ಸೋಮಾರಿತನ ಅಥವಾ ಆಲಸ್ಯತನ ಸ್ವಭಾವಕ್ಕೆ ಇಂಗ್ಲೀಷಿನಲ್ಲಿ ಉಪಯೋಗಿಸುವ ಪದವಾಗಿದೆ ಸ್ಲೋತ್.
ಸ್ಲೋತ್ ಎಂಬ ಹೆಸರಿನಲ್ಲಿ ಒಂದು ಜೀವಿ ಇದೆ. ದಿನದ ಸರಿ ಸುಮಾರು 20 ಗಂಟೆಗಳ ಕಾಲ ನಿದ್ರಿಸುವುದು ಅದರ ಕೆಲಸವಾಗಿದೆ.
ಮರದ ರೆಂಬೆಗಳಲ್ಲಿ ತಲೆ ಕೆಳಗಾಗಿ ನೇತಾಡಿ ತನ್ನ ಜೀವನವನ್ನು ದೂಡಿ ಮುಗಿಸುತ್ತದೆ.
ಯಾವಾಗಲೂ ಎಚ್ಚರದಿಂದಿರುವ ಪಕ್ಷಿಯಾಗಿದೆ ಸ್ವಿಫ್ಟ್. ಮೆದುಳಿನ ಅರ್ಧ ಭಾಗಕ್ಕೆ ಹಾರಾಡುವ ಜವಾಬ್ದಾರಿಯನ್ನು ನೀಡಿ ಉಳಿದ ಅರ್ಧಭಾಗಕ್ಕೆ ವಿಶ್ರಾಂತಿ ನೀಡುತ್ತದೆ.
Are you a sloth or a swift?
ನೀವು ಸ್ಲೋತಾ, ಸ್ವಿಫ್ಟಾ?
✍👉 ನವಾಝ್ ಸಖಾಫಿ ಉಳ್ಳಾಲ.


Comments
http://brtaslim.com/wp-content/uploads/2015/09/prayer.mp3
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com