ನಿದ್ರೆಯ ಹಲವು ವಿಧಗಳು
ಹಗಲಿನ ನಿದ್ರೆ 5ವಿಧ.
1)ಹಗಲಿನ ಪ್ರಥಮ ಸಮಯದ ನಿದ್ರೆ
عَيْلُولَة
ಎಂದು ಕರೆಯಲ್ಪಡುತ್ತದೆ.
ಅದು ಬಡತನವನ್ನು ಉಂಟು ಮಾಡುತ್ತದೆ.
2) ಲುಹಾ ಸಮಯದ ನಿದ್ರೆಗೆ
فَيْلُولَة
ಎಂದು ಕರೆಯಲ್ಪಡುತ್ತದೆ.ಅದು ಆಯಾಸವನ್ನು ಉಂಟು ಮಾಡುತ್ತದೆ.
3) ಮಧ್ಯಾಹ್ನ ದ ನಿದ್ರೆಗೆ
قَيْلُولَة
ಎಂದು ಕರೆಯಲ್ಪಡುತ್ತದೆ.ಅದು ಬುದ್ದಿಯನ್ನು ಆಧಿಕ ಮಾಡುತ್ತದೆ.
4) ಮದ್ಯಾಹ್ನದ ನಂತರ ನಿದ್ರೆ
حَيْلُولَة
ಎಂದು ಕರೆಯಲ್ಪಡುತ್ತದೆ.ಅದು ನಮಾಝಿಗೆ ತಡೆಯಾಗುತ್ತದೆ.
5)ಹಗಲಿನ ಕೊನೆಯ ಸಮಯದ ನಿದ್ರೆ
غَيْلُولَة
ಎಂದು ಕರೆಯಲ್ಪಡುತ್ತದೆ. ಅದು ನಾಶವನ್ನು ಉಂಟು ಮಾಡುತ್ತದೆ.
ಆದ್ದರಿಂದ ಒಬ್ಬೊಬ್ಬರು ಆಲೋಚಿಸಿ ತೀರ್ಮಾನಿಸಿ.
ಇದರಲ್ಲಿ ನಾನು ಯಾವುದನ್ನೂ ಆಯ್ಕೆ ಮಾಡಬೇಕೆಂದು?
ಅಲ್ಲಾಹು ಎಲ್ಲಾ ಕಾಣುವವನು ಎಂಬ ಅರಿವು ಇದ್ದವನು ರಕ್ಷೆ ಹೊಂದುವನು.
ಅಲ್ಲಾಹು ನಮಗೆಲ್ಲರಿಗೂ ಸನ್ಮಾರ್ಗವನ್ನು ನೀಡಲಿ....ಆಮೀನ್..
*وفي تذكرة الجلال السيوطي النوم في أول النهار عيلولةوهو الفقر وعند الضحى فيلولة وهو الفتور وحين الزوال قيلولة وهي الزيادة في العقل وبعد الزوال حيلولة أي يحيل بينه وبين الصلاة وفي آخر النهار غيلولة أي يورث الهلاك (حاشية البجيرمي)*
••••••••••••••••••••••••••••••••••••
Comments