ಬೀವಿ ರಾಬಿಅತುಲ್ ಅದವಿಯ್ಯ ಮತ್ತು ಸುಟ್ಟ ಆಡು
*✍🏻ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119
▪ *ಒಮ್ಮೆ* ಸೂಫಿವರ್ಯೆ ಪಂಡಿತೆ ಬೀವಿ ರಾಬಿಅತುಲ್ ಅದವಿಯ್ಯ (ರ) ರು ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬನು ತನ್ನ ಮನೆಯಲ್ಲಿರುವ ಒಂದು ಔತನಕೂಟಕ್ಕೆ ಮಾರುಕಟ್ಟೆಯಿಂದ ಒಂದು ಸುಟ್ಟ ಆಡನ್ನು ಖರಿದಿಸಿ ತರುತ್ತಿದ್ದನು. ಬೀವಿ ರಾಬಿಅ (ರ) ರು ಅವನ ಕೈಯಲ್ಲಿರುವ ಈ ಸುಟ್ಟ ಆಡನ್ನು ತುಂಬಾ ಸಮಯ ಬಹಳ ಆಶ್ಚರ್ಯದಿಂದ ನೋಡಿದರು. ಬೀವಿಯವರ ಆಶ್ಚರ್ಯಕರ ನೋಟವನ್ನು ಗಮನಿಸಿದ ಆ ಬಡಪಾಯಿ ವ್ಯಕ್ತಿ ಅವರಲ್ಲಿ ಕೇಳಿದನು. *ಬೀವಿ ರಾಬಿಆರವರೇ.., ನಿಮಗೆ ಹುರಿದ ಆಡನ್ನು ಕಾಣುವಾಗ ಆಸೆ ಆಗುತ್ತದಾ...? ಪರವಾಗಿಲ್ಲ. ನಿಮಗೆ ಬೇಕಾದರೆ ಇದರಿಂದ ಒಂದು ತುಂಡು ತುಂಡುಮಾಡಿ ಕೊಡುತ್ತೇನೆ. "*
▪ *ಬೀವಿ ಅದವಿಯ್ಯಾ* ಅವನಲ್ಲಿ ಹೇಳಿದರು. *"ನಿನ್ನ ಆಡನ್ನು ನೋಡಿ ನನಗೆ ಯಾವುದೇ ಆಸೆಯಾಗಲಿಲ್ಲ. ಆದರೆ ನನಗೆ ಈ ಸುಟ್ಟ ಆಡನ್ನು ನೋಡಿದಾಗ ಬಹಳ ಆಶ್ಚರ್ಯವಾಯಿತು. ಅದೇನೆಂದರೆ.., "ಆಡನ್ನು ಸುಡುವಾಗ ಅದನ್ನು ಕೊಂದ ನಂತರ ಬೆಂಕಿಗೆ ಹಾಕಲಾಗುತ್ತದೆ. ಆದರೆ ನಾಳೆ ಪರಲೋಕದಲ್ಲಿ ಮನುಷ್ಯನನ್ನು ಜೀವಂತವಾಗಿಯೇ ಬೆಂಕಿಗೆ ಹಾಕುವುದರ ಭಯಾನಕತೆಯ ಬಗ್ಗೆ ಆಲೋಚಿಸಿದಾಗ ತುಂಬಾ ಸಮಯ ನಿನ್ನ ಕೈಯಲ್ಲಿರುವ ಆಡನ್ನು ನೋಡಿದೆ."*
ಸಂಗ್ರಹ; ಇಮಾಮ್ ಸ್ವಫೂರಿಯ *ನುಝ್‌ಹತುಲ್ ಮಜಾಲಿಸ್* ಎಂಬ ಗ್ರಂಥ.

Comments