*ಪೆರ್ನಾಳ್ ಸ್ಪೆಶಲ್ ಝಿಕ್ರ್ ಪಟ್ಟಿ*
ಪೆರ್ನಾಳಿನ ಮಗ್ರಿಬಿನಿಂದ ಈದುಲ್ ಫಿತ್ರ್ ಪೆರ್ನಾಳ್ ನಮಾಜು ಪ್ರಾರಂಭಿಸುವ ತನಕ ಪುರುಷರೂ,ಮಹಿಳೆಯರೂ ನಿರಂತರ ಹೇಳುತ್ತಿರಬೇಕಾದ ಬಹಳ ಮುಖ್ಯ ಝಿಕ್ರಾದ ತಕ್ಬೀರ್
اَللَّهُ اَكْبَرُ اَللََّهُ اَكْبَرُ اَللَّهُ اَكْبَرُ لَااِلَهَ اِلَّا الَّلهُ وَالَّلهُ اَكْبَرُ ،اَللَّهُ اَكْبَرُ وَلِلَّهِ الْحَمْدُ،
اَللَّهُ اَكْبَرُ كَبِيرََا، وَالْحَمْدُ لِلَّهِ كَثِيرََا، وَسُبْحَانَ اللَّهِ بُكْرَةََ وَاَصِيلاََ ،لَااِلَهَ اِلَّا الَّلهُ وَلاَ نَعْبُدُ اِلَّااِيَّاهُ مُخْلِصِينَ لَهُ الدِّينَ، وَلَوْ كَرِهَ الْكَافِرُونَ. لَااِلَهَ ِالَّا الَّلهُ وَحْدَهُ ،نَصَرَ عَبْدَهُ، وَاَعَزَّ جُنْدَهُ، وَهَزَمَ الْاَحْزَابَ وَحْدَهُ، لَااِلَهَ اِلَّا الَّلهُ وَالَّلهُ اَكْبَرُ
اَللَّهُمَّ صَلِّ عَلَي سَيِّدِناَ مُحَمَّدِِ
وَعَليَ اۤلِ سَيِّدِناَ مُحَمَّدِِ
وَعَلَي اَصْحَابِ سَيِّدِناَ مُحَمَّدِِ
وَعَليَاَنْصَارِ سَيِّدِنَا مُحَمَّدِِ
وَعَلَي اَزْوَاجِ سَيِّدِنَا مُحَمَّدِِ
وَعَليَ ذُرِّيَّةِ سَيِّدِناَمُحَمّدِِ
وَ سَلَّمَ تَسْلِيماََ كَثِيرََا
👇👇👇👇👇
ಈದ್ ದಿನ ಸುಬ್ಹ್ ನಮಾಜಿನ ಬಳಿಕ 100 ಬಾರಿ ಕೆಳಗಿನ ಇಸ್ತಿಗ್ಫಾರನ್ನು ಹೇಳಿದರೆ ಪಾಪಗಳೆಲ್ಲವೂ ಕ್ಷಮಿಸಲ್ಪಡುವುದು.
*اَسْتَغْفِرُ الَّلهَ الْعَظِيمَ*
👇👇👇👇👇👇
ಪೆರ್ನಾಳ್ ನಮಾಜಿನ ತಕ್ಬೀರ್-ಗಳ ಮಧ್ಯೆ ಹೇಳಬೇಕಾದ ಝಿಕ್ರ್
*سُبْحَانَ الَّلهِ وَالْحَمْدُ لِلَّهِ وَلاَاِلَهَ اِلَّا الَّلهُ وَاللَّهُ أَكْبَرُ*
👇👇👇👇👇👇
ಇದನ್ನು ಪೆರ್ನಾಳಿನಂದು 300 ಬಾರಿ ಹೇಳಿ ಮರಣಹೊಂದಿದ ವರಿಗೆ ಹದ್ಯಾ ಮಾಡಿದರೆ ಅವರ ಕಬ್ರ್ ಪ್ರಕಾಶದಿಂದ ತುಂಬುವುದು, ಹೇಳಿದವನು ಮರಣಹೊಂದಿದಾಗ ಅವನು ಕಬ್ರ್ ಹಾಗೇ ಆಗುವುದು.
*سُبْحَانَ رَبِّيَ الْعَظِيمِ وَبِحَمْدِهِ*
Comments