ಒಂದನೇ ಖಲೀಫಾ ಅಬೂಬಕರ್ ಸ್ವಿದ್ಧೀಖ್ ರಳಿಯಲ್ಲಾಹು ಅನ್ಹುರವರ ಸಹಾಯಾಚನೆ
عن ابن عباس قال. كان أبو
مع النبي صلى الله عليه وسلم في الغار فعطش عطشا شديدا فشكا إلى النبي صلى الله عليه وسلم فقال له النبي صلى الله عليه وسلم: إذهب إلى صدر الغار فاشرب.
قال أبو بكر : فانطلقت إلى صدر الغار فشربت ماء أحلى من العسل وأبيض من اللبن وأذكى رائحة من المسك ثم عدت إلى النبي صلى الله عليه وسلم فقال: شربت ؟ قلت: نعم.
قال: ألا أبشرك يا أبا بكر ؟ قلت: بلى يا رسول الله ! قال: إن الله تبارك وتعالى أمر الملك الموكل بأنهار الجنة أن اخرق نهرا من جنة الفردوس إلى صدر الغار ليشرب أبو بكر
*"ಮದೀನಾ ಯಾತ್ರೆಯ ಮಧ್ಯೆ ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರೂ ಹಾಗೂ ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರು ಗಾರ್ ಸೌರ್ ಗುಹೆಯಲ್ಲಿ ವಿಶ್ರಾಂತಿ ಪಡೆಯುವ ವೇಳೆಯಲ್ಲಿ ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರಿಗೆ ಸಹಿಸಲಾಗದ ಬಾಯಾರಿಕೆ ಎದುರಾಯಿತು. ವಿಷಯ ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರೊಂದಿಗೆ ಪ್ರಸ್ತಾಪಿಸಲ್ಪಟ್ಟಾಗ. ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಹೇಳಿದರು: ಗುಹೆಯ ಮುಂಭಾಗಕ್ಕೆ ಹೋಗಿ ಕುಡಿಯಿರಿ. ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರು ಹೋಗಿ ನೋಡುವಾಗ ಹಾಲಿಗಿಂತಲೂ ಬಿಳಿಯಾಗಿರುವ, ಜೇನು ರಸಕ್ಕಿಂತಲೂ ಮಧುರ ಭರಿತವಾದ, ಕಸ್ತೂರಿಕ್ಕಿಂತಲೂ ಪರಿಮಳ ಮಯವಾದ ಪಾನೀಯ ಹರಿಯುತ್ತಿದೆ.! ಸಾಕಾಗುವಷ್ಟು ಕುಡಿದು ಹಿಂದಿರುಗಿದಾಗ ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಕೇಳಿದರು: ಕುಡಿದರೇ? "ಅದೇ ಕುಡಿದೆ" ಅ ಸಂಧರ್ಭ ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರು ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರೊಂದಿಗೆ ಕೇಳಿದರು: ನಾನೊಂದು ಸಂತಸ ವಿಚಾರ ಹೇಳುತ್ತೇನೆ. ಅದೇ ನಬಿ ಸ್ವಲ್ಲಲಾಹು ಅಲೈಹಿ ವಸಲ್ಲಮರೇ ಹೇಳಿರಿ. ಅದು ಯಾವ ಪಾನಿಯವೆಂದು ನಿಮಗೆ ತಿಳಿದಿದೆಯೇ, ಸ್ವರ್ಗದ ನದಿಗಳ ಅಧಿಕಾರ ವಿರುವ ಮಲಕುಗಳೊಂದಿಗೆ ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರು ಕುಡಿಯಲು ಗುಹೆಯ ಮುಂಭಾಗದಲ್ಲಿ ನದಿ ಹರಿಯಬೇಕೆಂದು ಅಲ್ಲಾಹನ ಅಜ್ಞೆಯಾಗಿತ್ತು".*
#ಮುಹಿಬ್ಬುದ್ದೀನ್_ಥ್ವಬರಿಯವರ
📚(#ಅರ್ರಿಯಾಳುನ್ನಳ್ರಾ)
‼#Note‼
ಇದು ಜೀವಿಸುವವರೊಂದಿಗೆ ಎಂದು ಹೇಳುವುದಾದರೇ,?
chapter: 1 verse: 5
وَإِيَّاكَ نَسْتَعِينُ
#ನಿನ್ನಲ್ಲೇ_ನಾವು_ಸಹಾಯ_ಬೇಡುತ್ತೇವೆ."
ಎಂಬ ಆಯತನ್ನೇ ಮರೆತು ಬಿಟ್ಟಿದ್ರ...
ಅಸಾಧಾರಣವಾದ ಕಾರ್ಯವನ್ನಾಗಿದೆಯಲ್ಲವೇ ಇಲ್ಲಿ ಅಬೂಬಕರ್ ಸ್ವಿದ್ಧೀಖ್ ರಳಿಯಲ್ಲಾಹು ಅನ್ಹು ರವರು ಬೇಡಿದ್ದು..ಗುಹೆಯ ಒಳಗೆ ನೀರು ಇಲ್ಲ ಎಂದು ಗೊತ್ತಿದ್ದು ಕೂಡಾ ಸಹಾಯಭ್ಯರ್ಥನೆ ಮಾಡಿದ್ರ...!
👆🏻ಈ ಮೇಲಿನ ಘಟನೆಯು👇🏻
📕 *ಇಮಾಮ್ ಬೈಹಕಿಯವರ
"ದಲಾಇಲುನುಬುವ್ವ"* ದಲ್ಲೂ,
📗 *ಇಮಾಮ್ ಮರಾಕಿಶೀ ಯವರ *"ಮಿಸ್ಬಾಹುಳ್ಳಲಾಮ್"* ನಲ್ಲೂ,
📘 *ಇಬ್ನು ಳಿಯಾಇಲ್ ಮಕ್ಯಿಯವರ
*"ತಾರೀಖುಲ್ ಮಕ್ಕತ್ತಿಲ್ ಮುಶರ್ರಫ"* ದಲ್ಲೂ,
📒 *"ಮಜ್ಮುಝವಾಯಿದ್"* ನಲ್ಲೂ, ಹಾಗೂ 📓 *"ಫಜ್ರುಲ್ ಮುನೀರ್"* ಎಂಬಿತ್ಯಾದಿ ಗ್ರಂಥಗಳಲ್ಲೂ ಕಾಣಬಹುದಾಗಿದೆ.
🎙 *ನಿಸಾರ್ ಸಖಾಫಿ ಉಳ್ಳಾಲ*
✍🏻#Straight_Path_Ahlu_Sunnah
🌹▪🌹▪🌹▪🌹▪🌹
Comments