*ಬಾಂಗ್ ಕೊಡುವಾಗ... اَشْهَدُ اَنَّ مُحَمَّدًا رَسُولُ الله...*
*ಎಂಬ ಶಬ್ದ ಕೇಳುವಾಗ*
*مَرْحَبًا بِحَبيِبِى وَقُرَّةِ عَيْنِى مُحَمَّدِ بْنُ عَبْدِ اللهِ صَلَّى اللهُ عَلَيهِْ وَسَلَّمْ*
*ಎಂದು ಹೇಳಿ ತನ್ನ _ಹೆಬ್ಬೆರಳನ್ನು ಚುಂಬಿಸಿ ತನ್ನ ಕಣ್ಣುಗಳಿಗೆ ನೇವರಿಸಿ_ದರೆ ಅವನ ಕಣ್ಣಿನ ದೃಷ್ಟಿಶಕ್ತಿ ನಷ್ಟಹೊಂದದು...*
( *اعانة الطالبين 1/234* )
Comments