ಪ್ರವಾದಿ (ಸ) ಪಾಲಿಸಿದ "ಸೋಷಿಯಲ್ ಡಿಸ್ಟೆಂಸಿಂಗ್
▪ *ಒಮ್ಮೆ* ತ್ವಾಯಿಫ್‌ನಲ್ಲಿ ಸಖಫಿಯ್ಯ್ ಗೋತ್ರದ ಕೆಲವರು ಇಸ್ಲಾಮ್ ಸ್ವೀಕರಿಸಿದರು. ನಂತರ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಹತ್ತಿರ ಪರಸ್ಪರ ಒಪ್ಪಂದ ಮಾಡಲು ಮದೀನಕ್ಕೆ ಬಂದರು.
▪ *ಮದೀನಕ್ಕೆ* ಬಂದ ಈ ನಿಯೋಗದಲ್ಲಿ ಒಬ್ಬರಿಗೆ ಹರಡುವ ಸಾಂಕ್ರಮಿಕ ಕುಷ್ಟ ರೋಗವಿತ್ತು. ಇದನ್ನು ತಿಳಿದ ಪ್ರವಾದಿಯವರು ಒಪ್ಪಂದದ ವೇಳೆ ನಿಯೋಗದ ಎಲ್ಲರಿಗೂ ಹಸ್ತದಾನ ಮಾಡಿದರೂ ಅವರಿಗೆ ಮಾತ್ರ ಕೈ ಕೊಡಲಿಲ್ಲ.!!!
▪ *ಸ್ವತಃ* ಪ್ರವಾದಿವರ್ಯರೇ ಬೋಧಿಸಿದ ಹಸ್ತದಾನ, ಆಲಿಂಗನ ಮುಂತಾದ ಕೆಲವು ಶಿಷ್ಟಾಚಾರಗಳನ್ನು ಕೆಲವೊಮ್ಮೆ ಇಂತಹ ಕಾರಣಗಳಿಗಾಗಿ ಅವರೇ ನಿರುತ್ಸಾಹಗೊಳಿಸಿದ್ದಕ್ಕೆ ಮೇಲಿನ ಘಟನೆ ಒಂದು ನಿದರ್ಶನ.
◼️ಸಾಂಕ್ರಾಮಿಕ ರೋಗ ತಡೆಗೆ ಪ್ರವಾದಿ (ಸ) ತೋರಿಸಿದ ಈ "ಸಾಮಾಜಿಕ ಅಂತರ"ದ ಮಾದರಿ ಇಂದಿನ ಕೊರೋನಾ ಕಾಲಕ್ಕೆ ಅದೆಷ್ಟು ಆದರ್ಶ ಪ್ರಾಯ ಎಂದು ಬೇರೆ ಹೇಳಬೇಕಾಗಿಲ್ಲ.!!!
✍🏻ಸಂಗ್ರಹ: ಇಮಾಮ್ ಮುಲ್ಲಾ ಅಲಿಯ್ಯ್ ಅಲ್ ಖಾರಿಅ್ ರವರ *ಮಿರ್‌ಖಾತುಲ್ ಮಫಾತೀಹ್* ಎಂಬ ಗ್ರಂಥದಿಂದ

Comments