Skip to main content

ಪತ್ನಿಯ ಕುರಿತು.......ಗಫೂರ್ ಬಾಯಾರ್

*ಪತ್ನಿಯ ಕುರಿತು..!!*
➖➖➖➖➖➖➖
✍ಗಫೂರ್ ಬಾಯಾರ್.
➖➖➖➖➖➖➖
1 *ಅವಲು ಎಲ್ಲವೂ ತಿಳಿದವಳಲ್ಲ.ಅವಳಿಗೆ ಕ್ಷಮಿಸಬೇಕು.

2 *ಅವಳು* ನಿನ್ನ ಅಸ್ತಿಯ ಎಲುಬಿನ ಎಲುಬಾಗಿದ್ದಾಳೆ. ಅದನ್ನು ಒಡೆಯಬಾರದು.

3 *ಅವಳು* ನಿನಗೆ ಸಿಕ್ಕಿದ ಸಮ್ಮಾನವಾಗಿದೆ, ಅಂಗೀಕರಿಸಬೇಕು..

4 *ಅವಳು* ಬೆಲೆ ಕಟ್ಟಲಾಗದ ಮುತ್ತಾಗಿದೆ, ಅದನ್ನು ಮೆರಗುಗೊಳಿಸುತ್ತಾ ಇರು..

5 *ಅವಳು* ಅತೀ ಹತ್ತಿರದ ಸ್ನೇಹಿತೆಯಾಗಿದ್ದಾಳೆ, ಜಗಳವಾಡಬೇಡ..

6 *ಅವಳು* ನಿನ್ನ ಸಂತೋಷವಾಗಿದ್ದಾಳೆ, ಪರಿಪಾಲಿಸು..

7 *ಅವಳು* ನಿನಗೆ ಆನಂದಿಸಲು ಇರುವವಳಾಗಿದ್ದಾಳೆ, ಅವಳನ್ನು ಕೂಡ ಹರುಷಗೊಳಿಸು..

8 *ಅವಳು* ನಿನ್ನ ಜೀವನದ ಭಾಗವಾಗಿದ್ದಾಳೆ, ನೋಯಿಸಬಾರದು..

9 *ಅವಳು* ಲೈಂಗಿಕ ಸುಖಕ್ಕೆ ಮಾತ್ರ ಇರುವವಳಲ್ಲ, ಸಮಸ್ಯೆಗಳಲ್ಲಿಯೂ ಜೊತೆಗಿರು..

10 *ಅವಳು* ನಿನ್ನ ಶತ್ರು ಅಲ್ಲ, ಪ್ರೋತ್ಸಾಹಿಸು.

12 *ಅವಳು* ನಿನ್ನವಳು ಮಾತ್ರವಾಗಿದ್ದಾಳೆ, ತಾರತಮ್ಯ ಮಾಡದಿರು.

13 *ಅವಳು* ಒಂದು ಒಡೆಯುವ ಪಾತ್ರದ ತರಹ, ಸೂಕ್ಷಿಸಿ ಪ್ರವರ್ತನೆ ಮಾಡು

14 *ಅವಳು* ಒಂದು ರಾಜ್ಜಂಜಿಯಾಗಿದ್ದಾಳೆ,
ಅಘೋಷಿಸು.

15 *ಅವಳು* ಒಂದು ಉಪ್ಪು ಗೋಣಿಯಲ್ಲ, ಹೊಡೆಯದಿರು.

16 *ಅವಳು* ಒಂದು ಆಟದ ವಸ್ತುವಲ್ಲ, ಹೀಯಾಳಿಸದಿರು.

17 *ಅವಳು* ನಿನ್ನನ್ನು ಮಾತ್ರ ಪ್ರೀತಿಸುವವಳಾಗಿದ್ದಾಳೆ, ಪ್ರಶಂಸಿಸು.

18 *ಅವಳು* ಹೇಡಿಯಲ್ಲ, ಅವಳ ಉಪದೇಶ ಕೂಡ ಕೇಳು.

19 *ಅವಳು* ಕೆಲಸದವಳಲ್ಲ, ಕೆಲವೊಮ್ಮೆ ಅವಳಿಗೆ ಸಹಾಯ ಮಾಡು.

20 *ಅವಳು* ನಿನ್ನ ಜವಾಬ್ದಾರಿಗೆ ಒಳಪಟ್ಟವಳು, ಅದನ್ನು ನೆರವೇರಿಸು.

21 *ಅವಳಾಗಿದ್ದಾಳೆ* ನಿನಗೆ ಪ್ರಧಾನ, ಆ ಸ್ಥಾನವನ್ನು ಬೇರೆ ಯಾರಿಗೂ ಕೊಡಬೇಡ.

22 *ಅವಳಿಗೆ* ನಿನ್ನ ಸಹಾಯದ ಅಗತ್ಯವಿದೆ, ಸಹಾಯ ನೀಡು.

23 *ಅವಳು* ಬೆಲೆ ಬಾಳುವವಳಾಗಿದ್ದಾಳೆ, ಜಾಸ್ತಿ ಮೌಲ್ಯವನ್ನು ನೀನು ಕೊಡಬೇಕು.

24 *ಅವಳು* ನಿನ್ನ ಕಿರೀಟವಾಗಿದ್ದಾಳೆ, ಅವಳನ್ನು ತಳ್ಳಬಾರದು ಮತ್ತು ಉಪೇಕ್ಷಿಸಬಾರದು.

25 *ಅವಳು* ಅಲ್ಲಾಹನ ಸಮ್ಮಾನವಾಗಿದೆ, ಉತ್ತರ ಕೊಡಲು ನಿನಗೆ ಬಾಧ್ಯತೆ ಇದೆ..
❤ಯ

✍ಗಫೂರ್ ಬಾಯಾರ್
☂☂☂☂☂☂☂

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...