Skip to main content

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ

ಇಸ್ಲಾಂ ಮತ್ತು ವಹ್ಹಾಬಿಸಂ ತಾರತಮ್ಯ

♻♻♻

✅ ಇಸ್ಲಾಂ - ಮಕ್ಕಾದಲ್ಲಿ ಜನಿಸಿದ ಮುಹಮ್ಮದ್ (ಸ) ರ ಮೂಲಕ ಪ್ರಬೋಧನೆ
❌ವಹ್ಹಾಬಿಸಂ - ನಜ್ದ್ ನಲ್ಲಿ ಜನಿಸಿದ ಮುಹಮ್ಮದ್ ಬಿನ್ ಅಬ್ದುಲ್ ವಹ್ಹಾಬ್ ಸ್ಥಾಪಿಸಿದ್ದು.
👉 ನಜ್ದ್ ನಿಂದ ಪಿಶಾಚಿಯ ಕೊಂಬು ಪ್ರತ್ಯೇಕವಾಗುತ್ತದೆ. - ಹದೀಸ್.❗

✅ ಇಸ್ಲಾಂ - ಶಾಂತಿ ಸಮಾಧಾನದೊಂದಿಗೆ ಪ್ರಚಾರವಾದದ್ದು.

❌ವಹ್ಹಾಬಿಸಂ - ಅಕ್ರಮ, ಅನೀತಿ, ಕೊಲೆ, ಕೊಳ್ಳೆ ಯ ಮೂಲಕ ಪ್ರಚಾರವಾದದ್ದು.
👉 ಕೃಪೆ - ಮೊಯ್ದು ಮೌಲವಿಯ ಬರಹ ಸಮಾಹಾರ

🔹ಇಸ್ಲಾಂ ಭಾರತದಲ್ಲಿ / ಕೇರಳದಲ್ಲಿ

✅ ಇಸ್ಲಾಂ- ಸ್ವಹಾಬಿವರ್ಯ ಮಾಲೀಕರು ದೀನಾರ್ (ರ) ಪ್ರಚುರಪಡಿಸಿದರು
❌ವಹ್ಹಾಬಿಸಂ - ಮಿಸ್ರ್ ನಿಂದ ಬಂದ ಜಮಾಲುದ್ದೀನ್ ಅಫ್ಘಾನೀ ಕೊಂಡುಬಂದರು

 ✅ ಇಸ್ಲಾಂ ,- ಅಲ್ಲಾಹನು ಸ್ಥಳ - ಕಾಲಕ್ಕೆ ಅತೀತ.
❌ವಹ್ಹಾಬಿಸಂ - ಅಲ್ಲಾಹನಿಗೆ ಕೈಯಿದೆ, ಎರಡೂ ಕೈಗಳು ಬಲಭಾಗದಲ್ಲೇ. ಕುಳಿತುಕೊಳ್ಳುತ್ತಾನೆ, ನಿಲ್ಲುತ್ತಾನೆ,  ಉಳಿಯುತ್ತಾನೆ, ಹತ್ತುತ್ತಾನೆ.....!!

✅ ಇಸ್ಲಾಂ ಸಹಾಯಗಳು ಅಲ್ಲಾಹನಿಂದಲೇ..
❌ವಹ್ಹಾಬಿಸಂ - ಅಲ್ಲಾಹನ ಸಹಾಯಕ್ಕೆ
ವ್ಯಾಪ್ತಿ ಇಟ್ಟರು.
ಭೌತಿಕ / ಭೌತಿಕ.❗

✅ ಇಸ್ಲಾಂ - ಸ್ವಹಾಬಿಗಳು ನಕ್ಷತ್ರ ಸಮಾನರು. ಅವರನ್ನು ಅನುಸರಿಸಿದರೆ ನೀವು ಸತ್ಯಪಥದಲ್ಲೇ ಇರುವಿರಿ - ಹದೀಸ್.
❌ವಹ್ಹಾಬಿಸಂ - ಸ್ವಹಾಬಿಗಳ ಪೃವೃತ್ತಿ ಧರ್ಮದಲ್ಲಿ ಪುರಾವೆಯಲ್ಲ.
👉 ಸ್ತ್ರೀ ಜುಮುಅ ಜಮಾಅತ್, ತರಾವೀಹ್ ನ ರಕ್ಅತ್ ಗಳ ಸಂಖ್ಯೆ, ಜುಮುಅದ ಎರಡನೇ ಬಾಂಗ್. ಇತ್ಯಾದಿ 

✅ ಇಸ್ಲಾಂ - ಸುಳ್ಳು ಹೇಳುವುದನ್ನು ವಿರೋಧಿಸಿತು.ಸುಳ್ಳು ಹೇಳುವುದು ಅಪರಾಧ.
❌ವಹ್ಹಾಬಿಸಂ - ಸುಳ್ಳು ಹೇಳಲು ಅನುಮತಿ ನೀಡಿದರು.ಮಾತ್ರವಲ್ಲ, ಸುಳ್ಳು ಹೇಳುವ ಸ್ಪರ್ಧೆ ನಡೆಸಿ ನಂಬರ್ ಒನ್ ಸುಳ್ಳು ಹೇಳಿದವರಿಗೆ ಬಹುಮಾನವಾಗಿ Rexona ಸೋಪ್ ನೀಡಿದರು.❗
👉 ವೆಳಿಪ್ಪೆಡುತ್ತಲ್ / ಅಬ್ದುಲ್ಲತೀಫ್ ಮೌಲವಿ

✅ ಇಸ್ಲಾಂ - ಬಡ್ಡಿಯನ್ನು ಹರಾಂ ಮಾಡಿದೆ.
❌ವಹ್ಹಾಬಿಸಂ - ಬಡ್ಡಿಯನ್ನು ಹಲಾಲ್ ಮಾಡಿತು.ವಹ್ಹಾಬಿಗಳು ಝಕಾತ್ ಹಣವನ್ನು ಸಂಗ್ರಹಿಸಿ ವಿತರಿಸದೆ ಬ್ಯಾಂಕ್ ಗೆ ಹಾಕಿ ಬಡ್ಡಿ ಹಣವನ್ನು ತಿಂದರು.❗
👉 ಕಾರಪ್ಪರಂಬ್ ಶಾಖಾ ಮುಜಾಹಿದ್ ಝಕಾತ್ ಸೆಲ್,2004_05

✅ ಇಸ್ಲಾಂ -ಸಂಗೀತ ಹಾಗೂ ಸಂಗೀತೋಪಕರಣಗಳನ್ನು ಹರಾಂ ಮಾಡಿತು.
🎶🎹🎻🎺🎷🎸🎤

❌ವಹ್ಹಾಬಿಸಂ - ಗಾನಮೇಳ ಹಾಗೂ  ಸಂಗೀತೋಪಕರಣಗಳನ್ನು ಬಳಸಿ ನಾಯಕರ ನೇತೃತ್ವದಲ್ಲೇ ರಸಮಂಜರಿ ಕಾರ್ಯಕ್ರಮ ನಡೆಸಲಾಯಿತು.❗
👉 ಉದಾಹರಣೆ -- ಸಲಫಿ ಪೆಸ್ಟ್

✅ ಇಸ್ಲಾಂ - ಸ್ವಹೀಹುಲ್ ಬುಖಾರಿ ಇಸ್ಲಾಮಿನ ಮೂಲಭೂತ ಪುರಾವೆಗಳಲ್ಲಿ ಒಳಪಟ್ಟದ್ದಾಗಿದೆ.
❌ವಹ್ಹಾಬಿಸಂ - 'ಸ್ವಹೀಹುಲ್ ಬುಖಾರಿ' ಸಂಪೂರ್ಣವಾಗಿ ವಿಶ್ವಾಸಯೋಗ್ಯವೆಂದು ಹೇಳಲು ಸಾಧ್ಯವಿಲ್ಲ.❗
👉 ಝಕರಿಯ್ಯ ಸ್ವಲಾಹಿ /ಅಬ್ದುಸ್ಸಲಾಂ ಸುಲ್ಲಮಿ

ವಹ್ಹಾಬೀ ಧರ್ಮ 1924 ರಿಂದ  1950 ತನಕ

👇👇 1⃣9⃣2⃣4⃣ 👇👇

👉 ನಮಾಝಿನ ಫರ್ಳ್ ಗಳು14.
👉ನಿಯ್ಯತ್ ಅನಿವಾರ್ಯ
👉ತರಾವೀಹ್ 20 ರಕ್ ಅತ್
👉ಮೌಲಿದ್ ಪಾರಾಯಣ ಮಾಡಬಹುದು 👉ಸ್ತ್ರೀಗಳು ಮಸೀದಿಗೆ ಹೋಗುವಂತಿಲ್ಲ
👉 ಖುನೂತ್ ಓದಬಹುದು
👉ಕೈ ಎದೆಯ ಕೆಳಗಡೆ ಕಟ್ಟಬೇಕು
👉ತಲೆಗೆ ಟೊಪ್ಪಿ,ಮುಂಡಾಸು ಧರಿಸಬೇಕು
👉ಕರಾಮತ್ ಗಳು ಸಾಬೀತಾದದ್ದೇ.
👉ಅಲ್ಲಾಹನಿಗೆ ಅಂಗಾಂಗಗಳಿದೆಯೆಂದು ವಿಶ್ವಾಸವಿರಿಸುವುದು ಕುಫ್ರ್
👉ಮಕ್ಕಾ ಮುಶ್ರಿಕರು ಅಲ್ಲಾಹನಲ್ಲಿ ವಿಶ್ವಾಸವಿರಿಸಿಲ್ಲ

♻♻♻

ವಹ್ಹಾಬಿ ಧರ್ಮ 1950-1999 ರ ನಡುವೆ

👇👇 1⃣9⃣5⃣0⃣ 👇👇

👉 ನಮಾಝಿನ ಫರ್ಳ್ ಗಳು10
👉ನಿಯ್ಯತ್ ಅನಿವಾರ್ಯವಿಲ್ಲ
👉ತರಾವೀಹ್ 8 ರಕ್ ಅತ್
👉ಮೌಲಿದ್ ಪಾರಾಯಣ ಬಿದ್ಅತ್/ ಶಿರ್ಕ್
👉ಸ್ತ್ರೀಗಳು ಮಸೀದಿಗೆ ಹೋಗಬೇಕು
👉 ಖುನೂತ್ ಕ್ಯಾನ್ಸಲ್
👉ಕೈ ಎದೆಯ ಮೇಲೇ ಕಟ್ಟಬೇಕು
👉ತಲೆಗೆ ಟೊಪ್ಪಿ,ಮುಂಡಾಸು ಧರಿಸುವುದು ಪೌರೋಹಿತ್ಯದ ಕುರುಹು
👉ಅಲ್ಲಾಹನಿಗೆ ಅಂಗಾಂಗಗಳಿವೆ
👉ಸಿಹ್ರ್ ಫಲಿಸಲ್ಲ
👉ಕಣ್ಣು ದೃಷ್ಟಿ ಬಿದ್ಅತ್ / ಬಾಧಿಸಲ್ಲ
👉ಮಂತ್ರ ಬಿದ್ಅತ್ / ಫಲಿಸಲ್
👉ಜಿನ್ನ್ ಗೆ ಯಾವ ಶಕ್ತಿಯೂ ಇಲ್ಲ
👉ಮಾನವ ಶಕ್ತಿಗೆ ಅತೀತವಾದದ್ದು ಶಿರ್ಕ್
👉ಸ್ವಲಾತುನ್ನಾರಿಯ ಶಿರ್ಕ್
😳😳😳😳😳😳😳😳😳

👇2000 ರ ನಂತರ ವಹ್ಹಾಬೀ ಧರ್ಮ👇

👉 ಜಿನ್ನ್ ಗೆ ಸಾಮರ್ಥ್ಯವಿದೆ, ಕರೆದರೆ ಕೇಳುತ್ತದೆ, ಸಹಾಯ ಮಾಡುತ್ತದೆ 
👉ಸಿಹ್ರ್ ಫಲಿಸುತ್ತದೆ,ಆದರೆ ಮಾಡುವಂತಿಲ್ಲ
👉ಕಣ್ಣ ದೃಷ್ಟಿ ಸತ್ಯ
👉ಮಂತ್ರಿಸಬಹುದು/ ಫಲ ನೀಡುತ್ತದೆ
👉 👉ಮಕ್ಕಾ ಮುಶ್ರಿಕರು ಅಲ್ಲಾಹನಲ್ಲಿ ವಿಶ್ವಾಸವಿರಿಸಿದ್ದರು
👉ಸ್ವಲಾತುನ್ನಾರಿಯ ಶಿರ್ಕ್ ಅಲ್ಲ

♻♻♻

 1950 ಕ್ಕಿಂತ ಮೊದಲು  ....

"ಮುಹ್ಯಿದ್ದೀನ್ ಶೈಖ್ ರವರ ಕರಾಮತ್ ಸಾಬೀತಾಗಿದೆಯೆಂದು ಇಬ್ನು ತೈಮಿಯ್ಯ ಹೇಳಿದ್ದಾರೆ." - ಕೆ.ಎ.ಮೌಲವಿ (ಅಲ್ ವಿಲಾಯತು ವಲ್ ಕರಾಮಃ - kju published)

 ♻♻♻

1950 ರ ನಂತರ ...

"ಯಾದೊನ್ನು ಕಾಣುವದು ನಾರಾಯಣ ಪ್ರತಿಮ, ಯಾದೊನ್ನು ಕೇಳ್ಕುವದು ನಾರಾಯಣ ಶ್ರುತಿಮ, ಯಾದೊನ್ನು ಚೊಲ್ಲುವದು ನಾರಾಯಣ ನಮಃ" ಎಂಬ ಶ್ರೀ ಶಂಕರಾಚಾರ್ಯರ ತತ್ವ ಸ್ವೀಕರಿಸಿದವರಾಗಿದ್ದಾರೆ ಮುಹ್ಹಿದ್ದೀನ್ ಶೈಖ್(  📝 ಅಲ್ ಮನಾರ್1980)

♻♻♻

 ಆ ಕಾಗದದ ಸಂಘಟನೆ ಕೊನೆಗೂ ಇತಿಹಾಸದ ಕಸದ ಬುಟ್ಟಿ ಸೇರಿತು. 

ಆಗಾಗ ಬದಲಾಗುವ ತೌಹೀದ್ ನಿಂದ ವಹ್ಹಾಬಿಸಂ ಗಾಜಿನಂತೆ ಒಡೆದು ಚೂರಾಯಿತು

👉K n m ( ಅಬ್ದುರ್ರಹ್ಮಾನ್ ಸಲಫಿ, ಅನಸ್ ಮೌಲವಿ, ಹನೀಫ ಕಾಯಕ್ಕೋಡಿ)
👇k n m  ನಿಂದ ಭಿನ್ನರಾಗ ಹೊಂದಿದವರು 👇
👉ಚೇಗನ್ನೂರ್ ಮೌಲವಿ (ಚೇಗನ್ನೂರಿಸಂ)
👉ಹುಸೈನ್ ಮಡವೂರ್ (ಮಡವೂರಿಸಂ)
👉ಅಬ್ದುಲ್ ಕಾದಿರ್ (ಮೌಲವಿ ವಿಭಾಗ) 
👉ಅಬ್ದುರ್ರಹ್ಮಾನ್ (ಇರುವೇಟ್ಟಿ ವಿಭಾಗ) I
👉 ಝಕರಿಯ್ಯ ಸ್ವಲಾಹಿ (ಜಿನ್ನ್ ವಿಭಾಗ  1)
👉ಲಬ್ಬ ದಾರಿಮಿ( ಜಿನ್ನ್ ವಿಭಾಗ 2)
👉ಜಬ್ಬಾರ್ ದಾರಿಮಿ (ಜಿನ್ನ್ ವಿಭಾಗ 3)
👉ಮುಜಾಹಿದ್ ಬಾಲುಶ್ಶೇರಿ(ಜಿನ್ನ್ ವಿಭಾಗ 4)
👉ಫೈಸಲ್ ಮಾಸ್ಟರ್ (ಜಿನ್ನ್ ವಿಭಾಗ 5)

ಚಿಂತಿಸಿ,ಇನ್ನೂ ಕೂಡಾ ಅವರ ಜತೆ ಸಾಗಬೇಕೇ??

🔴 ತೌಸೀಫ್ ಸಅದಿ ಹರೇಕಳ 🔵

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...