ಝುಲ್-ಹಿಜ್ಜ ತಿಂಗಳಲ್ಲಿ ಕೆಲವು ಪ್ರತ್ಯೇಕ ಆರಾಧನೆಗಳು
( *1*) 1ರಿಂದ 9 ರ ತನಕ ಉಪವಾಸ ಸುನ್ನತ್,
8 ರಂದು ಪ್ರತ್ಯೇಕ ಸುನ್ನತ್,
ಒಂಬತ್ತರಂದು ಉಪವಾಸ ಶಕ್ತಿಯುತ ಸುನ್ನತ್.
( *2*)1 ರಿಂದ 10 ರ ತನಕ ಆಡು,ಹಸು,ಒಂಟೆ ಇವುಗಳನ್ನು ಕಾಣುವಾಗ ಇವುಗಳ ಶಬ್ಧವನ್ನು ಕೇಳುವಾಗ ತಕ್ಬೀರ್(الله اكبر) ಹೇಳುವುದು.
( *3*)1 ರಿಂದ 10 ರ ತನಕ ಸೂರತುಲ್ ಫಜ್ರನ್ನು ಓದುವುದು.
( *4*)ಒಂಬತ್ತರ ಸುಬ್ಹಿನಿಂದ 13 ರ ಅಸ್ರ್-ನ ಕೊನೆ ತನಕ ಎಲ್ಲಾ ಫರ್ಳ್ ಹಾಗೂ ಸುನ್ನತ್ ನಮಾಜುಗಳ ಬಳಿಕ ತಕ್ಬೀರ್ ಹೇಳುವುದು.
( *5*)ಹತ್ತರ ಮಗ್ರಿಬಿನಿಂದ ಪೆರ್ನಾಳ್ ನಮಾಜಿಗೆ ಪ್ರವೇಶಿಸುವ ತನಕ ಅನುವದನೀಯವಾದ ಎಲ್ಲಾ ಸ್ಥಳ, ಸಂದರ್ಭಗಳಲ್ಲಿ ತಕ್ಬೀರ್ಗಳನ್ನು ಹೇಳುತ್ತಾ ಇರುವುದು.
( *6*)ಅರಫಾ ಹಾಗೂ ಪೆರ್ನಾಳಿನ ರಾತ್ರಿಯನ್ನು ಆರಾಧನೆಗಳಿಂದ ಜೀವಂತಗೊಳಿಸುವುದು
( *7*) ಪೆರ್ನಾಳಿನ ದಿನ ಈದ್ ನಮಾಜಿಗೆ ಮುಂಚಿತವಾಗಿ*
لااله الا
الله وحده لا شريك له له الملك وله الحمد وهو حي لا يموت بيده الخير وهو علي كل شيء قدير
ಎಂಬ ಝಿಕ್ರನ್ನು 400 ಬಾರಿ ಹೇಳಿ ಮುಗಿಸುವುದು.
( *ನಿಹಾಯತುಲ್-ಅಮಲ್*)
( *8*)ಪೆರ್ನಾಳಿನ ಸುನ್ನತ್ ಸ್ನಾನವನ್ನು ನಿರ್ವಹಿಸುವುದು
(9)ಖಾಲಿ ಹೊಟ್ಟೆಯಲ್ಲಿ ಪೆರ್ನಾಳ್ ನಮಾಜಿಗೆ ಹೊರಡುವುದು.
(10)ಉತ್ತಮ ವಾದ ವಸ್ತ್ರ ಧರಿಸುವುದು.ಸುಗಂಧ ಹಚ್ಚುವುದು.
(11)ಪೆರ್ನಾಳ್ ನಮಾಜು ಮಾಡುವುದು,
ಜಮಾಅತಾಗಿ ನಿರ್ವಹಿಸಿದ ಪುರುಷರು ಖುತುಬಾ ನಿರ್ವಹಿಸುವುದು.
(12)ಉಳ್ಹಿಯ್ಯತ್ ನೀಡುವುದು.
✒️✒️✒️✒️✒️
*ಝುಲ್ಹಿಜ್ಜದ ದಿನಗಳಲ್ಲಿ ಮಾಡುವ ಸತ್ಕರ್ಮಗಳು ಇತರ ದಿನಗಳಲ್ಲಿ ಮಾಡುವ* *ಸತ್ಕರ್ಮಗಳಿಗಿಂತ ಅಲ್ಲಾಹನಿಗೆ ಅತೀ ಇಷ್ಟವಾದುದ್ದು ಎಂದು ನೆಬಿ(ಸ)ರವರು* *ಹೇಳಿದ್ದಾರೆ*.
📚📚📚📚📚📚
*ಪೆರ್ನಾಳಿನಂದು ಸುಬ್-ಹ್ ನಮಾಜಿನ ಬಳಿಕ 100 ಬಾರಿ* *استغفر الله العظيم* *ಎಂದು ಹೇಳಿದರೆ ಪಾಪಗಳನ್ನು* *ಕ್ಷಮಿಸಲ್ಪಡುವುದು*
(خنز النجاح)
📖📖📖📖📖📖
*ಪೆರ್ನಾಳಿನಂದು ಸುಬ್ಹ್-ನಮಾಜಿನ ಬಳಿಕ*
*سبحان الله* *العظيم*
*ಎಂದು 300 ಬಾರಿ ಹೇಳಿ ಮರಣಹೊಂದಿದ ವರಿಗೆ ಹದ್ಯಾ* *ಮಾಡಿದರೆ ಅವರ ಕಬ್ರ್ ಪ್ರಕಾಶಗೊಳ್ಳುವುದು*.
📚📚📚📖📖📒
ವಿ.ಸೂ:
*ಎಲ್ಲಾ ತಿಂಗಳೂ ಮಾಸ 13,14,15 ರಂದು ಉಪವಾಸ ಸುನ್ನತ್*.
*ಆದರೆ ಝುಲ್ಹಿಜ್ಜ 10,11,12, 13* ಈ *ದಿನಗಳಲ್ಲಿ ಉಪವಾಸ* *ನಿಷಿದ್ಧವಾದುದರಿಂದ* *ತಿಂಗಳ ಸುನ್ನತ್ತಾದ ಉಪವಾಸವನ್ನು 14,15,16* ಈ *ದಿನಗಳಲ್ಲಿ ಆಚರಿಸಬೇಕು.*
🔁🔁🔁🔁🔁🔁
(ಇತರರಿಗೆ ಫಾರ್ವರ್ಡ್ ಮಾಡಿ ಪುಣ್ಯ ಗಳಿಸಿರಿ)
✒️✒️✒️✒️✒️✒️ *ಬರಹ*:
Aboo mufallal Madani bandady
.
Comments