ಬರಾಅತ್ : ತನ್ನದೇ ನಾಯಕರನ್ನು ತಿರಸ್ಕರಿಸಿದ ಸಲಫಿಗಳು
ಮದ್‌ಹಬ್‌ಗಳನ್ನು ವ್ಯಂಗ್ಯವಾಡುತ್ತಾ, ಮದ್‌ಹಬ್‌ಗಳನ್ನು ತಿರಸ್ಕರಿಸುತ್ತಾ ಸಲಫಿಸಂ ಎಂಬ ನವಪಂಥ ಕೇರಳದಲ್ಲಿ ಎಂಟ್ರಿ ಪಡೆಯಿತು.
ಮದ್ಹಬ್ ಇಮಾಮರಿಗಿಂತಲೂ ತಮ್ಮ ನಾಯಕರಿಗೆ ವಿದ್ಯೆಯಿದೆಯೆಂದು ಬೊಗಳೆ ಬಿಡುವುದು ಇವರ ವಾಡಿಕೆ.
ಇದಕ್ಕೆ ಕಾರಣ 1400
ಇತಿಹಾಸದಲ್ಲಿ ಶೇಕಡಾ 95 ರಷ್ಟು ಉಲಮಾಗಳು ಸಲಫಿ ಸಿದ್ದಾಂತಕ್ಕೆ ವಿರುದ್ದವಾಗಿದ್ದರು.
ಇವರ ಟಾಪ್ ನಾಯಕರೆಂದು ಇವರೇ ಹೇಳುವ ಇಬ್ನು ತೀಮಿಯ್ಯ ಬರಾಅತ್ ವಿಷಯದಲ್ಲಿ ಇವರ ವಿರುದ್ಧ ನಿಂತಿದ್ದಾರೆ.
*ಬರಾಅತ್ ರಾತ್ರಿಯ ವಿಷಯದಲ್ಲಿ ಇಬ್ನು ತೀಮಿಯ್ಯ ಮುಸ್ಲಿಮರ ನಿಲುವನ್ನು ಸಮರ್ಥಿಸಿದ್ದು , ಸಲಫಿಸಂನ ಪೊಳ್ಳುತನ ಬಹಿರಂಗಗೊಳಿಸಿದ್ದಾರೆ.ಸಲಫಿಸಂನ್ನು ಪರೋಕ್ಷವಾಗಿ ಸಮ್ಮತಿಸುವವರು ಪರಲೋಕದಲ್ಲಿ ವಿಜಯಬೇಕಾದರೆ ಅದರಿಂದ ಹೊರಬನ್ನಿ.*
ಬರಾಅತ್ ರಾತ್ರಿಯ ಮಹತ್ವದ ಕುರಿತು ಇಬ್ನು ತೀಮಿಯ್ಯ ವಿವರಿಸುವುದು ನೋಡಿ.
ليلة النصف مِن شعبان. فقد روي في فضلها من الأحاديث المرفوعة والآثار ما يقتضي: أنها ليلة مُفضَّلة. وأنَّ مِن السَّلف مَن كان يَخُصّها بالصَّلاة فيها ، وصوم شهر شعبان قد جاءت فيه أحاديث صحيحة. ومِن العلماء من السلف، من أهل المدينة وغيرهم من الخلف: مَن أنكر فضلها ، وطعن في الأحاديث الواردة فيها، كحديث:[إن الله يغفر فيها لأكثر من عدد شعر غنم بني كلب] وقال: لا فرق بينها وبين غيرها. لكن الذي عليه كثيرٌ مِن أهل العلم ؛ أو أكثرهم من أصحابنا وغيرهم: على تفضيلها ، وعليه يدل نص أحمد - ابن حنبل من أئمة السلف - ، لتعدد الأحاديث الواردة فيها، وما يصدق ذلك من الآثار السلفيَّة، وقد روي بعض فضائلها في المسانيد والسنن. وإن كان وضع فيها أشياء أُخر ( اقتضاءالصراط المستقيم / ص266
*ಶಅಬಾನ್ 15 ಕ್ಕೆ ಮಹತ್ವವಿದೆಯೆಂದು ಹದೀಸ್‌ಗಳಿಂದ ತಿಳಿದು ಬರುತ್ತದೆ.ಅಂದು ಪ್ರತ್ಯೇಕ ನಮಾಜ್‌ಗಳನ್ನು ಸಲಫುಗಳು ನಿರ್ವಹಿಸುತ್ತಿದ್ದರು.ಶಅಬಾನ್ 15 ರ ಉಪವಾಸ ನಿರ್ವಹಿಸುವುದಕ್ಕೆ ಸ್ವಹೀಹ್‌ಯಾದ ಹದೀಸ್‌ಗಳ ಬೆಂಬಲವಿದೆ ಮದೀನಾದ ವಿದ್ವಾಂಸರು ಸೇರಿದಂತೆ ಇತರ ವಿದ್ವಾಂಸರು ಶಅಬಾನ್ 15 ಕ್ಕೆ ಮಹತ್ವ ನೀಡುತ್ತಿದ್ದರು . ಈ ವಿಷಯದಲ್ಲಿ ಬಂದ ಹದೀಸ್‌ಗಳು, ವಿಮರ್ಶೆಗಳಿಗೆ ವಿಧೇಯವಾಗಿದ್ದರೂ ಹೆಚ್ಚಿನ ವಿದ್ವಾಂಸರು ಬರಾಅತ್ ರಾತ್ರಿಗೆ ಮಹತ್ವ ನೀಡುತ್ತಿದ್ದರು. ಈ ವಿಷಯದಲ್ಲಿ ಧಾರಳ ಹದೀಸ್ ಬಂದ ಕಾರಣದಿಂದ ಇಮಾಂ ಅಹ್ಮದ್ ಬಿನ್ ಹಂಬಲ್ ( ರ ) ರವರು ಶಅಬಾನ್ 15 ಕ್ಕೆ ವಿಷೇಷತೆಯನ್ನು ನೀಡುತ್ತಿದ್ದರು.*
(ಇಖ್‌ತಿಳಾತು ಸ್ವೀರಾತುಲ್ ಮುಸ್ತಖೀಮ್ )
*ಎಂ ಎಂ ಸಖಾಫಿ*

Comments