Skip to main content

ನೂತನವಾದಿ ಗಳೊಂದಿಗೆ ಸಂಬಂಧ ಬೆಳೆಸುವವರು ಇತ್ತ ಕೇಳಿ

ನೂತನವಾದಿ ಗಳೊಂದಿಗೆ ಸಂಬಂಧ ಬೆಳೆಸುವವರು ಇತ್ತ ಕೇಳಿ
ಶೌಕತ್ತ್ ಉಳ್ಳಾಲ {ಮುಕ್ತಸರ್ ವಿದ್ಯಾರ್ಥಿ,  ದಾರುಲ್ ಮುಸ್ತಫಾ ಮೋರಲ್ ಆಕಾಡೆಮಿ}

*ನೂತನವಾದಿಯೊಂದಿಗಿನ ಸಂಬಂಧ ಎಷ್ಟೊಂದು ಅಪಯಕಾರಿ ಎಂಬುವುದನ್ನು ಕುರಾನಿನ ಸೂಕ್ತದ ಈ ಕೆಳಗೆ  ವಿವರಿಸುತ್ತಿದ್ದೇನೆ.👇🏻*

ಅಲ್ಲಾಹನು ಹೇಳುತ್ತಾನೆ;
لَّا تَجِدُ قَوْمًا يُؤْمِنُونَ بِاللَّهِ وَالْيَوْمِ الْآخِرِ يُوَادُّونَ مَنْ حَادَّ اللَّهَ وَرَسُولَهُ وَلَوْ كَانُوا آبَاءَهُمْ أَوْ أَبْنَاءَهُمْ أَوْ إِخْوَانَهُمْ أَوْ عَشِيرَتَهُمْ ۚ أُولَٰئِكَ كَتَبَ فِي قُلُوبِهِمُ الْإِيمَانَ وَأَيَّدَهُم بِرُوحٍ مِّنْهُ ۖ وَيُدْخِلُهُمْ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا ۚ رَضِيَ اللَّهُ عَنْهُمْ وَرَضُوا عَنْهُ ۚ أُولَٰئِكَ حِزْبُ اللَّهِ ۚ أَلَا إِنَّ حِزْبَ اللَّهِ هُمُ الْمُفْلِحُونَ (22)

*ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ವಿಶ್ವಾಸವಿರಿಸಿದ ವ್ಯಕ್ತಿಗೆ ಅಲ್ಲಾಹನಲ್ಲಿ ಹಾಗೂ ಅಲ್ಲಾಹನ ಪ್ರವಾದಿಯಲ್ಲಿ  ದ್ವೇಷವಿರಿಸಿಕೊಂಡವರೊಂದಿಗೆ  ಸ್ನೇಹದಿಂದಿರಲು ಸಾಧ್ಯವಿಲ್ಲ.*
*ಅದು ಅವರ ಸ್ವಂತ ಮಾತಾ  ಪಿತರಾದರೂ, ಅವರ  ಮಕ್ಕಳಾದರೂ, ಕುಟುಂಬ ಸದಸ್ಯರಾದರೂ ಸರಿ*
*ಅವರ ಹೃದಯದಲ್ಲಿ ಅಲ್ಲಾಹು ಈಮಾನ್  ನೆಲೆ ನಿಲ್ಲಿಸಿದ್ದಾನೆ ಹಾಗೂ ಅವರಿಗೆ ಶಾಶ್ವತವಾದ  ಸ್ವರ್ಗವಿದೆ.*
*ಅವರನ್ನು ಅಲ್ಲಾಹು  ತೃಪ್ತಿಪಟ್ಟಿದ್ದಾನೆ, ಅವರಾಗಿದ್ದಾರೆ  ಜಯ ಶಾಲಿಗಳು.*
(ಸೂರಾ ಮುಜಾದಲ 22)

*ಈ ಮೇಲಿನ ಸೂಕ್ತವನ್ನು ವ್ಯಾಖಾನಿಸಿದ ಇಮಾಮರುಗಳ  ಹೇಳಿಕೆಯನ್ನು ನೋಡಿ;*👇🏻
وقال سهل: من صحح إيمانه وأخلص توحيده فإنه لا يأنس بمبتدع ولا يجالسه ويظهر له من نفسه العداوة، ومن داهن مبتدعاً سلبه الله حلاوة السنن، ومن أجاب مبتدعاً لطلب عز الدنيا أو غناها أذله الله بذلك العز وأفقره بذلك الغنى، ومن ضحك إلى مبتدع نزع الله نور الإيمان من قلبه، ومن لم يصدق فليجرب.

ಇಮಾಮ್ ಸಹ್ ಲ್ (ರ) ಹೇಳುತ್ತಾರೆ
" *ವಿಶ್ವಾಸ ಸರಿಪಡಿಸಿದ ಒಬ್ಬ ವ್ಯಕ್ತಿ ನೂತನವಾದಿಯೊಂದಿಗೆ   ವ್ಯಹರಿಸಲಾರ, ಅವನೊಂದಿಗೆ ಕುಳಿತುಕೊಳ್ಳಲಾರ.*
*ಅವನೊಂದಿಗೆ ಶತ್ರುತ್ವ ಪ್ರಕಟಿಸುವನು.*
*ನೂತನವಾದಿಯೊಂದಿಗೆ ಸ್ನೇಹ ಸಂಪರ್ಕ ಬೆಳೆಸಿದರೆ ಅವನ ಹೃದಯದಿಂದ ಸುನ್ನತಿನ ಮಾಧುರ್ಯವನ್ನು ಅಲ್ಲಾಹನು ಅಳಿಸಿಸುವನು.*
*ಇಹಲೋಕದ ಲಾಭಕ್ಕಾಗಿ ನೂತನವಾದಿಯೊಂದಿಗೆ ಕೈ ಜೋಡಿಸಿದರೆ ಅಲ್ಲಾಹನು ಅವನನ್ನು ದರಿದ್ರನಾಗಿಸುವನು.*
*ನೂತನವಾದಿಯ ಮುಖ ನೋಡಿ ಸಂತೋಷದಿಂದ ನಗು ಬೀರಿದರೆ ಅವನ ಹೃದಯದಿಂದ ಅಲ್ಲಾಹು ಈಮಾನ್ ನೀಗಿಸುವನು.*
*ಈ ಹೇಳಿಕೆಗಳಲ್ಲಿ ಯಾವುದಾದರೊಂದರಲ್ಲಿ ವಿಶ್ವಾಸವಿಲ್ಲವೆಂದಾದರೆ ಅವರು ಪರೀಕ್ಷಿಸಿ ನೋಡಲಿ*

(ತಫ್ಸೀರುನ್ನಸಫಿ 4/237)
(ರುಹುಲ್ ಬಯಾನ್ 9/426)
(ತಪ್ಸೀರು ಆಲೂಸೀ 28/35)

🤗  *ನೂತನವಾದಿಗಳ ಕುರಿತು ಜಾಗೃತರಾಗಿ*

ನೆಬಿ(ಸ್ವಲ್ಲಲಾಹು ಅಲೈಯಿ ವಸಲ್ಲಮ್) ಹೇಳುತ್ತಾರೆ:

وحَدَّثَنِي حَرْمَلَةُ بْنُ يَحْيَى بْنِ عَبْدِ اللهِ بْنِ حَرْمَلَةَ بْنِ عِمْرَانَ التُّجِيبِيُّ، قَالَ: حَدَّثَنَا ابْنُ وَهْبٍ، قَالَ: حَدَّثَنِي أَبُو شُرَيْحٍ أَنَّهُ سَمِعَ شَرَاحِيلَ بْنَ يَزِيدَ، يَقُولُ: أَخْبَرَنِي مُسْلِمُ بْنُ يَسَارٍ، أَنَّهُ سَمِعَ أَبَا هُرَيْرَةَ، يَقُولُ: قَالَ رَسُولُ اللهِ صَلَّى اللهُ عَلَيْهِ وَسَلَّمَ: «يَكُونُ فِي آخِرِ الزَّمَانِ دَجَّالُونَ كَذَّابُونَ، يَأْتُونَكُمْ مِنَ الْأَحَادِيثِ بِمَا لَمْ تَسْمَعُوا أَنْتُمْ، وَلَا آبَاؤُكُمْ، فَإِيَّاكُمْ وَإِيَّاهُمْ، لَا يُضِلُّونَكُمْ، وَلَا يَفْتِنُونَكُم

ಅಂತ್ಯದಿನದಲ್ಲಿ ಸುಳ್ಳುಗಳನ್ನೇ ಹೇಳುವ ಕೆಲವು ದಜ್ಜಾಲುಗಳು ಬರುವರು ನೀವೋ ನಿಮ್ಮ ತಂದೆಯಂದಿರೂ ಕೇಳಿರದ ನೂತನ ವಾದಗಳೊಂದಿಗೆ ಅವರು ನಿಮ್ಮ ಬಳಿ ಬರುವರು ಆಗ ನೀವು ಅವರಿಂದ ಜಾಗ್ರತಯನ್ನು ಪಾಲಿಸಬೇಕು
ಅವರು ನಿಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯದಿರಲಿ.ನೀವು ಛಿದ್ರ ವಾಗದಿರಲಿ.
(ಮುಸ್ಲಿಂ)

🤗 *ನೂತನ ವಾದಿಯ ಯಾವುದೇ ಸತ್ಕರ್ಮಗಳನ್ನು ಅಲ್ಲಾಹು ಸ್ವಿಕರಿಸುವುದಿಲ್ಲ :*

ನೆಬಿ ಸ್ವಲ್ಲಲಾಹು ಅಲೈಯಿ ವಸಲ್ಲಮ್ ಹೇಳುತ್ತಾರೆ:

حَدَّثَنَا دَاوُدُ بْنُ سُلَيْمَانَ الْعَسْكَرِيُّ حَدَّثَنَا مُحَمَّدُ بْنُ عَلِيٍّ أَبُو هَاشِمِ بْنِ أَبِي خِدَاشٍ الْمَوْصِلِيُّ ، قَالَ : حَدَّثَنَا مُحَمَّدُ بْنُ مِحْصَنٍ ، عَنْ إِبْرَاهِيمَ بْنِ أَبِي عَبْلَةَ ، عَنْ عَبْدِ اللَّهِ بْنِ الدَّيْلَمِيِّ ، عَنْ حُذَيْفَةَ ، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " لَا يَقْبَلُ اللَّهُ لِصَاحِبِ بِدْعَةٍ صَوْمًا ، وَلَا صَلَاةً ، وَلَا صَدَقَةً ، وَلَا حَجًّا ، وَلَا عُمْرَةً ، وَلَا جِهَادًا ، وَلَا صَرْفًا ، وَلَا عَدْلًا

ನೆಬಿ(ಸ್ವಲ್ಲಾಲಹು ಅಲೈಯಿ ವಸಲ್ಲಮ್) ಹೇಳುತ್ತಾರೆ:
ನೂತನ ವಾದಿಯ ಉಪವಾಸ, ನಮಾಜು, ದಾನ, ಧರ್ಮಾ ಹಜ್ಜ್, ಜಿಹಾದ್ ಹಾಗು ಕಡ್ಡಾಯ ವಾದ ಮತ್ತು ಸುನ್ನತ್ತಾದ ಯಾವುದೇ ಸತ್ಕರ್ಮಗಳು ಅಲ್ಲಾಹು ಸ್ವೀಕರಿಸಲಾರ.
(ಇಬ್ನು ಮಾಜಃ 49)

ನೆಬಿ ಸ್ವಲ್ಲಲಾಹು ಅಲೈಯಿ ವಸಲ್ಲಮ್ ಹೇಳುತ್ತಾರೆ:

عَنِ ابْنِ عَبَّاسٍ ، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " أَبَى اللَّهُ أَنْ يَقْبَلَ عَمَلَ صَاحِبِ بِدْعَةٍ حَتَّى يَدَعَ بِدْعَتَه

ನೂತನವಾದಿಯು ತನ್ನ ನೂತನ ವಾದವನ್ನು ಕೈ ಬಿಡುವ ತನಕ ಅವನ ಸತ್ಕರ್ಮಗಳನ್ನು ಅಲ್ಲಾಹು ಸ್ವೀಕರಿಸಲಾರನು.

(ಇಬ್ನು ಮಾಜಃ 50)

ನೆಬಿ ಸ್ವಲ್ಲಲಾಹು ಅಲೈಯಿ ವಸಲ್ಲಮ್ ಹೇಳುತ್ತಾರೆ:

وعن انس بن مالك قال قال رسول ا لله : " إن الله حجب التوبة عن صاحب كل بدعة حتى يدع بدعته "
ನೂತನವಾದಿಯು ತನ್ನ ಎಲ್ಲಾ ನೂತನ ವಾದವನ್ನು ಕೈ ಬಿಡುವ ತನಕ ಅವನ ತೌಬವನ್ನು ಅಲ್ಲಾಹನು ತಡೆದು ಹಿಡಿಯುತ್ತಾನೆ.

(أخرجه الطبراني في الأوسط رقم  4202 )

(بيهقي في شعب الإيمان رقم  9456 – 9467 )

وقال : رواه الطبراني وإسناده حسن ، والهيثمي في مجمع الزوائد 10/18

ಅಲಿಯ್ಯ್ (ರ.ಅ) ಹೇಳುತ್ತಾರೆ:

وعن علي رضى الله عنه: قال ثلاثة ﻻ يقبل معهم عمل. الشرك والكفر والرأي. قالو يا أمير المؤمنين ما الرأي؟ قال :تدع كتاب الله وسنة رسوله وتعمل بالرأي.

ಮೂರು ಜನರೊಂದಿಗೆ ಅವರ ಸತ್ಕರ್ಮಗಳನ್ನು ಅಲ್ಲಾಹು ಸ್ವಿಕರಿಸುವುದಿಲ್ಲ. ಆಗ ಸ್ವಹಾಬಿಗಳು ಕೇಳಿದರು: ಯಾ ಆಮೀರುಲ್ ಮುಹ್ ಮಿನೀನ್ "ಮಾ ರ್ರಾಹಿಹ್" ಎಂದರೆ ಯಾರು? ಆಗ ಅಲಿಯ್ಯ್ (ರ.ಅ) ಹೇಳುತ್ತಾರೆ: ಅಲ್ಲಾಹನ ಖುರ್ ಆನ್ ಅನ್ನು ಮತ್ತು ಅವನ ರಸೂಲರ ಸುನ್ನತ್ತನ್ನು ಉಪೇಕ್ಷಿಸಿ.ಸ್ವ ಇಚ್ಚೆ ಪ್ರಕಾರ ಸತ್ಕರ್ಮವನ್ನು ಮಾಡುವವನು.

(جامع اﻻحاديث للإمام السيوطي 2540/10 )

🤗 *ನೂತನವಾದಿಯೊಂದಿಗೆ ಕುಳಿತು ಕೊಳ್ಳಬಾರದು:*

ಅಲ್ಲಾಹನು ಹೇಳುತ್ತಾನೆ:

وَإِذَا رَأَيْتَ ٱلَّذِينَ يَخُوضُونَ فِىٓ ءَايَٰتِنَا فَأَعْرِضْ عَنْهُمْ حَتَّىٰ يَخُوضُوا۟ فِى حَدِيثٍ غَيْرِهِۦ ۚ وَإِمَّا يُنسِيَنَّكَ ٱلشَّيْطَٰنُ فَلَا تَقْعُدْ بَعْدَ ٱلذِّكْرَىٰ مَعَ ٱلْقَوْمِ ٱلظَّٰلِمِين
َ
(ಓ ಪೈಗಂಬರರೇ,) ನಮ್ಮ ವಚನಗಳಲ್ಲಿ ಅಕ್ರಮ ವಾಗಿ ಮುಳುಗೇಳುವವರನ್ನು ನೀವು ಕಂಡರೆ, ಅವರು ಅದನ್ನು ಬಿಟ್ಟು ಬೇರೆ ಮಾತುಕತೆಗಳಲ್ಲಿ ತೊಡಗುವವರೆಗೂ ಅವರ ಬಳಿಯಿಂದ ದೂರಸರಿಯಿರಿ. ಒಂದು ವೇಳೆ ಶೈತಾನನು ನಿಮ್ಮನ್ನು ಮರವೆಗೆ ಒಳಪಡಿಸಿದರೆ ನೆನಪಾದ ಬಳಿಕ ಅಕ್ರಮಿಗಳಾದ ಆ ಜನರ ಜೊತೆಗೆ ಕುಳಿತು ಕೊಳ್ಳಬೇಡಿರಿ.

ಈ ಆಯತ್ತನ್ನು ವ್ಯಾಖ್ಯಾನಿಸಿ ಇಮಾಂ ಖುರ್ತುಬಿ(ರ.ಅ) ಹೇಳುತ್ತಾರೆ:

وقال الفضيل بن عياض : من أحب صاحب بدعة أحبط الله عمله واخرج نور الإسلام من قلبه، ومن زوج كريمته من مبتدع فقد قطع رحمها، ومن جلس مع صاحب بدعة لم يعط الحكمة، وإذا علم الله عز وجل من رجل أنه مبغض لصاحب بدعة رجوت أن يغفر الله له. وروي أبو عبد الله الحاكم عن عائشة رضى الله عنها قالت قال رسول الله صلى الله عليه وسلم : من وقر صاحب بدعة فقد أعان على هدم الإسلام " فبطل بهذا كله قول من زعم أن مجالستهم جائزة إذا صانوا أسماعهم.

ಇಮಾಂ ಪುಳೈಳ್ ಬಿನ್ ಇಯಾಳ್ (ರ.ಅ) ಹೇಳುತ್ತಾರೆ: ಯಾವನೇ ಒಬ್ಬಾತ ಒರ್ವ ನೂತನ ವಾದಿಯನ್ನು ಪ್ರೀತಿಸಿದರೆ ಅವನ ಪುಣ್ಯ ಫಲಗಳನ್ನು ಅಲ್ಲಾಹನು ನಿಷ್ಪಲಗೊಳಿಸುವನು.
ಹೃದಯದಿಂದ ಇಸ್ಲಾಮಿನ ಪ್ರಭೆಯನ್ನು ದೂರ ಮಾಡುವನು. ತನ್ನ ಮಗಳನ್ನು ನೂತನವಾದಿಗೆ ಮದುವೆ ಮಾಡಿ ಕೊಟ್ಟರೆ ಅವಳೊಂದಿನ ಸಂಬಂದವನ್ನೇ ಕಡಿದಂತೆ. ನೂತನ ವಾದಿಯ ಜೊತೆಗೆ ಕೂಡಿದವನಿಗೆ ನಿಜವಾದ ಜ್ಞಾನ ಲಭಿಸುವುದಿಲ್ಲ. ನೂತನ ವಾದಿಯನ್ನು ದ್ವೇಷಿಸುವವನಿಗೆ ಅಲ್ಲಾಹು ಪಾಪ ಮುಕ್ತಿ ಕರುಣಿಸುವನೆಂದು ನನ್ನ ನೀರಿಕ್ಷೆಯಾಗಿದೆ. ಪ್ರವಾದಿಯವರು ಹೀಗೆ ಹೇಳಿರುವರು: ನೂತನ ವಾದಿಯನ್ನು ಯಾರಾದರು ಗೌರವಿಸಿದರೆ ಖಂಡಿತ ಅವನು ಇಸ್ಲಾಮಿನ ದ್ವಂಸಕ್ಕೆ ಸಹಾಯ ಮಾಡಿದವನು. ನೂತನ ವಾದಿಗಳ ವಾದವನ್ನು ಕೇಳದೆ ಜಾಗೃತೆ ಮಾಡಿಕೊಂಡರೆ ಅವರ ಬಳಿ ಕುಳಿತು ಕೊಳ್ಳುವುದು ಯಾವುದೇ ಅಡ್ಡಿಲ್ಲವೆಂದು ವಾದಿಸಿದವರ ವಾದವು ಈ ಮೂಲಕ ಬಾತಿಲಾಗಿದೆ. (ನಿರರ್ಥಕಗೊಂಡಿದ)

[ತಪ್ಸೀರ್ ಖುರ್ತುಬಿ 7/142]

وَقَدْ نَزَّلَ عَلَيْكُمْ فِى ٱلْكِتَٰبِ أَنْ إِذَا سَمِعْتُمْ ءَايَٰتِ ٱللَّهِ يُكْفَرُ بِهَا وَيُسْتَهْزَأُ بِهَا فَلَا تَقْعُدُوا۟ مَعَهُمْ حَتَّىٰ يَخُوضُوا۟ فِى حَدِيثٍ غَيْرِهِۦٓ ۚ إِنَّكُمْ إِذًۭا مِّثْلُهُمْ ۗ إِنَّ ٱللَّهَ جَامِعُ ٱلْمُنَٰفِقِينَ وَٱلْكَٰفِرِينَ فِى جَهَنَّمَ جَمِيعًا

ಅಲ್ಲಾಹನ ಸೂಕ್ತಗಳ ವಿರುದ್ಧ ಅವಿಶ್ವಾಸದ ಮಾತುಗಳನ್ನಾಡುತ್ತಿರುವುದನ್ನೂ ಅವು ಅಣಕಿಸಲ್ಪಡುತ್ತಿರುವುದನ್ನೂ ನೀವು ಕೇಳಿದಾಗ, ಅವರು ಬೇರೆ ಮಾತನ್ನಾರಂಭಿಸುವವರೆಗೂ ಅಲ್ಲಿ ಕುಳಿತು ಕೊಳ್ಳಬೇಡಿರಿ. ಅನ್ಯಥಾ ನೀವೂ ಅವರಂತೆಯೇ ಆಗುತ್ತೀರಿ ಎಂದು ಅಲ್ಲಾಹು ನಿಮಗೆ ಈ ಗ್ರಂಥದಲ್ಲಿ ಮೊದಲೇ ಅಪ್ಪಣೆ ಕೊಟ್ಟಿದ್ದಾನೆ. ನಿಜವಾಗಿಯೂ ಅಲ್ಲಾಹನು ಕಪಟ ವಿಶ್ವಾಸಿಗಳನ್ನೂ ಸತ್ಯನಿಷೇಧಿಗಳನ್ನೂ ನರಕದಲ್ಲಿ ಒಟ್ಟುಗೂಡಿಸುವವನಾಗಿರುವನು.

ಈ ಆಯತನ್ನು ವ್ಯಾಖ್ಯನಿಸಿ ಕೊಂಡು ಇಮಾಂ ತ್ವಬ್ರಿ (ರ.ಅ) ಹೇಳುತ್ತಾರೆ:
ನೂತನ ವಾದಿಯ ಮಜ್ಲಿಸನ್ನು ತೊರೆಯ ಬೇಕೆಂಬುದಕ್ಕೆ ವ್ಯಕ್ತವಾದ ಪುರವೆಯಾಗಿದೆ ಇ ಸೂಕ್ತ.

ಇಬ್ನು ಅಬ್ಬಾಸ್(ರ.ಅ)ಹೇಳುತ್ತಾರೆ:
]
قال ابن عباس: " لا تجالسوا أهل الأهواء؛ فإن مجالستهم ممرضة للقلوب

ನೂತನವಾದಿಯೊಂದಿಗೆ ಕುಳಿತು ಕೊಳ್ಳುವುದು ನಿಮ್ಮ ಹೃದಯಕ್ಕೆ ರೋಗವನ್ನು ಉಂಟು ಮಾಡುತ್ತಾದೆ.

(أخرجه الآجري في الشريعة 1/453)

🤗 *ನೂತನ ವಾದಿಯೊಂದಿಗೆ ಕುಳಿತು ಕೊಂಡರೆ ಏನಾಗಬಹುದು ಪೂರ್ವಿಕರದ ಇಮಾಮರು ಹೇಳುವುದು ನೋಡೊಣ*

اخبرنا ابو نصر بن قتادة اخبرني ابو الحسن بن عبدة السليطي نا محمد بن اسحاق السراج سمعت اسحاق بن ابراهيم القارى سمعت عبد الصمد مردويه يقول : قال الفضيل : ﻻ تجلس مع صاحب بدعة فإني أخاف ان ينزل عليه اللعنة

ಪುಳೈಲ್ (ರ.ಅ) ಹೇಳುತ್ತಾರೆ: ನೂತನ ವಾದಿಯಾದ ವ್ಯಕ್ತಿ ಯೊಂದಿಗೆ ನೀನು ಕುಳಿತು ಕೊಳ್ಳಬಾರದು .ಕಾರಣ ನಿನ್ನ ಮೇಲೆ ಅಲ್ಲಾಹನ ಲಹ್ ನತ್ ನಿನ್ನ ಮೇಲೆ ಉಂಟಾಗುವುದನ್ನು ನಾನು ಹೇದರುತ್ತೆನೆ.

(ಶುಹುಬುಲ್ ಈಮಾನ್ :9153)

اخبرنا ابو عبد الله الحافظ، اخبرني عبد الرحمن بن حمدان الجلاب ، انا ابو حاتم الرازى، نا عمران بن موسى، نا عبد الصمد، خادم الفضيل سمعت إسماعيل الطوسي، قال :قال لي ابن المبارك: يكون مجلسك مع المساكين ، وإياك ان تجلس مع صاحب بدعة

ಇಸ್ಮಾಯಿಲ್ ತೂಸಿ(ರ.ಅ) ಹೇಳುತ್ತಾರೆ: ನನ್ನಲ್ಲಿ ಇಬ್ನು ಮುಬಾರಕ್ (ರ.ಅ) ಹೇಳಿದರು ನೀನು ಬಡವರೊಂದಿಗೆ ನಿನ್ನ ಮಜ್ಲಿಸಿನಲ್ಲಿರು ಆದರೆ ನೂತನ ವಾದಿಯೊಂದಿಗೆ ಕುರುವುದನ್ನು ನೀನು ಸೂಕ್ಷಿಸಿಕೊ?

(ಶುಹುಬುಲ್ ಈಮಾನ್ :9161)

🤗 *ನೂತನ ವಾದಿಯನ್ನು ಯಾರದರು ಗೌರವಿಸಿದರೆ; ಅವನ ಅವಸ್ಥೆ ಏನಾಗಿರಬಹುದು ನೋಡೊಣ?*

ನೆಬಿ ಸ್ವಲ್ಲಲಾಹು ಅಲೈಯಿ ವಸಲ್ಲಮ್ ಹೇಳುತ್ತಾರೆ:

قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : مَنْ وَقَّرَ صَاحِبَ بِدْعَةٍ فَقَدْ أَعَانَ عَلَى هَدْمِ الْإِسْلَام

ಒಬ್ಬ ನೂತನ ವಾದಿಯನ್ನು ಬಹುಮಾನಿಸಿದರೆ ಅವನು ದೀನನ್ನು ನಾಶಮಾಡಲು ಬೇಕಾಗಿ ಸಹಾಯ ಮಾಡಿದವನಾಗುತ್ತನೆ.

(ತೌಬ್ರನೀ- ಅಸ್ಸಾವಹೀಕುಲ್ ಮುಹ್ರಿಕ 3)

ನೆಬಿ ಸ್ವಲ್ಲಲಾಹು ಅಲೈಯಿ ವಸಲ್ಲಮ್ ಹೇಳುತ್ತಾರೆ:

عَنْ مُعَاذِ بْنِ جَبَلٍ ، قَالَ : قَالَ رَسُولُ اللَّهِ صَلَّى اللَّهُ عَلَيْهِ وَسَلَّمَ : " مَنْ مَشَى إِلَى صَاحِبِ بِدْعَةٍ لِيُوَقِّرَهُ فَقَدْ أَعَانَ عَلَى هَدْمِ الإِسْلامِ "

ಒಬ್ಬ ವ್ಯಕ್ತಿ ನೂತನ ವಾದಿಯನ್ನು ಗೌರವಿಸಳು ಬೇಕಾಗಿ ಅವನ ಬಳಿಗೆ ಬಂದರೆ ನಡೆದುಕೊಂಡು ಬಂದರೆ ಅವನು ಇಸ್ಲಾಮಾನ್ನು ದ್ವಂಸ ಮಾಡಲಿಕೆ ಬೇಕಾಗಿ ಸಹಾಯ ಮಾಡಿದವನಾಗಿದ್ದನೆ.

(ಮಜ್ಮಹು ಝಾವಹಿದ್)
(ಅಲ್ ಮುಹ್ಜಮುಲ್ ಖಬೀರ್ 16614)

🤗  *ನೂತನವಾದಿಯನ್ನು ಕಂಡಗ ಮುಖವನ್ನು ತಿರುಗಿಸಬೇಕು*

.قال يحيى بن أبي كثير: " إذا لقيت صاحب بدعة في طريق فخذ في غيره"

ನೂತನವಾದಿಯನ್ನು ಕಂಡಗ ಮುಖವನ್ನು ತಿರಿಗಿಸಬೇಕು
ಯಹ್ಯಬಿನ್ ಅಬೀ ಕಸೀರ್ (ರ.ಅ) ಹೇಳುತ್ತಾರೆ :ಒಂದು ದಾರಿಯಲ್ಲಿ ನೂತನ ವಾದಿಯಾದ ವ್ಯಕ್ತಿಯನ್ನು ಕಂಡರೆ . ನೀನು ಅದಾರಿಯನ್ನು ಬಿಟ್ಟು ಬೇರೆ ದಾರಿಯನ್ನು ನೀನು ಹೀಡಿ.

( شعب اﻻيمان 9143)
(أخرجه الآجري في الشريعة 1/458)

ನೂತನ ವಾದಿಯೊಂದಿಗೆ ನಗಾಡ ಬಾರದು.

ومن ضحك إلى مبتدع نزع الله نور الإيمان من قلبه،

ಇಮಾಮ್ ಸಹ್ ಲ್ (ರ) ಹೇಳುತ್ತಾರೆ
*ನೂತನವಾದಿಯ ಮುಖ ನೋಡಿ ಸಂತೋಷದಿಂದ ನಗು ಬೀರಿದರೆ ಅವನ ಹೃದಯದಿಂದ ಅಲ್ಲಾಹು ಈಮಾನ್ ನೀಗಿಸುವನು.*

(ತಪ್ಸೀರು ನ್ನಸಫೀ 4/237)
(ರುಹುಲ್ ಬಯಾನ್ 9/426)
ತಪ್ಸೀರುಲ್ ಆಲೂಸೀ)

🤗  *ನೂತನವಾದಿಯ ಬಾಷಣಗಳು ಕೇಳ ಬಾರದು*

ಅಸ್ಮಾಹು ಬಿನ್ ಉಬೈದ್(ರ.ಅ) ಹೇಳುತ್ತಾರೆ:

" دخل رجلان من أهل الأهواء على ابن سيرين، فقالا: يا أبا بكر، نحدثك بحديث. قال: لا، قالا: فنقرأ عليك آية من كتاب الله عز وجل، قال: لا، لتقومانِّ عني أو لأقومنَّ. قال: إني خشيت أن يقرآ عليَّآية فيحرفاها فيقرَّ ذلك في قلبي"

ನೂತನ ವಾದಿಗಳಾದ ಎರಡು ವ್ಯಕ್ತಿಗಳು ಇಬ್ನು ಶಿರೀನ್ (ರ.ಅ) ಬಳಿ ಬಂದು ಹೇಳುತ್ತಾರೆ: ಇಬ್ನು ಶಿರೀನ್ ನಿಮಗೆ ನಾವು ಹದೀಸ್ ಹೇಳಿ ಕೊಡಳೆ? ಆಗ ಇಬ್ನು ಶಿರೀನ್(ರ.ಅ) ಹೇಳುತ್ತಾರೆ: ಬೇಡ
ಬಂದ ಎರಡು ವ್ಯಕ್ತಿಗಳು ಹೇಳುತ್ತಾರೆ: ನಿಮಗೆ ಒಂದು ಆಯತ್ತನ್ನು  ಓದಿ ಕೊಡಳೆ? ಇಬ್ನು ಶಿರೀನ್ ಹೇಳಿದರು: ಬೇಡ  ಆಗ ಇಬ್ನು ಶಿರೀನ್ (ರ.ಅ) ಅವರಲ್ಲಿ ಹೇಳಿದರು ನಿವಿಬ್ಬರು ಇಳ್ಳಿಂದ ಎದ್ದು ಹೋಗಿ. ಆಲ್ಲದಿದ್ದರೆ ನಾನೇ ಇಳಿಂದ ಹೋಗುವೆ? ಕಾರಣ ವನೆಂದು ಇಬ್ನು ಶಿರೀನ್ (ರ.ಅ) ಹೇಳುತ್ತಾರೆ: ಅವರು ಯಾವುದೇ ಆಯತ್ತನ್ನು ದುವ್ಯಾಖ್ಯನಿಸಿ ಅದು ತನ್ನ ಹೃದಯದಲ್ಲಿ ಸ್ಥಿರವಾಗ ಬಹುದೆಂದು ನಾನು ಭಯಪೆಟ್ಟೆ.
(ದಾರಿಮಿ1/81)

ಬಹು ಅಬುಲ್ ಜೌಝಹ್(ರ.ಅ) ಹೇಳುತ್ತಾರೆ:

.قال أبو الجوزاء: " لأن يجاورني القردة والخنازير في دار أَحبّ إليَّ من أن يجاورني رجل من أهل الأهواء

ನೂತನ ವಾದಿ ನನ್ನ ನರೆಹೊರೆ ಯಾಗುವುದಕ್ಕಿಂತ ಹಂದಿಯೋ ಮಂಗನೋ ನನ್ನ ನೆರ ಹೊರೆ ಯಾಗುವುದಾಗಿದೆ ನನಗೆ ಇಷ್ಟವಾದದ್ದು.

.( ابن بطة في الكبرى 2/476)

ಪುಳೈಳ್ ಬಿನ್ ಇಯಾಳ್ (ರ.ಅ) ಹೇಳುತ್ತಾರೆ:

قال الفضيل بن عياض: " أحب أن يكون بيني وبين صاحب بدعة حصن من حديد. آكل عند يهودي ونصراني أَحبُّ إليَّ من صاحب بدعة.

ನನ್ನ ಮತ್ತು ನೂತನ ವಾದಿಯ ಎಡೆಯಲ್ಲಿ ಕಬ್ಬಿಣದ ಕೋಟೆ ಇರುವುದನ್ನು ನಾನು ಇಷ್ಟ ಪೇಡುತ್ತೇನೆ. ನೂತನ ವಾದಿಯೊಂದಿಗೆ ಊಟ ಮಾಡುವುದಾಕ್ಕಿಂತ  ಜೂದರೊಂದಿಗೆಯೋ ನಸ್ರಾನಿಯೊಂದಿಗೆಯೋ ಊಟ ಮಾಡುವುದಾಗಿದೆ ನಾನು ಇಷ್ಟಪಡುತ್ತೇನೆ.

(ಅಲ್ ಲಾಖ್ಖಾಯಿ:2/638)

ಇಮಾಂ ಔಝಾಹಿ(ರ.ಅ) ಹೇಳುತ್ತಾರೆ:

.قال الأوزاعي: " عليك بأثر من سلف وإن رفضك الناس، وإياك وآراءَ الرجال وإن زخرفوا لك بالقول"

ನೀನು ಸಲಪುಸ್ವಲೀಹ್ ಗಳ ಮಾರ್ಗವನ್ನು ಹಿಂಬಾಲಿಸು. ನಿನನ್ನು ಜನರು ತಿರಸ್ಕರಿಸಿದರು ಸರಿ. ನೂತನವಾದಿಯ ಅಬಿಪ್ರಾಯದಿಂದ ನೀನು ಜಾಗೃತೆ ವಹಿಸು ಅವರ ಮಾತ್ತನ್ನು ಚಂದವಾಗಿ ಕಾಣಿಸಿದರು ಸರಿ.

(ಮುಖ್ತಸರು ದ್ಸಹಬೀ 138)..

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...