*ಮುಹರ್ರಮ್ ಒಂದರಂದು 365 ಬಾರಿ*
*اية الكرسي*
*ಮುಹರ್ರಮ್ ಒಂದರಂದು 786 ಬಾರಿ*
*بسم الله الرحمان الرحيم*
ಮುಹರ್ರಮ್ ಹತ್ತರಂದು ಈ ದಿಕ್ರ್ ಹೇಳಿದರೆ ಆ ವರ್ಷ ಪೂರ್ತಿ ರಹ್ಮತ್ ಲಬಿಸುತ್ತದೆ
👇👇👇👇👇
*ಮುಹರ್ರಮ್ ಹತ್ತರಂದು ಬೆಳಿಗ್ಗೆ 70 ಬಾರಿ*
*سبحان الله والحمد لله ولا اله اِلَّا الله والله اكبر ولا حول ولا قوَّةَ الا بالله العلي العظيم*
*ಮುಹರ್ರಮ್ ಹತ್ತರಂದು 70 ಬಾರಿ*
*حسبي الله ونعم الوكيل*
*ಮುಹರ್ರಮ್ ಹತ್ತರಂದು 1000 ಬಾರಿ*
*سورة الاخلاص*
*ಮುಹರ್ರಮ್ ಹತ್ತರಂದು 1000 ಬಾರಿ*
*الستغفر الله العظيم ياذا الجلال والاكرام من جميع الذنوب والاثام*
*ಮುಹರ್ರಮ್ ಹತ್ತರಂದು*
*حسبي الله وكفى سمع الله لمن دءى ليس وراء الله المنتهى من اءتصم بحبل الله نجى*
ಇದನ್ನು ಹೇಳಿ ಪುಣ್ಯ ಸಂಪಾದಿಸುವ ಸಜ್ಜನರಲ್ಲಿ ಅಲ್ಲಾಹು ನಮ್ಮನ್ನು ಸೇರಿಸಲಿ
ಆಮೀನ್
✍🏻 *فميدة بنت محمود* ✍🏻
Comments