ಬೆತ್ತ ಕೊಟ್ಟು ಪೆಟ್ಟು ತಿಂದ ಸಳಪಿ
ತಿರುಗೇಟು!!!
*--------------------------*
*🎤ಸಳಪಿ ಸಹೋದರರೆ ಇತ್ತ ಗಮನಿಸಿ🎤* *ಪ್ರವಾದಿ(ಸ)ಕಲಿಸಿದ ಇಸ್ಲಾಂ ಧರ್ಮಕ್ಕೆ 1400ವರ್ಷ...?ಸಳಪಿ ಮುಲ್ಲಾಗಳು 👺ಕಲಿಸುವ ಇಸ್ಲಾಂ ಧರ್ಮದ ವಯಸ್ಸೆಷ್ಟು...?👇
✳✳✳✳✳✳✳✳
ಸತ್ಯನ್ವೇಷಿ ಸಳಪಿ ಸಹೋದರರೆ ಇಸ್ಲಾಂ ಎಂಬುದು ಅಲ್ಲಾಹು ಅವನ ಪ್ರವಾದಿ ಯಾದ ಮುಹಮ್ಮದ್ ಮುಸ್ತಫ(ಸ)ರವರ ಮೂಲಕ ಕಲಿಸಿದ 1400ವರ್ಷಗಳಷ್ಟು ಹಳೆಯ ಧರ್ಮವಾಗಿದೆ ಇಸ್ಲಾಂ. ಆದರೆ ಇಂದು ಈ ವಹ್ಹಾಬಿ ಮೌಲವಿಗಳೆಂದು ಕರೆಯುವ 👺ಗಳು ಕಲಿಸುವ ಇಸ್ಲಾಂ ಧರ್ಮವನ್ನೊಮ್ಮೆ ಪರೀಕ್ಶಿಸಿ ನೋಡೊಣ ಇನ್ಷಾಅಲ್ಲಾ....
*✅ಒಂದು ದಿನ ಪ್ರವಾದಿ(ಸ)ರವರು ತನ್ನ ಅನುಯಾಯಿಗಳಾದ ಸ್ವಹಾಬಿಗಲೊಂದಿಗೆ ಹೇಳುತ್ತಾರೆ ನನ್ನ ಸಮುದಾಯವು 73ವಿಭಾಗಗಳಾಗಿ ವಿಂಗಡಿಸಲಿದೆ ಏಲ್ಲ ವಿಭಾಗ ಕೂಡ ನರಕಕ್ಕೆ ಒಂದು ವಿಭಾಗ ಮಾತ್ರ ಸ್ವರ್ಗಕ್ಕೆ ಎಂದು ಹೇಳಿದಾಗ ಸ್ವಹಾಬಿಗಳು ಕೇಳುತ್ತಾರೆ ಪ್ರವಾಜಗರೆ ನೀವು ಸ್ವರ್ಗಕ್ಕೆ ಎಂದು ಹೇಳಿದ ಈ ಒಂದು ವಿಭಾಗ ಯಾವುದು....? ಪ್ರವಾದಿ(ಸ)ಕೊಟ್ಟ ಉತ್ತರ ..."ನಾನು ಮತ್ತು ನನ್ನ ಸ್ವಹಾಬಿಗಳ ಮಾರ್ಗವನ್ನು ಯಾರು ಅನುಸರಿಸುತ್ತಾರೊ ಅವರಾಗಿದ್ದಾರೆ ಸ್ವರ್ಗಕ್ಕೆ ಹೋಗುವಂತ ವಿಭಾಗ ಎಂದು ನೆಬಿ(ಸ)ರವರು ಹೇಳಿದರು"*,
*ಈಗ ನಾವು ನೊಡೊಣ ಇಂದು ನಮ್ಮ ಸಳಪಿ ಮೌಲವಿಗಳು👺 ಕಲಿಸುವ ಇಸ್ಲಾಂ ಅದು ಪ್ರವಾದಿಗಳು ಹೇಳಿದಂತ ಈ ಮಾರ್ಗದಲ್ಲಿದೆಯ ಎಂದು ಒಂದೊಂದಾಗಿ ಪರಿಕ್ಶಿಸೋಣ ಇನ್ಷಾ ಅಲ್ಲಾ.....*👇
*⏩1,ಮಲಯಾಳ ಖುತುಬಾ*
ತುರ್ಕಿಯ ಕಮಾಲ್ ಪಾಷಾ ಎಂಬ ಯಹೂದಿ ಏಜೆಂಟ್ ಪ್ರಪಥಮವಾಗಿ ಅನರಬಿ ಖುತುಬಕ್ಕೆ ಚಾಲನೆ ಕೊಡುತ್ತಾನೆ.
ನೆಬಿ ಮತ್ತು ಸಹಾಬಿಗಳು ಅರಬಿಯಲ್ಲೇ ಖುತುಬಾ ನಿರ್ವಹಿಸಿದ್ದು ಕೇರಳಕ್ಕೆ ಬಂದು ಹತ್ತು ಮಸೀದಿ ನಿರ್ಮಿಸಿದ ಸಹಾಬಿಗಳು ಕೂಡಾ ಅರಬಿಯಲ್ಲೇ ಖುತುಬಾ ನಿರ್ಹಿಸಿದ್ದು,ಅವರು ಯಾರೂ ಅನರಬಿ ಖುತುಬಾ ನಡೆಸಲಿಲ್ಲ.
👉ಪ್ರವಾದಿ(ಸ)ರವರ
*ವಫಾತಿನ 1300ವರ್ಷಗಳ ನಂತರ ವಾಗಿದೆ ಅನರಬಿ ಖುತುಬಾ ಎಂಬ ಈ ಅನಾಚಾರ ಬಿದ್'ಅತ್ ಆರಂಭವಾದದ್ದು!*
*⏩2,ತರಾವೀಹ್ ಎಂಟು ರಕಾತ್*
👉73 ಪಾರ್ಟಿಯಲ್ಲಿ ಒಂದು ಪಾರ್ಟಿ ಮಾತ್ರ ಸ್ವರ್ಗಕ್ಕೆ ಅದು ನೆಬಿ ಮತ್ತು ಸಹಾಬಿಗಳನ್ನು ಅನುಸರಿಸಿದವರು.
ಹಾಗಾಗಿ ಮುತ್ತು ನೆಬಿಯವರ ಸಹಾಬಿ ಉಮರ್ ಬಿನ್ ಖತ್ತಾಬ್ 20 ರಕಾತ್ ನಿರ್ವಹಿಸಿ ನಮಗೆ ತೋರಿಸಿ ಕೊಟ್ಟಿದ್ದಾರೆ.
ಆದರೆ ಸಳಪಿಗಳು ಉಮರ್ (ರ) ದಾರಿಯನ್ನು ಈ ವಿಷಯದಲ್ಲಿ ತಳ್ಳಿದ್ದಾರೆ.
ವಹ್ಹಾಬಿಸಂ ನರಕದ ಪಾರ್ಟಿ ತಾನೇ?
(ಹನಫಿ,ಶಾಫಿ,ಮಾಲಿಕಿ,ಹಂಬಲಿ)ಈ ನಾಲ್ಕು ಮದ್ಹಬಿನಲ್ಲೂ ತರಾವೀಹ್ ಇಪ್ಪತ್ತು. ಸಳಪಿಗೆ ಮಾತ್ರ ಎಂಟು!
*⏩3,ಮಹಿಳೆಯರ ಮಸೀದಿ ಪ್ರವೇಶ*
ಕೇವಲ 50ವರ್ಷದ ಮುಂಚೆ ಆರಂಭಿಸಿದ ಬಿದ್'ಅತ್.
ಕೇರಳದ ಗದಾಯಿ ಎಂಬ ಪ್ರದೇಶದಲ್ಲಿ ಪ್ರಪಥವಾಗಿ ಆಯಿಶ್ಶು ತಾತ ಫಾತಿಮ ತಾತ ಪಳ್ಳಿಗೆ ಹೋಗುವ ಈ ಅನಾಚಾರಕ್ಕೆ ಚಾಲನೆ ನೀಡಿದರು.
ನೆಬಿ ಕಲಿಸಿದ್ದು ಮಹಿಳೆಯರಿಗೆ ಅವರ ಮನೆ ಉತ್ತಮ.ಆದರೆ ಸಳಪಿಗೆ ಮಸೀದಿ ಉತ್ತಮ
ಎಲ್ಲವೂ ಉಲ್ಟಾ!
*⏩4ಎದೆಯ ಮೇಲೆ ಕೈಕಟ್ಟುವುದು🙅🏿*
ನಾಲ್ಕು ಮಝ್'ಹಬಿಗೂ ಪರಿಚಯವಿಲ್ಲದ ನೂತನ ಆಚಾರ.
ಏಳ್ನೂರು ವರ್ಷಗಳ ಮುಂಚೆ ಬಂದ ಶೌಕಾನಿ ರೂಡಿ ಮಾಡಿದ ಅನಾಚಾರ.
*⏩5ಜುಮಾದ ಎರಡನೇ ಬಾಂಗ್ ಗುಳುಂ!*
ಸಿದ್ದೀಕ್ ತಂಙಳ್,ಉಸ್ಮಾನ್ ಬಿನ್ ಅಫ್ಫಾನ್ (ರ) ಮೌಲೂದ್ ನಡೆಸಿದ್ದಾರಾ ಅಂತ ಸಳಪಿ ಕೇಳುತ್ತಾನೆ.ಆದರೆ ಸಹಾಬಿಯಾದ ಉಸ್ಮಾನ್ (ರ) ರೂಡಿ ಮಾಡಿದ ಎರಡನೇ ಬಾಂಗ್ ನ್ನು ಗುಳುಂ ಮಾಡಿ ಸಹಾಬಿಗಳ ಚರ್ಯೆಗೆ ವಿರುದ್ದವಾಗಿ ಕಾರ್ಯಚರಿಸುತ್ತಾನೆ.
ನನ್ನ ಸಹಾಬಿಗಳನ್ನು ಅಂಗೀಕರಿಸದವರ ಪಾರ್ಟಿ ನರಕಕ್ಕೆ ಎಂದು ನೆಬಿ ಹೇಳಿದ್ದಾರೆ ತಾನೇ ಆ ಪಾರ್ಟಿಯಲ್ಲಿ ಮೆಂಬರ್ ಶಿಪ್ ಪಡೆಯುವಂತೆ ಅನುಯಾಯಿಗಳಿಗೆ ಪ್ರಚೋದನೆ ನೀಡಿ ನರಕಕ್ಕೆ ರಿಕ್ಯೂರ್ಟ್ಮೆಂಟ್ ಮಾಡುತ್ತಾರೆ..
*⏩6,ಹಿಲಾಲ್ ಕಮಿಟಿ*
👉ಪ್ರವಾದಿ(ಸ)ರವರು ಇಸ್ಲಾಂ ಪೂರ್ತಿ ಮಾಡಿದ ಸುಮಾರು 1350ವರ್ಷಗಳ ನಂತರ ಸಳಪಿ ಮೌಲವಿಗಳು ರೂಡಿ ಮಾಡಿದ ಬಿದ್'ಅತ್.
ಮುತ್ತು ನೆಬಿ ನಮಗೆ ಉಪವಾಸ ಹಿಡಿಯಲಿಕ್ಕೂ ಪೆರ್ನಾಳ್ ಡಿಕ್ಲೆರ್ ಮಾಡಲಿಕ್ಕೂ ಹೇಳಿದ ಮಾಪನ ಚಂದ್ರದರ್ಶನವಾಗಿದೆ.ಆದರೆ ಮೌಲವಿಗಳು ದಿನಗಳನ್ನು ಲೆಕ್ಕ ಹಾಕಿ ಪುಣ್ಯ ರಸೂಲರ ಮಾತಿಗೆ ಉಲ್ಟಾ ಹೊಡೆಯುತ್ತಾರೆ!
ಎಲ್ಲವೂ ಸ್ವಂತ ಕಂಡು ಹಿಡಿತ!!
*⏩7,ದನಗಳು ಸೆಗಣಿ ಮಾಡುವ ಜಾಗದಲ್ಲಿ ಈದ್ಗಾ ಮತ್ತು ಪೆರ್ನಾಳ್ ನಮಾಜು*
ಎಲ್ಲವೂ ಹೊಸ ಹೊಸ ಕಂಡುಹಿಡಿತ!
ಪರಿಶುದ್ದವಾದ ಈದ್ಗಾ ಕ್ಕೆ ಬದಲಾಗಿ ಸೆಗಣಿ ಈದ್ಗಾ ಎಂಬ ಬಿದ್'ಅತ್!
*✳ಸಳಪಿ ಮುಲ್ಲಾಗಳು ಇತ್ತೀಚೆಗೆ ಸೇರ್ಪಡೆ ಗೊಳಿಸಿದ ನೂತನವಾದ*👇
*⏩8,ಸ್ವಾಲವೇಶನ್,'ದಿ ಲೈಟ್'*
ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಸ್ವಾಲ್ವೇಶನ್ ನಡೆಸಿದ್ದಾರಾ? ಇದು ಬಿದ್'ಅತ್ ಅಲ್ಲವೇ ಎಂದು ಕೇಳಿದರೆ ಸಳಪಿ ಕೆಪ್ಪನಂತೆ ಮೇಲೆ ನೋಡುತ್ತಾನೆ.
*⏩ಇದೀಗ ಮಂತ್ರ ಹಲಾಲ್!*
ಮಂತ್ರದ ಹೆಸರಿನಲ್ಲಿ ಸುನ್ನಿಗಳನ್ನು ಅಪಹಾಸ್ಯ ಮಾಡುತ್ತಿದ್ದ ಸಳಪಿ ಇದೀಗ ಮಂತ್ರ ಮಾಡುವುದರಲ್ಕೂ ಶೈತಾನ್ ಬಿಡಿಸುವುದರಲ್ಲೂ ಪೈಪೋಟಿ ನಡೆಸುತ್ತಿದ್ದಾನೆ!
ನೂತನ ಸಂಶೋದನೆ ಕುರಾನಿನ CD ಹಾಕಿ ಶರೀರಕ್ಕೆ ಹತ್ತಿದ ಶೈತಾನನ್ನು👺 ಓಡಿಸುವುದು!😀😂
*⏩10,ಜಿನ್ನ್ ವಿವಾದ*
'ಜಿನ್ನ್' ಅಂತ ಕೇಳುವಾಗಲೇ ಸಳಪಿ ಬೆಚ್ಚಿಬೀಳುತ್ತಾನೆ.ಸಳಪಿಗಳಿಗೆ
ಜಿನ್ನ್ ಭಾದೆ ಹಿಡಿದದ್ದೇ ತಡ ಸಳಪಿಗಳು ಎಂಟು ಹೋಳಾಗಿ ಛಿದ್ರ ಛಿದ್ರವಾಗಿ ಹರಿಹಂಚಾಗಿ ಹೋದರು.
ಇದೀಗ ಪರಸ್ಪರ ಶಿರ್ಕ್ ಆರೋಪಿಸುತ್ತಾ ಇದ್ದಾರೆ!
⏩ *ಉಮರ್ ಮೌಲವಿ ಮಾಲ ಮೌಲಿದ್!*
ಸುನ್ನಿಗಳ ಮಾಲೆ ಮೌಲೂದುಗಳನ್ನು ಪರಿಹಾಸ್ಯ ಮಾಡಿದ ಸಳಪಿ ಮೌಲವಿಗಳು ತಮ್ಮ ನಾಯಕ ಕೆಎಂ ಉಮರ್ ಮೌಲವಿಯ ಜೀವ ಹೋದ ನಂತರ ಅವರ ಮೇಲೆ ಮಾಲ ಮೌಲಿದ್ ರಚಿಸಿದ್ದಾರೆ!
ಈ ಉಮರ್ ಮಾಲೆಗೆ ಎಷ್ಟು ವರ್ಷದ ಹಿನ್ನೆಲೆ ಇದೆ?
ಸಳಪಿ ಉತ್ತರಿಸಬೇಕು..
📚من عمل عملا ليس عليه أمرنا فهو رد.(مسلم)
*ಪ್ರವಾದಿ(ಸ)ರವರು ಹೇಳಿದರು ನಮ್ಮಿಂದ ದೃಡೀಕರಿಸಲ್ಪಡದ ಕಾರ್ಯಗಳೆಲ್ಲವೂ ತಿರಸ್ಕರಿಸಲ್ಪಡುತ್ತದೆ.*
📚کل محدثة بدعةوکل
بدعةضلالة(بيهقى.صحيح)
*(ಧರ್ಮದಲ್ಲಿ)ಏಲ್ಲಾ ಹೊಸ ಕಾರ್ಯಗಳು (ಮಲಯಾಳ ಕುತುಬಾ ವಗೈರ) ಬಿದ್ ಅತ್ ಗಳಾಗಿವೆ.ಎಲ್ಲಾ ಬಿದ್ ಅತ್ ಪಥಭ್ರಷ್ಟತೆಗಳಾಗಿವೆ.*
*ಓ ನನ್ನ ಸಳಪಿ ಸಹೋದರರೇ... ನಮ್ಮ ಮೌಲವಿಗಳು ನಮ್ಮನ್ನು ನರಕಕ್ಕೆ ಕೊಂಡೊಯ್ಯುತ್ತಿದ್ದಾರೆ.ಕಾರಣ ನೆಬಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ್ದು,73 ಪಾರ್ಟಿಯಲ್ಲಿ ಸ್ವರ್ಗಕ್ಕೆ ಹೋಗುವುದು ನಾನು ಮತ್ತು ನನ್ನ ಸಹಾಬಿಗಳನ್ನು ಅನುಸರಿಸಿದವರು ಮಾತ್ರ.ಎಂದಾಗಿದೆ.*
*ಓ ನನ್ನ ಸಳಪಿ ಸಹೋದರರೇ ನೀವೇ ನೋಡಿ ನಾವು ಅನರಬಿ ಖುತುಬಾ ಓದಿ ನೆಬಿಯನ್ನು ದಿಕ್ಕರಿಸಿದೆವು!! ತರಾವೀಹ್ ಮತ್ತು ಜುಮಾ ಬಾಂಗ್ ನ ವಿಷಯದಲ್ಲಿ ಸಹಾಬಿಗಳನ್ನು ದೂರ ಇಟ್ಟೆವು.ನೆಬಿ ಡಿಕ್ಲೆರ್ ಮಾಡಿದ ನರಕದ ಪಾರ್ಟಿ ಗೆ ನಮ್ಮನ್ನು ನಮ್ಮ ಮೌಲವಿಗಳು ತಳ್ಳಿದ್ದಾರೆ.
ಇದೀಗ ಅವರೇ ಪರಸ್ಪರ ಹತ್ತು ಹದಿನಾರು ಪಾರ್ಟಿ ಮಾಡಿ ನಮ್ಮನ್ನು ಪರಸ್ಪರ ಕಚ್ಚಾಡುವಂತೆ ಮಾಡಿ ಅವರೇ ಒಬ್ಬರ ಮೇಲೆ ಮತ್ತೊಬ್ಬರು ಶಿರ್ಕ್ ಆರೋಪಿಸುತ್ತಾರೆ! ದಮ್ಮಯ್ಯ ಇವರ ಸಹವಾಸವೇ ನಮಗೆ ಬೇಡ.
ಧಿಕ್ಕರಿಸಿ... ಧಿಕ್ಕರಿಸಿ....ನರಕದ ಪಾರ್ಟಿಯಾದ ಸಳಪಿಸಂ ನ್ನು ಧಿಕ್ಕರಿಸಿ.....
✳✳✳✳✳✳✳✳
*🎨📝 ಸೊಳಪಿ
Comments
http://brtaslim.com/wp-content/uploads/2016/11/2016-11-22-AUDIO-00000232.mp3
123) Can Mawlid do for parental pleasure?ತಂದೆ ತಾಯಿಯ ಸಂತೋಷಕ್ಕಾಗಿ ಮೌಲಿದ್ ಮಾಡಬಹುದೇ?
http://brtaslim.com/wp-content/uploads/2015/10/bc41c831f5cb22d9eb83dd1d205bb6c3.mp3
465) Did imam recite mawlid? Can a man follow a imam without evidence? ಇಮಾಮರು ಮೌಲಿದ್ ಓದಿದ್ದಾರೆಯೇ? ಒಬ್ಬನಿಗೆ ಒಂದು ಇಮಾಮನ್ನು ಆಧಾರ ರಹಿತ ಹಿಂಬಾಲಿಸಬಹುದೇ? ಮೌಲಿದ್ ಸಮಾರಂಭಕ್ಕೆ ಕುಟುಂಬಸ್ಥರ ಮಿಲನ?
http://brtaslim.com/wp-content/uploads/2018/02/Did-imam-recite-mawlid-online-audio-converter.com_.mp3
160) The rule on clasping the hands while salah. (reference from Umar(رضي الله عنه).ನಮಾಝ್ ಮಾಡುವಾಗ ಕೈಗಳನ್ನು ಕಟ್ಟುವುದರ ನಿಯಮ. (ಉಮರ್(ರ) ಅವರಿಂದ ಉಲ್ಲೇಖ).
http://brtaslim.com/wp-content/uploads/2015/10/eac14387ec33deda3e15209e76be9b6e.mp3