ಮುಹರ್ರಮ್ ಹತ್ತರಲ್ಲಿ ಕುಟುಂಬದ ಮೇಲೆ ವಿಶಾಲತೆ ಮಾಡುವವನಿಗೆ.
عَنِ ابْنِ مَسْعُودٍ رَضِيَ اللهُ عَنْهُ قَالَ: قَالَ رَسُولُ اللهِ صَلَّى اللهُ عَلَيْهِ وَسَلَّمَ: مَنْ وَسَّعَ عَلَى عِيَالِهِ فِي النَّفَقَةِ يَوْمَ عَاشُورَاءَ وَسَّعَ اللهُ عَلَيْهِ سَائِرَ سَنَتِهِ" قَالَ سُفْيَانُ رَضِيَ اللهُ عَنْهُ: إِنَّا قَدْ جَرَّبْنَاهُ فَوَجَدْنَاهُ كَذَلِكَ (مشكاة المصابيح رقم 1926)
➖➖➖➖➖➖➖➖➖
🌟🌟🌟🌟🌟🌟🌟🌟
*اللَّهُمَّ صَلِّ عَلَى سَيِّدِنَا مُحَمَّدٍ* *وَعَلَى آلِ سَيِّدِنَا مُحَمَّدٍ* *وَبَارِكْ وَسَلِّمْ عَلَيْه*
🌟🌟🌟🌟🌟🌟🌟🌟
*ಇಬ್ನು ಮಸ್ಹೂದ್ ರಳಿಯಲ್ಲಾಹು ಅನ್ಹು ರವರಿಂದ ನಿವೇದನೆ ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿರುತ್ತಾರೆ: ಮುಹರ್ರಮ್ ಹತ್ತಕ್ಕೆ ಕುಟುಂಬದ ಮೇಲೆ ವಿಶಾಲತೆ ಮಾಡುವವನಿಗೆ ಆ ವರ್ಷವಿಡೀ ಅಲ್ಲಾಹನು ವಿಶಾಲತೆ ನೀಡುವನು...*
*ಸುಪ್ಯಾನ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ: ನಾವು ಅದನ್ನು ಪರೀಕ್ಷಿಸಿ ಆ ಪ್ರಕಾರ ನಮಗೆ ಲಭ್ಯವಾಗಿದೆ....*
*[ಮಿಶ್ಕಾತ್]*
🌟🌟🌟🌟🌟🌟🌟🌟
*[ಅಬೂಫಾಳಿಲ್]*
Comments