*ಅಧ್ಬುತ ಅಧ್ಬುತ ಅಧ್ಬುತ.*
*---------------------------------------------*
"ಹಲವಾರು ಪ್ರವಾದಿಗಳ ಪ್ರಾರ್ಥನೆ ಕುರ್ ಆನಿನಲ್ಲಿ ಇದೆಯಂತೆ.*
*ಅವರೆಲ್ಲರೂ ಅಲ್ಲಾಹನೊಂದಿಗೆ ಮಾತ್ರ ಪ್ರಾರ್ಥಿಸಿದ್ದಾರಂತೆ.ಅವರು ಯಾರೂ ಕೂಡಾ ಅಲ್ಲಾಹೇತರರೊಂದಿಗೆ ಪ್ರಾರ್ಥಿಸಿಲ್ಲ"
ಇದು
ಸಲಪಿ ಯೊಬ್ಬನ ಲೇಖನ.
ಕಂಡಾಗ ನಗು ಬಂತು.
*ಅಂಬಿಯಾಗಳ ಎಲ್ಲಾ ಪ್ರಾರ್ಥನೆ ಖುರ್ ಆನಿನಲ್ಲಿ ಇದೆಯೇ?*
ಪೂರ್ವೀಕ ಅಂಬಿಯಾಗಳಿಗೆ ಅಲ್ಲಾಹನು ದೀರ್ಘ ಆಯುಷ್ಯವನ್ನು ನೀಡಿದ್ದ.
ಪ್ರವಾದಿ ಇಬ್ರಾಹಿಂ ನೆಬಿ ಅಲೈಹಿಸ್ಸಲಾಮ್ ನೂರಾರು ವರ್ಷ ಜೀವಿಸಿದ್ದರು.
*ಅಷ್ಟು ವರ್ಷಗಳಲ್ಲಿ* *ಅವರು ಮಗು* *ಉಂಟಾಗಲು ಬೇಕಾಗಿ ಮಾತ್ರ ಅವರು ಪ್ರಾರ್ಥಿಸಿದ್ದಾ?*
*ಅಷ್ಟು ವರ್ಷಗಳಲ್ಲಿ ಅವರಿಗೆ ಮಗು ಬೇಕಾಗಿರುವ ಅಗತ್ಯ ಮಾತ್ರ ಬಂದದ್ದಾ?*
ಇಬ್ರಾಹಿಂ ನೆಬಿಯವರು ಹಲವಾರು ದುಆ ಮಾಡಿದ್ದರೆ..ಅದೆಲ್ಲವೂ ಖುರ್ ಆನಿನಲ್ಲಿ ಹೇಳಿಲ್ಲ.
*ಯೂನುಸ್ ನೆಬಿ ಮೀನಿನ ಹೊಟ್ಟೆಯಿಂದ ರಕ್ಷೆ ಹೊಂದಲು ಮಾತ್ರ ಆಯುಷ್ಯವಿಡೀ ಪ್ರಾರ್ಥಿಸಿದ್ದಾ?*
ಯೂನುಸ್ ನೆಬಿಯರ ಎಲ್ಲಾ ಪ್ರಾರ್ಥನೆ ಖುರ್ ಆನಿನಲ್ಲಿ ಹೇಳಿಲ್ಲ.
*ಯಅಖುಬ್ ನೆಬಿ ಅಲೈಹಿಸ್ಸಲಾಮ್ ಯೂಸುಫ್ ನೆಬಿ ಯನ್ನು ಮರಳಿ ಪಡೆಯುವ* *ಕಾರ್ಯಕ್ಕಾಗಿ ಮಾತ್ರ ಪ್ರಾರ್ಥಿಸಿದಾ?*
*ಬೇರೆ ಯಾವುದಕ್ಕೂ ಅವರು ಪ್ರಾರ್ಥಿಸಿಲ್ಲವೇ?*
ಯಅಖೂಬ್ ನೆಬಿಯ ಎಲ್ಲಾ ದುಆ ಖುರ್ ಆನಿನಲ್ಲಿ ಇಲ್ಲ.
*ಅದೇ ರೀತಿ ಸರ್ವ ಅಂಬಿಯಾಗಲು ಕೇವಲ ಒಂದಕ್ಕೆ ಮಾತ್ರ ಜೀವನದಲ್ಲಿ ಪ್ರಾರ್ಥಿಸಿದ್ದಾ?*
*ಅಷ್ಟು ವರ್ಷಗಳ ಕಾಲ ಜೀವಿಸಿದ ಅಂಬಿಯಾಗಳು ಕೇವಲ ಒಂದು*
*ಬಾರೀ ಮಾತ್ರ ಅಲ್ಲಾಹನೊಂದಿಗೆ*
*ಪ್ರಾರ್ಥಿಸಿದ್ದಾರೆ ಎಂದು ಹೇಳುವ* *ಮೂಲಕ ಸಲಪಿ ಅಂಬಿಯಾಗಳನ್ನು* *ಅವಮಾನಿಸಿದ್ದಾನೆ.*
*ಅಲ್ಲಾಹನೊಂದಿಗೆ ಮಾತ್ರ ನೀವು ಪ್ರಾರ್ಥಿಸಿರಿ ಎಂದು ಕಲಿಸಲು ಬಂದ ಪ್ರವಾದಿಗಳೇ ಅಲ್ಲಾಹನೊಂದಿಗೆ ಪ್ರಾರ್ಥನೆ ನಡೆಸದೆ ಜನರಿಗೆ ಮೋಸ ಮಾಡಿದರೇ?*
*(ಖಂಡಿತವಾಗಿಯೂ ಸುನ್ನಿಗಳ ವಾದ "ಪ್ರಾರ್ಥನೆ ಅಲ್ಲಾಹನೊಂದಿಗೆ ಮಾತ್ರ" ಎಂಬುವುದಾಗಿದೆ.ಸರ್ವ ಅಂಬಿಯಾಗಳೂ ಅಲ್ಲಾಹನೊಂದಿಗೇ ಪ್ರಾರ್ಥಿಸಿದ್ದಾರೆ.ಅಲ್ಲಾಹೇತರರೊಂದಿಗೆ ಸಹಾಯ ಯಾಚಿಸಿದ್ದ ಹಲವಾರು ಘಟನೆಗಳು ಕುರ್ ಆನ್ ಮತ್ತು ಹದೀಸಿನಲ್ಲಿ ಸಾಬೀತಾಗಿದೆ.ಸಹಾಯ ಯಾಚನೆ ಮತ್ತು ಪ್ರಾರ್ಥನೆ ಬೇರೆ ಬೇರೆಯಾಗಿದೆ.)*
*ದಿಕ್ಕು ತಪ್ಪಿದ ಸಲಪಿ ಇದೂ ಮತ್ತು ಇದಕ್ಕಿಂತ ಮಿಗಿಲಾದ ವಾದ ಮಂಡಿಸದಿದ್ದರೇನೇ ಅಧ್ಬುತ.*
THE HERITAGE manglore
(ಸರಿ ಸಾಟಿಯಿಲ್ಲದ ದ ಅವಾ ವಿಂಗ್ )
Comments