Skip to main content

ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ಕೂರತ್ ಕುಟುಂಬ ಪರಂಪರೆ..........ಎಂ ಎಸ್ ಜಲ್ಲಿ

ಕೂರತ್ ತಂಙಳ್ ಕುಟುಂಬ ಪರಂಪರೆ..
..................................
(ಸಂಗ್ರಹ)   ಎಂ.ಎಸ್.ಜಲ್ಲಿ..

ಪ್ರವಾದಿಯವರ ﷺ  ಪುತ್ರಿ ಹ.ಫಾತಿಮಾ(ರಳಿಯಲ್ಲಾಹು ಅನ್ಹ) ಮತ್ತು ಹ.ಅಲೀ (رضي الله عنه) ರವರ ಮಕ್ಕಳಲ್ಲೊಬ್ಬರಾದ ಹ.ಹುಸೈನ್ (رضي الله عنه) ರವರ ಪವಿತ್ರ ಪ್ರವಾದಿಯವರ ﷺ ಪರಂಪರೆಯ 39ನೆಯ ಪೌತ್ರರು..
.......
ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ.
(ಕೂರತ್ ತಂಙಳ್)..
..........
1-
ಅಲ್ ಇಮಾಮುಶ್ಶಹೀದ್ ಅಸ್ಸಯ್ಯಿದ್ ಅಲ್-ಹುಸೈನ್ (رضي الله عنه)

2-
ಅಲ್ ಇಮಾಮು ಅಸ್ಸಯ್ಯಿದ್ ಅಲಿಯ್ಯ್ ಝೈನುಲ್ ಆಬಿದೀನ್ (رضي الله عنه)

3-
ಅಲ್ ಇಮಾಮು ಅಸ್ಸಯ್ಯಿದ್ ಮುಹಮ್ಮದುಲ್ ಬಾಖಿರ್.

4-
ಅಲ್ ಇಮಾಮು ಅಸ್ಸಯ್ಯಿದ್ ಜಅ್'ಫರ್ ಸ್ವಾದಿಕ್.

5-
ಅಲ್ ಇಮಾಮು ಅಸ್ಸಯ್ಯಿದ್ ಮೂಸಲ್ ಕಾಳಿಮ್.

6-
ಅಲ್ ಇಮಾಮು ಅಸ್ಸಯ್ಯಿದ್ ಅಲೀಯುರ್ರಿಳಾ .

7-
ಅಲ್ ಇಮಾಮು ಅಸ್ಸಯ್ಯಿದ್ ಮುಹಮ್ಮದುತ್ತಖಿಯ್ಯ್ .

8-
ಅಲ್ ಇಮಾಮು ಅಸ್ಸಯ್ಯಿದ್ ಅಲಿಯ್ಯುನ್ನಖಿಯ್ಯ್.

9-
ಅಲ್ ಇಮಾಮು ಅಸ್ಸಯ್ಯಿದ್ ಜಅ್'ಫರುಸ್ಸುನೀ.

10-
ಅಲ್ ಇಮಾಮು ಅಸ್ಸಯ್ಯಿದ್ ಅಲಿಯ್ಯುಲ್ ಅಶ್ಖರ್.

11-
ಅಸ್ಸುಲ್ತಾನ್ ಅಸ್ಸಯ್ಯಿದ್ ಅಬ್ದುಲ್ಲಾಹ್ ಅಬೂಮುಹಮ್ಮದ್.

12-
ಅಸ್ಸುಲ್ತಾನ್ ಅಸ್ಸಯ್ಯಿದ್ ಅಹ್ಮದ್.

13-
ಅಸ್ಸುಲ್ತಾನ್ ಅಸ್ಸಯ್ಯಿದ್ ಮಹ್ಮೂದ್.

14-
ಅಸ್ಸುಲ್ತಾನ್ ಅಸ್ಸಯ್ಯಿದ್ ಮುಹಮ್ಮದ್.

15-
ಅಸ್ಸುಲ್ತಾನ್ ಅಸ್ಸಯ್ಯಿದ್ ಜಅ್'ಫರ್ ಅಬುಲ್ ಹಾರಿಸ್.

16-
ಅಸ್ಸುಲ್ತಾನ್ ಅಸ್ಸಯ್ಯಿದ್ ಅಲಿಯ್ಯ್ ಝೈನುಲ್ ಆಬಿದೀನ್.

17-
ಅಸ್ಸುಲ್ತಾನ್ ಅಸ್ಸಯ್ಯಿದ್ ಜಲಾಲುದ್ದೀನ್ ಹುಸೈನ್ ಮಖ್ದೂಮ್ ಜಹಾನಿಯಾ ಜಹಾಝ್ ಕಶ್ತ್ .

18-
ಅಲ್'ಖುತುಬ್ ಅಬುಲ್ ಮಜಾಹದಃ ಅಸ್ಸಯ್ಯಿದ್ ಅಹ್ದಲ್ ಅಲ್'ಕಬೀರುಲ್ ಬುಖಾರಿ.

19-
ಖುತ್'ಬುಲ್ ಅಖ್'ತಾಬ್ ವಲ್ ಗೌಸುಲ್ ಅಅ್'ಳಂ ಅಲ್ ಮುಷರ್ರಫ್ ಬನಿದಾಇಲ್ ವಲದಿಯ್ಯತಿ ಮಿನರ್ರೌಲತಿಲ್ ಮುಹಮ್ಮದಿಯ್ಯತಿ ಬಿ ಬಾಮಖ್ದೂಮ್ ಜಹಾನಿಯಾ ಜಮಾಲುದ್ದೀನುಲ್ ಹುಸೈನಿ ಅಲ್ ಹುಸೈನೀ.

20-
ಅಶ್ಶರೀಫ್ ಅಸ್ಸಯ್ಯಿದ್ ಅಲ್ಆರಿಫ್ ಬಿಲ್ಲಾಹಿ ಅಲ್'ವಲಿಯ್ಯುಲ್ ಫಾಳಿಲ್ ಮುಹಮ್ಮದುಲ್ ಬುಖಾರಿ ಅಲ್'ಜಲಾಲೀ ಅಲ್'ಹುಸೈನೀ.

21-
ಅಸ್ಸಯ್ಯಿದುಶ್ಶರೀಫ್ ಇಸ್ಮಾಈಲುಲ್ ಬುಖಾರಿ ಅಲ್'ಜಲಾಲೀ.

22-
ಅಸ್ಸಯ್ಯಿದ್ ಅಲ್'ಆರಿಫ್ ಬಿಲ್ಲಾಹಿ ಯೂನುಸುಲ್ ಬುಖಾರಿ ಅಲ್'ಜಲಾಲೀ.

23-
ಅಸ್ಸಯ್ಯಿದ್ ಅಲ್'ಆಲಿಮುಲ್ ಫಾಳಿಲುಝ್ಝಾಹಿದು ಮಹ್ಮೂದುಲ್ ಬುಖಾರಿ.

24-
ಅಸ್ಸಯ್ಯಿದ್ ಅಲ್'ವಲಿಯ್ಯುಲ್ ಖಾಮಿಲ್ ಮುಹಮ್ಮದ್ ಜಮಾಲುದ್ದೀನ್ ಅಲ್-ಬುಖಾರಿ.

25-
ಅಸ್ಸಯ್ಯಿದ್ ಸಾಲಿಮುಲ್ ಬುಖಾರಿ ಅಲ್'ಜಲಾಲೀ ಅಲ್-ಕಾಳಿಮೀ.

26-
ಅಸ್ಸಯ್ಯಿದ್ ಹುಸೈನುಲ್ ಬುಖಾರಿ ಅಲ್'ಜಲಾಲೀ ಅಲ್-ಕಾಳಿಮೀ.

27-
ಅಸ್ಸಯ್ಯಿದ್ ಅಲ್ ಆರಿಫ್ ಬಿಲ್ಲಾಹಿ ಮಹ್ಮೂದುಲ್ ಬುಖಾರಿ ಅಲ್'ಜಲಾಲೀ.

28-
ಅಸ್ಸಯ್ಯಿದ್ ಅಲ್ ವಲಿಯ್ಯುಲ್ ಫಾಳಿಲ್ ಇಸ್ಮಾಈಲುಲ್ ಬುಖಾರಿ ಅಲ್'ಜಲಾಲೀ.

29-
ಅಲ್ ಆರಿಫ್ ಬಿಲ್ಲಾಹಿ ಅಲ್ ವಲೀಯ್ಯುಲ್ ಕಬೀರ್ ವಲ್ ಖುತ್ಬುಶ್ಶಹೀರ್ ಅಸ್ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಅಲ್ ಬುಖಾರಿ ಅಲ್ ಬಲಾಫತನೀ.

30-
ಅಲ್ ವಲಿಯ್ಯುಶ್ಶಹೀರ್ ಅಸ್ಸಯ್ಯಿದ್ ಇಸ್ಮಾಈಲುಲ್ ಬುಖಾರಿ.

31-
ಅಸ್ಸಯ್ಯಿದ್ ಮುಹಮ್ಮದುಲ್ ಬುಖಾರಿ.

32-
ಅಸ್ಸಯ್ಯಿದ್ ಇಸ್ಮಾಈಲುಲ್ ಬುಖಾರಿ.

33-
ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ.

34-
ಅಸ್ಸಯ್ಯಿದ್ ಬಾಫಖ್ರುದ್ದೀನ್ ಅಲ್-ಬುಖಾರಿ.

35-
ಅಸ್ಸಯ್ಯಿದ್ ಮುಹಮ್ಮದ್ ಅಲ್-ಬುಖಾರಿ.

36-
ಅಸ್ಸಯ್ಯಿದ್ ಹಾಮಿದ್ ಅಲ್-ಬುಖಾರಿ.

37-
ಅಸ್ಸಯ್ಯಿದ್ ಅಬೂಬಕರ್ ಅಲ್-ಬುಖಾರಿ.

38-
ತಾಜುಲ್ ಉಲಮಾ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ(ಉಳ್ಳಾಲ ತಂಙಳ್).
(ರಳಿಯಲ್ಲಾಹು ಅನ್ಹುಂ...)

39---
ಅಸ್ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಮದನಿ ಅಲ್-ಬುಖಾರಿ(ಕೂರತ್ ತಂಙಳ್).
〰〰〰〰〰〰〰〰〰〰

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...