Skip to main content

ರಮಳಾನ್ ಕುರಿತಾದ ಪ್ರಶ್ನೋತ್ತರ ವೇದಿಕೆಯಾಗಿದೆ

ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರೂ ಸಮಸ್ತ ಕೇಂದ್ರ ಮುಶಾವರ ಸದಸ್ಯರು ಆದ ಜಲೀಲ್ ಸಖಾಫಿ ಚೆರುಶ್ಯೋಲ ಉಸ್ತಾದ್. 

https://youtu.be/JMu8SAvqcVY 

ರಮಳಾನ್ ಕುರಿತಾದ ಪ್ರಶ್ನೋತ್ತರ ವೇದಿಕೆಯಾಗಿದೆ

ಪ್ರಗಲ್ಭ ಕರ್ಮ ಶಾಸ್ತ್ರ ಪಂಡಿತರಾದ ಜಲೀಲ್ ಸಖಾಫಿ ಚೆರ್ಶೋಲ ಉತ್ತರಿಸುತ್ತಾರೆ.

ಪ್ರಶ್ನೆ 1

1. *ಉಪವಾಸ ಯಾರಿಗೆ ಕಡ್ಡಾಯ? ಯಾರಿಗೆ ಕಡ್ಡಾಯವಿಲ್ಲ? ಪ್ರಾಯಶ್ಚಿತ ಯಾರೆಲ್ಲ ಮಾಡಬೇಕು?*

ಉತ್ತರ - 6ನಿಮಿಷ 54ಸೆಕೆಂಡ್
https://youtu.be/JMu8SAvqcVY


ಪ್ರಶ್ನೆ 2

2. *ಪ್ರತಿನಿತ್ಯ ನಿಯ್ಯತ್ ಹೇಳಬೇಕೆ? ಹೇಳದಿದ್ದರೆ ವೃತ ಭಂಗವೇ? ನಿಯ್ಯತ್ ಬಾಯಿಯಲ್ಲಿ ಕೇವಲ ಹೇಳಿದರೆ ಸಾಕೇ?*

ಉತ್ತರ  1ನಿಮಿಷ 54ಸೆಕೆಂಡ್
https://youtu.be/7o4uc3TUhkc

ಪ್ರಶ್ನೆ 3

3. *ಗಂಡ ಹೆಂಡತಿ ಸಂಯೋಗದಿಂದ ವೃತ ಭಂಗವಾಗುವುದೇ? ಭಂಗವಾದರೆ ಪ್ರಾಯಶ್ಚಿತವೇನು? ಸ್ವ ಸ್ಖಲಿಸುದರಿಂದ ವೃತ ಭಂಗವಾಗುವುದೇ? ಚುಂಬಿಸಬಹುದೇ?*

ಉತ್ತರ 5ನಿಮಿಷ 27ಸೆಕೆಂಡ್

https://youtu.be/TzeP-VlWDcA

ಪ್ರಶ್ನೆ 4

4. *ವಾಕರಿಕೆ ಸೃಷ್ಟಿ ಮಾಡಿ ವಾಂತಿ ಮಾಡುವುದು, ಕಣ್ಣಿಗೆ ಸುರುಮ ಹಚ್ಚುವುದು, ಕಿವಿ, ಮೂಗಿಗೆ ಲಸಿಕೆ ಹಾಕುವುದು, ಶರೀರದ ತೆರೆದ ಭಾಗಗಳ ಮೂಲಕ ನೀರು ಅಥವಾ ಇತರ ಘನ ವಸ್ತು ಒಳ ಸೇರುವುದರಿಂದ, ಶುದ್ಧ ಎಂಜಲು ನುಂಗುವುದರಿಂದ ವೃತ ಭಂಗವಾಗುವುದೇ??*

ಉತ್ತರ 3ನಿಮಿಷ 43ಸೆಕೆಂಡ್

https://youtu.be/vNHBG5IQ2YM

ಪ್ರಶ್ನೆ 5

5. *ವೃತ ಹಿಡಿಯದ ವ್ಯಕ್ತಿ ರಹಸ್ಯವಾಗಿ ಆಹಾರ ಸೇವನೆ ಮಾಡಬಹುದೇ?? ವೃತ ಭಂಗವಾದವ ಅಡಗಿ ಕುಳಿತಾದರೂ ಯಾರಿಗೂ ಕಾಣದೆ ತಿನ್ನಬಹುದೇ ಮಗ್ರಿಬ್ ಬಾಂಗ್ ಸಮಯದವರೆಗೆ?*

ಉತ್ತರ 2 ನಿಮಿಷ 49ಸೆಕೆಂಡ್

https://youtu.be/s4ykygeUnA0

6. *ಉಪವಾಸ ಭಂಗವಾದರೆ ಯಾರೆಲ್ಲಾ ಪ್ರಾಯಶ್ಚಿತ ಮಾಡಬೇಕು? ಪ್ರಾಯಶ್ಚಿತ ವೇನು?*

ಉತ್ತರ 6ನಿಮಿಷ 41ಸೆಕೆಂಡ್

https://youtu.be/JMMtxFhbRGw

7. *ಉಪವಾಸ ಖಳಾದೊಂದಿಗೆ ಒಬ್ಬರು ಮರಣಹೊಂದಿದರೆ ರಕ್ತ ಸಂಬಂಧಿಗಳು ಖಳಾ ಮಾಡಬೇಕು? ಪ್ರಾಯಶ್ಚಿತಮಾಡಬೇಕೆ?*

ಉತ್ತರ 8ನಿಮಿಷ 49 ಸೆಕೆಂಡ್

https://youtu.be/IvixV_Y6wko

8. *ವೃತ ಭಂಗವಾದಾಗ ಪ್ರಾಯಶ್ಚಿತ ನೀಡುವಿರಿ ತಾನೆ?? ಅದರ ಅರ್ಹರು ಯಾರು? ಹೊರ ರಾಜ್ಯಕ್ಕೆ ಕೊಡಬಹುದೇ? ಕೊಡುವಾಗ ಇರುವ ಮಾನದಂಡ? ಪ್ರಾಯಶ್ಚಿತ ಮುದ್ದ್ ಗೆ ಆಹಾರ ವಸ್ತು ಬದಲು ಹಣ ನೀಡಬಹುದೇ?*

ಉತ್ತರ 1 ನಿಮಿಷ 52ಸೆಕೆಂಡ್
https://youtu.be/Drcb-uNk2u8

9. *ಉಪವಾಸದ ಪರ್ಲ್ ನಿಯ್ಯತ್ ಮತ್ತು ವೃತ ಭಂಗವಾಗುವ ವಿಚಾರಗಳಿಂದ ದೂರ ನಿಲ್ಲುವುದಾಗಿದೆ., ಹಾಗಾದರೆ ಸುನ್ನತ್ ಗಳು ಯಾವುವು?*

ಉತ್ತರ 3ನಿಮಿಷ 47ಸೆಕೆಂಡ್

https://youtu.be/927XMj8QmcU

*ಅತ್ಯಾವಶ್ಯಕ ನಿಮ್ಮ ಪ್ರಶ್ನೆಗಳೊಂದಿಗೆ ಮತ್ತೆ ಬರುತ್ತೇವೆ*

*ಹಲವಾರು ವೀಡಿಯೋದಲ್ಲಿ ಮುದ್ದ್ ಕುರಿತಾದ ಮಾಹಿತಿಯಿದೆ. ಮುದ್ದ್ ಅಂದರೆ 

*ಬೊಗಸೆ.*

*ಒಂದು ಮುದ್ದ್ ಅಂದರೆ ಸಾಧಾರಣವಾಗಿ ಮಿತ ರೂಪದಲ್ಲಿರುವ ಎರಡು ಕೈಗಳನ್ನು ಹಿಡಿದು ಒಂದು ಸಲ ಮೊಗೆದು ತೆಗೆದರೆ ಅದರಲ್ಲಿ ಹಿಡಿಯುವಷ್ಟು ಅಥವಾ ಒಂದು ಬೊಗಸೆ. ತೂಕ ಪ್ರಕಾರ ಮುದ್ದ್ ಅಂದರೆ 650 ಗ್ರಾಂ.*

ಉತ್ತರ
ಪ್ರಶ್ನೆ 13 ಇಂಜೆಕ್ಷನ್ ಕೊಡಬಹುದೇ?👇

https://youtu.be/GroHCfLoJII

🌹🌹🌹🌹🌹
ಪ್ರಶ್ನೆ 14 
ಶಾಫಿ ಮಝ್ಹಬ್ ಅಂಗೀಕರಿಸುವ ವ್ಯಕ್ತಿ ಮಾಲಿಕಿ ಇಮಾಮ್ ರವರ ಮಝ್ಹಬ್ ಅನುಸಾರ ಮೊದಲ ದಿನವೇ 30ದಿನದ ಇಯ್ಯತ್ ಇಡಬಹುದೇ?

ಅಬೂ ಹನೀಫ ರ ಇಮಾಮರ ಅನುಸಾರ ನಿಯ್ಯತ್ ಮರೆತರೆ ಬೆಳಿಗ್ಗೆ ನಿಯ್ಯತ್ ಇಡಬಹುದೇ?
👇ಉತ್ತರ

https://youtu.be/7eeiVjzHgtA
🌹🌹🌹🌹🌹

ಪ್ರಶ್ನೆ 15
ನಿದ್ದೆಯಿಂದ ಏಳುವಾಗ ಎಂಜಲಿನ ರುಚಿ ಬದಲಾವಣೆಯಾಗಿ ನುಂಗಿದ್ದರೆ ವೃತ ಭಂಗವಾಗುವುದೇ?
👇ಉತ್ತರ

https://youtu.be/1Rl1NZmqiyM
🌹🌹🌹🌹🌹🌹

ಪ್ರಶ್ನೆ 16
ಉಪವಾಸದ ನಿಯ್ಯತ್ ಮಾಡುವಾಗ ಸವ್ಮಗದಿನ್ ಅಂದರೆ ನಾಳೆಯ ಉಪವಾಸವನ್ನು ಹಿಡಿಯುವೆನೆಂದು ನಿಯ್ಯತ್ ಮಾಡುತ್ತೇವೆ, ಅದೇ ರೀತಿ ನಿಯ್ಯತ್ ಬೆಳಿಗ್ಗೆ ಸಹರಿಗೆ ಎದ್ದಾಗ ಅದೇ ರೀತಿ ನಿಯ್ಯತ್ ಮಾಡಿದರೆ ಸರಿಯಾಗುವುದೇ??

ಇವತ್ತಿನ ಉಪವಾಸವೇಂದು ಸಹರಿ ಸಮಯ ನಿಯ್ಯತ್ ಮಾಡುದಾದರೆ ಹೇಳಬೇಕೆ?
👇ಉತ್ತರ

https://youtu.be/hKYKuPh_t1Y
🌹🌹🌹🌹🌹

ಪ್ರಶ್ನೆ 17
ಕಳೆದ ವರ್ಷ ರಮಳಾನಿನ ಪ್ರಾರಂಭದಲ್ಲಿ ಗರ್ಭ ಪ್ರಾರಂಭವಾದ್ದರಿಂದ ಉಪವಾಸ ಹಿಡಿಯಲು ಅಸೌಕರ್ಯವಾಗಿದ್ದು ನಂತರ ಅದನ್ನು ಖಳಾ ಮಾಡಲು ಸಾಧ್ಯವಾಗಿಲ್ಲ, ಪ್ರಾಯಶ್ಚಿತ ಮುದ್ದ್ ಕೊಡಬೇಕೆ?

👇ಉತ್ತರ
https://youtu.be/k55wB2pWers

🌹🌹🌹🌹🌹🌹

ಪ್ರಶ್ನೆ 18
ರೋಗ ಕಾರಣ 10ವರ್ಷದಿಂದ ಉಪವಾಸ ಹಿಡಿಯಲಾಗದೆ ಅದೇ ರೋಗದಲ್ಲಿ ಮರಣಹೊಂದಿದರೆ ಆತನ ಹೆಸರಲ್ಲಿ ಪ್ರಾಯಶ್ಚಿತ ನೀಡಬೇಕೆ? ಉಪವಾಸ ಖಳಾ ಮಾಡಬೇಕೆ?

👇ಉತ್ತರ
https://youtu.be/uusl3zS74Y8
🌹🌹🌹🌹🌹🌹

ಪ್ರಶ್ನೆ 19
ಸುನ್ನತ್ ಉಪವಾಸದೊಂದಿಗೆ ರಮಳಾನ್ ಖಳಾ ಉಪವಾಸ ಹಿಡಿಯಬಹುದೇ?
ಹರಕೆ ಹೊತ್ತ ಉಪವಾಸ ರಮಳಾನಿನ ಉಪವಾಸದೊಂದಿಗೆ ನಿಯ್ಯತ್ ಮಾಡಿ ಹಿಡಿಯಬಹುದೇ?
ಉಪವಾಸ ಖಳಾ ಮತ್ತು ಪ್ರಾಯಶ್ಚಿತ ಮುದ್ದ್ ನೀಡಬೇಕಾಗಿದ್ದ ವ್ಯಕ್ತಿ ಖಳಾ ಮಾಡಿದ್ದಾರೆ, ಮುದ್ದ್ ನೀಡಲಿಲ್ಲ, ಹಾಗಾದರೆ ಪ್ರಾಯಶ್ಚಿತ ಮುದ್ದ್ ನೀಡಬೇಕಾದದ್ದು ಮುಂದೂಡಿದಂತೆ ಜಾಸ್ತಿಯಾಗುವುದೇ?

ಉತ್ತರ👇
https://youtu.be/Yzr31pw_dkc

🌹🌹🌹🌹🌹🌹🌹

ಪ್ರಶ್ನೆ 20
ಮನೆಯಲ್ಲಿ ಇಹ್ತಿಕಾಫ್ ಪ್ರತಿಫಲ ಸಿಗಲು ವಕ್ಫ್ ಮಾಡಬಹುದೇ?
ಟೈಲ್ಸ್ ಮಾರ್ಬಲ್ ಫಿಕ್ಸ್ ಮಾಡಿರುವುದು ಸಾಕಾಗುವುದೆ?
ಪ್ರತಿ ಮನೆಯಲ್ಲೂ ವಕ್ಫ್ ಮಾಡುವ ರೀತಿ ಪ್ರೋತ್ಸಾಹನೀಯವೇ?

👇ಉತ್ತರ
https://youtu.be/OSsceNP23SI

🌹🌹🌹🌹🌹🌹

ಪ್ರಶ್ನೆ 21
ಕಿವಿಗೆ ಬಡ್ಸ್ ಹಾಕಿದರೆ ವೃತ ಭಂಗವಾಗುವುದೇ?
ಕಡ್ಡಾಯ ಸ್ಥಾನ ಮಾಡುವಾಗ ನೀರು ಒಳ ಪ್ರವೇಶಿಸಿದರೆ ಉಪವಾಸ ಭಂಗವಾಗುವುದೇ?
ನೂಲು ಸೂಜಿಗೆ ಹಾಕಲು ಮೊಣಚು ಮಾಡಲು ಬಾಯಿಗೆ ಹಾಕಿದರೆ ವೃತ ಭಂಗವಾಗುವುದೇ?
ಕುರ್ ಆನ್ ಖತಂ ಓದಲು ಸೂರತ್ ಗಳು ಮುಸ್ಹಫ್ ನಲ್ಲಿರುವಂತೆ ಕ್ರಮಪಾಲನೆ ಮಾಡಬೇಕೆ?
ಹೈಳ್ ಇರುವ ಸ್ತ್ರೀ ಹದ್ದಾದ್ ಓದುವಾಗ ಕುರ್ ಆನ್ ಸೂರತ್ ಗಳು ಬರುವುದರಿಂದ ಓದಬಹುದೇ?
ರಮಳಾನಲ್ಲಿ ಮೃಗ ಹರಕೆ ಹೊತ್ತಿದ್ದರೆ ಲಾಕ್ ಡೌನ್ ಕಾರಣ ಮುಂದೂಡಬಹುದೇ?
ಅಡುಗೆ ಕೋಣೆಯ ಹೊಗೆ, ಬೀಡಿ ಸೇದುವಿಕೆ ಉಪವಾಸ ಭಂಗವಾಗುವುದೇ?

ಉತ್ತರ👇
https://youtu.be/98nNEqVqIsc

ಅಲ್ ಹಮ್ದುಲಿಲ್ಲಾಹ್ ,
ಅಲ್ಲಾಹು ಸ್ವೀಕರಿಸಲಿ. ಆಮೀನ್.
ರಮಳಾನನ್ನು ಗೌರವಿಸಿ , ಸ್ವೀಕರಿಸುವವರ ಸಾಲಿನಲ್ಲಿ ನಮ್ಮನ್ನು ಸೇರಿಸಲಿ ಆಮೀನ್

📿☪📿 *صَـلــُّوا عَـلَـى النَّبِيِّ ﷺ وَآلـِهِ * اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله* 📿☪📿
👇👇👇👇👇

*Cm views*

https://www.youtube.com/channel/UCjVhWaP8CYE-SzGLGsciX1g

Subscribe channel, Like and share, enable bell button

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...