Skip to main content

ಅಹ್ಲು ಬೈತ್ ನ ಶ್ರೇಷ್ಟತೆ

ಅಹ್ಲು ಬೈತ್ ನ ಶ್ರೇಷ್ಟತೆ

🔰🔰🔰🔰🔰🔰🔰🔰

ﺩﺧﻞ ﻋﻠﻲ ﺑﻦ ﻣﻮﺳﻰ ﻧﻴﺴﺎﺑﻮﺭ ﻓﺘﻌﻠﻖ اﻟﻌﻠﻤﺎء ﺑﻠﺠﺎﻡ ﺑﻐﻠﺘﻪ ﻭﻗﺎﻟﻮا ﺑﺤﻖ ﺁﺑﺎﺋﻚ اﻟﻤﻄﻬﺮﻳﻦ ﺣﺪﺛﻨﺎ ﺣﺪﻳﺜﺎ ﺳﻤﻌﺘﻪ ﻣﻦ ﺁﺑﺎﺋﻚ ﻓﻘﺎﻝ ﺣﺪﺛﻨﻲ ﺃﺑﻲ ﻣﻮﺳﻰ ﻗﺎﻝ ﺣﺪﺛﻨﻲ ﺃﺑﻲ ﺟﻌﻔﺮ ﻗﺎﻝ ﺣﺪﺛﻨﻲ ﺃﺑﻲ اﻟﺒﺎﻗﺮ ﻗﺎﻝ ﺣﺪﺛﻨﻲ ﺃﺑﻲ ﺯﻳﻦ اﻟﻌﺎﺑﺪﻳﻦ ﻗﺎﻝ ﺣﺪﺛﻨﻲ ﺃﺑﻲ اﻟﺤﺴﻴﻦ ﻗﺎﻝ ﺣﺪﺛﻨﻲ ﺃﺑﻲ ﻋﻠﻲ ﺑﻦ ﺃﺑﻲ ﻃﺎﻟﺐ ﺭﺿﻲ اﻟﻠﻪ ﻋﻨﻬﻢ ﻗﺎﻝ ﺳﻤﻌﺖ اﻟﻨﺒﻲ ﺻﻠﻰ اﻟﻠﻪ ﻋﻠﻴﻪ ﻭﺳﻠﻢ ﻳﻘﻮﻝ اﻹﻳﻤﺎﻥ ﻣﻌﺮﻓﺔ ﺑﺎﻟﻘﻠﺐ ﻭﺇﻗﺮاﺭ ﺑﺎﻟﻠﺴﺎﻥ ﻭﻋﻤﻞ ﺑﺎﻷﺭﻛﺎﻥ ﻗﺎﻝ اﻹﻣﺎﻡ ﺃﺣﻤﺪ ﻟﻮ ﻗﺮﺃﺕ ﻫﺬا اﻹﺳﻨﺎﺩ ﻋﻠﻰ ﻣﺠﻨﻮﻥ ﻟﺒﺮﺃ ﻣﻦ ﺟﻨﻮﻧﻪ ﻗﻴﻞ ﺃﻧﻪ ﻗﺮﺃﻩ ﻋﻠﻰ ﻣﺼﺮﻭﻉ ﻓﺄﻓﺎﻕ (نزهة المجالس-١/٢٥)
🍀🍀🍀🍀🍀🍀🍀🍀🍀🍀🍀

     *ಒಮ್ಮೆ (ಅಹ್ಲುಲ್ ಬೈತ್ ನಲ್ಲಿ ಒಳಪಟ್ಟ) ಅಲಿಯ್ಯುಬ್ನು ಮೂಸಾ ರಳಿಯಲ್ಲಾಹು ಅನ್ಹು ನೈಸಾಬೂರಿಗೆ ಹೋದಾಗ ಅಲ್ಲಿರುವ ವಿದ್ವಾಂಸರು ಅವರ ಕತ್ತೆಯ ಹಗ್ಗವನ್ನು ಹಿಡಿದು ಹೇಳಿದರು ನಿಮ್ಮ ತಂದೆಯಂದಿರ (ತಂಙಳ್ ರವರ) ಹಖ್ಖ್ ಕೊಂಡು ಅವರಿಂದ ನೀವು ಕೇಳಿದ ಹದೀಸ್ ನಮಗೆ ಹೇಳಿಕೊಟ್ಟರೆ....ಅವರು ಹೇಳಲು ಶುರುಮಾಡಿದರು ನನ್ನಲ್ಲಿ ನನ್ನ ತಂದೆಯಾದ ಮೂಸಾ ರಳಿಯಲ್ಲಾಹು ಅನ್ಹು ಅವರಲ್ಲಿ ಅವರ ತಂದೆಯಾದ ಜ-ಅ್-ಪರ್ ರಳಿಯಲ್ಲಾಹು ಅನ್ಹು ಅವರಲ್ಲಿ ಅವರ ತಂದೆಯಾದ ಬಾಖಿರ್ ರಳಿಯಲ್ಲಾಹು ಅನ್ಹು ಅವರಲ್ಲಿ ಅವರ ತಂದೆಯಾದ ಝೈನುಲ್ ಆಬಿದೀನ್ ರಳಿಯಲ್ಲಾಹು ಅನ್ಹು ಅವರಲ್ಲಿ ಅವರ ತಂದೆಯಾದ ಹುಸೈನ್ ರಳಿಯಲ್ಲಾಹು ಅನ್ಹು ಅವರಲ್ಲಿ ಅವರ ತಂದೆಯಾದ ಅಲಿಯ್ಯುಬ್ನು ಅಬೀ ತಾಲಿಬ್ ರಳಿಯಲ್ಲಾಹು ಅನ್ಹು ಹೇಳಿ ಕೊಟ್ಟ ಹದೀಸ್ ಅಲೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ: ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುವುದಾಗಿ ನಾನು ಕೇಳಿದ್ದೇನೆ. ಈಮಾನ್ ಎಂದರೆ ಹ್ರದಯದಿಂದಿರುವ ಮಹ್ರಿಪತ್ ನಾಲಗೆಯಿಂದಿರುವ ಅಂಗೀಕಾರ ಅಂಗಾಂಗಳಿಂದ ಪ್ರವರ್ತಿಸುವುದಾಗಿದೆ.*

    *ಇಮಾಮ್ ಅಹ್ಮದ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ: ಒಬ್ಬ ಹುಚ್ಚನ ಮೇಲೆ ಈ ಸನದನ್ನು (ತಂಙಳ್ ರವರ ಪರಂಪರೆ] ಓದಿ ಕೇಳಿಸಿದರೆ ಹುಚ್ಚು ವಾಸಿಯಾಗುತ್ತದೆ. ಒಮ್ಮೆ ಅವರು ಪ್ರಜ್ಙೆ ತಪ್ಪಿ ಬಿದ್ದಿರುವ ಒಬ್ಬನ ಬಲಿ ಇದನ್ನು ಪಾರಾಯಣ ಮಾಡಿದಾಗ ಪ್ರಜ್ಞೆ ಮರಳಿತು ಎಂದು ಹೇಳಲ್ಪಡುತ್ತದೆ...*

   *[ನುಸ್ಹತುಲ್ ಮಜಾಲಿಸ್]*

🌟🌟🌟🌟🌟🌟🌟🌟

*اللَّهُمَّ صَلِّ عَلَى سَيِّدِنَا مُحَمَّدٍ* *وَعَلَى آلِ سَيِّدِنَا مُحَمَّدٍ* *وَبَارِكْ وَسَلِّمْ عَلَيْه*

🌟🌟🌟🌟🌟🌟🌟🌟


       *[ಅಬೂಫಾಳಿಲ್]*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...