Skip to main content

ಗೌರವ ನಾಮಗಳು

ಗೌರವ ನಾಮಗಳು

> *ಅಲ್ ಅಮೀನ್* - ಮುತ್ತು ಮುಹಮ್ಮದ್ ಮುಸ್ತಫಾ صلي الله عليه وسلم

> *ಅಸ್ಸಿದ್ದೀಕ್* - ಅಬೂಬಕ್ಕರ್ ಸಿದ್ದೀಕ್ رضي الله عنه

> *ಅಲ್ ಆದಿಲ್* -ಉಮರ್ ಇಬ್ನ್  ಖತ್ತಾಬ್ رضي الله عنه

> *ದ್ಸುನ್ನೂರೈನ್*- ಉಸ್ಮಾನ್ ಇಬ್ನ್ ಅಫ್ಫಾನ್  رضي الله عنه

> *ಅಸದುಲ್ಲಾಹ್* - ಅಲಿಯ್ಯ್ ಬಿನ್ ಅಬೀ ತ್ವಾಲಿಬ್رضي الله عنه

> *ಸೈಪುಲ್ಲಾಹ್*- ಖಾಲಿದ್ ಬಿನ್ ವಲೀದ್رضي الله عنه

> *ಸುಲ್ತಾನುಲ್ ಆರಿಫೀನ್* - ಶೈಖ್ ರಿಫಾಯಿرضي الله عنه

> *ಅಮೀನುಲ್ ಉಲಮಾ* - ಅಬೂ ಉಬೈದ್رضي الله عنه

> *ಇಮಾಮುಲ್ ಅಅ್'ಳಂ*- ಅಬೂ ಹನೀಫಾرضي الله عنه

> *ಇಮಾಮುಲ್ ಹಿಜ್'ರಾ*- ಇಮಾಂ ಮಾಲಿಕ್رضي الله عنه

> *ಎರಡನೇ ಶಾಫಿಯ್ಯ್*- ಇಮಾಂ ನವವೀ رضي الله عنه

> *ಹುಜ್ಜತುಲ್ ಇಸ್ಲಾಂ*- ಇಮಾಂ ಗಝ್ಝಾಲಿ رضي الله عنه

> *ಗೌಸುಲ್ ಅಅ್'ಳಂ*- ಶೈಖ್ ಮುಹಿಯದ್ದೀನ್ ಅಬ್ದುಲ್ ಖಾದಿರ್ ಜೀಲಾನಿ رضي الله عنه

> *ನೂರುಲ್ ಉಲಮಾ* - M.A ಉಸ್ತಾದ್

> *ಶಂಸುಲ್ ಉಲಮಾ* - ಈ ಕೆ ಅಬೂಬಕ್ಕರ್ ಮುಸ್ಲಿಯಾರ್

> *ತಾಜುಲ್ ಉಲಮಾ* - ಅಬ್ದುರ್ರಹ್ಮಾನ್ ಅಲ್ ಬುಖಾರಿ ತಂಙಳ್ ಉಳ್ಳಾಲ್

> *ರಈಸುಲ್ ಉಲಮಾ* - ಈ ಸುಲೈಮಾನ್ ಉಸ್ತಾದ್

> *ಖಮರುಲ್ ಉಲಮಾ/ ಸುಲ್ತಾನುಲ್ ಉಲಮಾ/ಇಂಡಿಯನ್ ಗ್ರಾಂಡ್ ಮುಫ್ತಿ* - ಎ.ಪಿ ಅಬೂಬಕ್ಕರ್ ಮುಸ್ಲಿಯಾರ್

> *ಕಂಝುಲ್ ಉಲಮಾ*- ಚಿತ್ತಾರಿ ಹಂಝ ಮುಸ್ಲಿಯಾರ್

> *ಖುರ್ರತುಸ್ಸಾದಾತ್* - ಕೂರತ್ ತಂಙಳ್

> *ಬದ್ರ್ ಸಾದಾತ್*- ಖಲೀಲ್ ಬುಖಾರಿ ತಂಙಳ್ ಕಡಲುಂಡಿ

> *ಮುಹ್ಯಿಸ್ಸುನ್ನ* - ಪೊನ್ಮಳ ಉಸ್ತಾದ್

> *ಝೆೈನುಲ್ ಉಲಮಾ* - ಹಮೀದ್ ಮುಸ್ಲಿಯಾರ್ ಮಾಣಿ

> *ಝೆೈನುಲ್ ಮುಹಖ್ಖಿಕೀನ್* - ತ್ವಾಹಿರುಲ್ ಅಹ್ದಲ್ ತಂಙಳ್

> *ರಈಸುಲ್ ಮುಹಖ್ಖಿಕೀನ್* - ಕಣ್ಣಿಯತ್ ಉಸ್ತಾದ್

> *ಶರಫುಲ್ ಉಲಮಾ* - ಪಿ.ಎಂ ಅಬ್ಬಾಸ್ ಮುಸ್ಲಿಯಾರ್

> *ನಿಬ್ರಾಸುಲ್ ಉಲಮಾ* - ಎ. ಕೆ ಅಬ್ದುರ್ರಹ್ಮಾನ್ ಮುಸ್ಲಿಯಾರ್

> *ತಾಜುಶ್ಶರೀಅ*- ಆಲಿಕುಂಞಿಉಸ್ತಾದ್ ಶಿರಿಯಾ

> *ತಾಜುಲ್ ಫುಖಹಾಹ್*- ಬೇಕಲ್ ಇಬ್ರಾಹಿಂ ಮುಸ್ಲಿಯಾರ್

ಸಂಗ್ರಹ:
ನಸೀಮಾ ಅಲ್ ಮಾಹಿರ ಸಾರ್ಯ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...