ಇಬ್ಬರಿರುವಾಗ ಗುಟ್ಟು
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)
ಅಲ್ಲಾಹು ಹೇಳುತ್ತಾನೆ.ನಿಜವಾಗಿಯು ಗೂಢ ಸಂಭಾಷಣೆಯು ಪೈಶಾಚಿಕವಾಗಿದೆ.(ಕುರ್ ಆನ್)
ಮೂವರು ಇದ್ದರೆ ಒಬ್ಬರನ್ನು ದೂರ ನಿಲ್ಲಿಸಿ ಇಬ್ಬರು ಗುಟ್ಟಾಗಿ ಮಾತನಾಡಬಾರದು.
_(ವ: ಇಬ್ ನು ಉಮರ್, ಉ: ಬು.ಮು)_
ನೀವು ಮೂವರಿದ್ದರೆ ಒಬ್ಬರನ್ನು ಬಿಟ್ಟು ಗುಟ್ಟಾಗಿ ಮಾತನಾಡಬಾರದು.ನೀವು ಜನರೊಂದಿಗೆ ಬೆರೆಯುವ ತನಕ ನೀವು ಹಾಗೆ ಗುಟ್ಟು ಮಾತನಾಡಿದರೆ ಮೂರನೆಯವನು ಬೇಸರ ಪಡುತ್ತಾನೆ.
(ವ: ಇಬ್ ನು ಮಸ್ ಊದ್)
ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ.
اللَّهُمَّ صَلِّ عَلَى سَيِّدِنَا مُحَمَّدٍ عَدَدَ مَا فِي عِلْمِ الله صَلاَةً دَائِمَةً بِدَوَامِ مُلْكِ الله.
Comments