ಮಹಾತ್ಮರುಗಳ (ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು,ಔಲಿಯಾಗಳ) ಹಕ್ಕ್ ಕೊಂಡು ಸಹಾಯ ಯಾಚನೆ ನಡೆಸ ಬಹುದೇ?
ನೆಬಿ(ತಂಙಳ್) ನಡೆಸಿದ್ದಾರೆ...!
حَدَّثَنَا أَحْمَدُ بْنُ حَمَّادِ بْنِ زُغْبَةَ ، قَالَ : نا رَوْحُ بْنُ صَلاحٍ ، قَالَ : نا سُفْيَانُ الثَّوْرِيُّ ، عَنْ عَاصِمٍ الأَحْوَلِ ، عَنْ أَنَسِ بْنِ مَالِكٍ ، قَالَ : لَمَّا مَاتَتْ فَاطِمَةُ بِنْتُ أَسَدِ بْنِ هَاشِمٍ أُمُّ عَلِيٍّ ، دَخَلَ عَلَيْهَا رَسُولُ اللَّهِ صَلَّى اللَّهُ عَلَيْهِ وَسَلَّمَ ، فَجَلَسَ عِنْدَ رَأْسِهَا ، فَقَالَ : " رَحِمَكِ اللَّهُ يَا أُمِّي ، كُنْتِ أُمِّي بَعْدَ أُمِّي ، تَجُوعِينَ وتُشْبِعِينِي ، وتَعْرَيْنَ وتَكْسُونَنِي ، وتَمْنَعِينَ نَفْسَكِ طَيِّبَ الطَّعَامِ وتُطْعِمِينِي ، تُرِيدِينَ بِذَلِكَ وَجْهَ اللَّهِ وَالدَّارَ الآخِرَةَ " ، ثُمَّ أَمَرَ أَنْ تُغْسَلَ ثَلاثًا وَثَلاثًا ، فَلَمَّا بَلَغَ الْمَاءَ الَّذِي فِيهِ الْكَافُورُ ، سَكَبَهُ عَلَيْهَا رَسُولُ اللَّهِ صَلَّى اللَّهُ عَلَيْهِ وَسَلَّمَ بِيَدِهِ ، ثُمَّ خَلَعَ رَسُولُ اللَّهِ صَلَّى اللَّهُ عَلَيْهِ وَسَلَّمَ قَمِيصَهُ فَأَلْبَسَهَا إِيَّاهُ ، وكُفِّنَتْ فَوْقَهُ ، ثُمَّ دَعَا رَسُولُ اللَّهِ صَلَّى اللَّهُ عَلَيْهِ وَسَلَّمَ أُسَامَةَ بْنَ زَيْدٍ ، وَأَبَا أَيُّوبَ الأَنْصَارِيَّ ، وَعُمَرَ بْنَ الْخَطَّابِ ، وَغُلامًا أَسْوَدَ يَحْفِرُوا ، فَحَفَرُوا قَبْرَهَا ، فَلَمَّا بَلَغُوا اللَّحْدَ حَفَرَهُ رَسُولُ اللَّهِ صَلَّى اللَّهُ عَلَيْهِ وَسَلَّمَ بِيَدِهِ ، وَأَخْرَجَ تُرَابَهُ بِيَدِهِ ، فَلَمَّا فَرَغَ ، دَخَلَ رَسُولُ اللَّهِ صَلَّى اللَّهُ عَلَيْهِ وَسَلَّمَ ، فاضْطَجَعَ فِيهِ ، وَقَالَ : " اللَّهُ الَّذِي يُحْيِي وَيُمِيتُ وَهُوَ حَيٌّ لا يَمُوتُ ، اغْفِرْ لأُمِّي فَاطِمَةَ بِنْتِ أَسَدٍ ، ولَقِّنْهَا حُجَّتَهَا ، وَوَسِّعْ عَلَيْهَا مُدْخَلَهَا ، بِحَقِّ نَبِيِّكَ وَالأَنْبِيَاءِ الَّذِينَ مِنْ قَبْلِي ، فَإِنَّكَ أَرْحَمُ الرَّاحِمِينَ
*"ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಸಾಕಿ ಸಲುಹಿದ ತಾಯಿ ಫಾತಿಮ ಬಿಂತ್ ಆಸದ್ (ರಳಿಯಲ್ಲಾಹು ಅನ್ಹು) ಮರಣ ಹೊಂದಿದಾಗ ಮಯ್ಯಿತ್ತಿನ ಬಳಿ ಬರುತ್ತಾರೆ.ನೆಬಿ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ತಾಯಿಯ ತಲೆಯ ಬಳಿ ಕೂತುಗೊಂಡು .ನೆಬಿ(ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ಹೇಳುತ್ತಾರೆ : ನನ್ನ ತಾಯಿಗೆ ರಹ್ಮತ್ ನೀಡಲಿ. ನನ್ನ ತಾಯಿ ಮರಣ ಹೊಂದಿದ ಬಳಿಕ ನೀವು ಆಗಿದ್ದೀರಿ ನನ್ನ ತಾಯಿ.ನನಗೆ ಹೊಟ್ಟೆ ತುಂಬಾ ಆಹಾರ ನೀಡಿದ್ದೀರಿ . ನಿಮಗೆ ಇಲ್ಲದ ಸಮಯದಲ್ಲೂ ನನಗೆ ಹೊಸ ವಸ್ತ್ರ ವನ್ನು ಧರಿಸಿದ್ದೀರಿ ಆದರಲ್ಲಿ ಒಳ್ಳೆಯದನ್ನು ನೀವು ತೆಗೆಯದೆ ನನಗೆ ಕೊಟ್ಟಿದ್ದಿರಿ. ಓ ತಾಯಿ ಇದೆಲ್ಲಾವನ್ನೂ ಮಾಡಿದ್ದು ಅಲ್ಲಾಹನನ್ನು ಮತ್ತು ಪರಲೋಕ ಉದ್ದೇಶಿಯಾಗಿದೆ. ಮತ್ತೆ ಮೂರು ಬಾರಿ ಸ್ತಾನ ಮಾಡಿಸಲು ಹೇಳಿದರು. ಸುಗಂಧ ಉಪಯೋಗಿಸಿದರು.ಮತ್ತೆ ನೆಬಿ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ತನ್ನ ಖಮೀಸನ್ನು ತೆಗೆದು ಮಯ್ಯಿತ್ತಿಗೆ ಧರಿಸಿದರು.ಆದರ ಮೇಲೆ ಕಫನ್ ವಸ್ತ್ರ ದಿಂದ ಕಫನ್ ಮಾಡಲಾಯಿತು ....................ನಂತರ ನೆಬಿ (ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್) ಈ ರೀತಿ ಪ್ರಾರ್ಥನೆ ಮಾಡಿದರು .ಅಲ್ಲಾಹನೇ? ನನ್ನ ತಾಯಿ ಫಾತಿಮ ಬಿಂತ್ ಅಸದ್(ರಳಿಯಲ್ಲಾಹು ಅನ್ಹು) ರಿಗೆ ನೀನು ಮಗ್ ಫಿರತ್ ಕೊಡು .ಅವರ ಖಬ್ರ್ ವಿಶಾಲಮಾಡು. ನಿನ್ನ ಪ್ರವಾದಿ ಯಾದ ನಾನು ಮತ್ತು ಪೂರ್ವ ಪ್ರವಾದಿಗಳ ಹಕ್ಕ್ ನಿಂದ ನಾನು ಕೇಳುತ್ತೇನೆ.ಕಾರಣ ನೀನು ರಹ್ಮತ್ ಮಾಡುವರ ಪೈಕಿ ತುಂಬಾ ರಹ್ಮತ್ ಮಾಡುವನಾಗಿದ್ದಿಯಾ.*"
ಇಮಾಂ ತ್ವಬ್ರಾನಿ(ರ)
المعجم الكبير 20324
المعجم الاوسط 165
ಇಮಾಂ ಸುಯೂಥಿ (ರ)
الجامع الاحاديث 18/83
الجامع الكبير 12875
الكنز العمّال 12/148
وروی الطبراني بسند جيّدٍ انّه صلی ﷲ عليه وسلّم ذكر في دعايه بحقّ نبّيك والانبياء الذين من قبلي
(الجوهر المنظم لابن حجر الهيتمی 150)
ಇಬ್ನ್ ಹಜರ್ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ:
*"ಇದರ ಸನದ್ ಉತ್ತಮ ವಾಗಿದೆ.ನಿಶ್ಚಯವಾಗಿ ಯು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಈ ಪ್ರಾರ್ಥನೆ ಯಲ್ಲಿ ನನ್ನ ಅಂದರೆ ಸ್ವತಃ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹಾಗೂ ಪೂರ್ವ ಕಾಲ ಪ್ರವಾದಿಗಳ ಹಕ್ಕ್ ನಿಂದ ಪ್ರಾರ್ಥಿಸಿದ್ದಾರೆ."*
(ಜಔಹರುಲ್ ಮುನಳ್ಳಮ್)
ಸಲಫಿ ಗಳ ನೇತಾರ *ಶೌಕನೀ* ಹೇಳುತ್ತಾರೆ:
أخرج الطبراني في الكبير والاوسط ورجال اسناده ثقات ............(دار السحابۃ في مناقب القرابۃ والصحابۃ :539 )
*"ಇಮಾಂ ತ್ವಬ್ರಾನಿಯ ಮುಹ್ಜಲ್ ಅವ್ ಸತ್ ಮುಹ್ಜಲ್ ಕಬೀರ್ ಇದರ ಪರಂಪರೆ ಸ್ವಿಕಾರ್ಯ ಯೋಗ್ಯವಾಗಿದೆ."*
(ದಾರು ಸ್ವಹಾಬ ಫೀ ಮನಾಖಿಬಿಲ್ ಖರಾಬತಿ ವಸ್ವಹಾಬ)
Comments