್'ನ ಪೀಸ್ ಸ್ಕೂಲ್ ಧರ್ಮಗಳ ನಡುವೆ ದ್ವೇಷ ಬೆಳೆಸುವ ಪಾಠ ಪುಸ್ತಕ ಮುದ್ರಿಸುವುದು ಇವರ ಆಶಯಗಳ ಕೆಲವು ಉದಾರಣೆಗಳು ಮಾತ್ರವಾಗಿದೆ.

ಜಾತ್ಯಾತೀತ ಕರಾವಳಿಯ ನಾಗರಿಕರು ನೈಜತೆ ಅರಿಯಿರಿ. ಇಸ್ಮಾಯಿಲ್ ಶಾಫಿಯಂತ ವಹ್ಹಾಬಿಗಳನ್ನು ತಿಳಿಯಿರಿ.
ಒಂದು ದಿಕ್ಕಿನಲ್ಲಿ ಆರ್. ಎಸ್.ಎಸ್. ಭೀಕರರು ನಮ್ಮನ್ನು ರಕ್ತಸಿಕ್ತ ಮಾಡಲು ಶ್ರಮಿಸುತ್ತಿರುವಾಗ ಇನ್ನೊಂದು ಕಡೆ ವಹ್ಹಾಬಿಗಳು ಮಖ್ಬರಗಳನ್ನು ಹೊಡೆದುರುಳಿಸಿ ಗಲಭೆಗೆ ಆಹ್ವಾನಿಸುತ್ತಾರೆ.
ಇದರ ಮೊದಲ ಹಂತ ಎಂದೇ ಹೇಳಬೇಕು ಕೇರಳದ "ನಾಡುಕಾಣಿ ಚುರಂ"ನಲ್ಲಿರುವ ಮಖ್ಬರವನ್ನು ಹೊಡೆದುರುಳಿಸಿ ಗಲಭೆ ಆರಂಭಿಸಲು ಪ್ರಯತ್ನಿಸಿರುವುದು.

ಮನುಷ್ಯ ಮನಸ್ಸಿಗೆ ಶಾಂತಿಯು, ಸಮಾಧಾನವು ನೀಡುವ ಕೇಂದ್ರಗಳಾಗಿವೆ ಮಖ್ಬರಗಳು.
ಮನುಷ್ಯತ್ವವು, ಸಹೋದರ್ಯತೆ, ಜಾತ್ಯಾತೀತ ಮೌಲ್ಯಗಳನ್ನು ಕಲಿಸಿದ, ಹಿಂದುಗಳನ್ನು, ಮುಸ್ಲಿಮರನ್ನು ಹಾಗೂ ಕ್ರೈಸ್ತರನ್ನು ಒಂದೇ ಹಾರದ ಹೂವುಗಳಾಗಿ ಕಾಣುತ್ತಾ ಮನುಷ್ಯತ್ವವನ್ನು ಜನತೆಗೆ ಸಾರಿದ ಮಹಾತ್ಮರುಗಳಾಗಿದ್ದಾರೆ ಮಖ್ಬರಗಳಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವುದು.

ಮನುಷ್ಯತ್ವವನ್ನು, ಸಹೋದರ್ಯತೆಯನ್ನು ದ್ವೇಷಿಸುವವರಾಗಿದ್ದಾರೆ ಈ ಭಯೋತ್ಪಾದಕರು. ಅವರಾಗಿದ್ದಾರೆ "ನಾಡುಕಾಣಿ"ಯ ಮಖ್ಬರವನ್ನು ದ್ವಂಸ ಮಾಡಿರುವುದು.

ಇವರ ಭಯೋತ್ಪಾದಕ ಚಟುವಟಿಗಳು ನಮ್ಮ ನಾಡಿನಲ್ಲಿ ಮೊಳಕೆಯೊಡೆಯುವಾಗಳೇ ಚಿವುಟಿ ಹಾಕಬೇಕು.
ಇಂಥವರನ್ನು ಪೋಷಿಸಲು ಹೊರಟರೆ ಈ ದುಷ್ಟರು ನಮ್ಮ ನಾಡನ್ನು ಇನ್ನೊಂದು ಐ. ಎಸ್. ಕೇಂದ್ರ ಮಾಡುವರು..!

*ಜಾಗೃತಗೊಳ್ಳಿರಿ,*
*ವಹ್ಹಾಬಿಸಂ ಮುಕ್ತ ನಾಡಾಗಿ ನಮ್ಮ ನಾಡನ್ನು ಮಾರ್ಪಾಡುಗೊಳ್ಳಿಸೋಣ*

✍GB

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...