Skip to main content

☪ಝಿಯಾರತ್ತ್ ಕೇಂದ್ರ☪            👉09👈 *ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ رضي الله عنه* ವಳಪಟ್ಟಣಂ, ಕಣ್ಣೂರ್. ✍ -ಗಫೂರ್ ಬಾಯಾರ್-

☪ಝಿಯಾರತ್ತ್ ಕೇಂದ್ರ☪
           👉09👈

*ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ رضي الله عنه*
ವಳಪಟ್ಟಣಂ, ಕಣ್ಣೂರ್.

✍ -ಗಫೂರ್ ಬಾಯಾರ್-
➖➖➖➖➖➖➖

🕌 -ಶಿಹಾಬುದ್ದೀನ್ ( ಶಿಹಾಬ್)
ಪರಂಪರೆಯಿಂದ ಯೆಮೆನಿನ ಹಳರ್ ಮೌತ್ತಿನಿಂದ ಕೇರಳಕ್ಕೆ ಆಗಮಿಸಿದ ಮಹಾನವರಾಗಿದ್ದಾರೆ. ಅಸ್ಸಯ್ಯದ್ ಶಿಹಾಬುದ್ದೀನ್ ಅಲಿಯ್ಯುಲ್ ಹಳ್ರಮಿ (ರ ) ರವರು.

ಹಿಜರಿ: 1159 ರಲ್ಲಿ ಜನಿಸಿರು,
ಹಿಜರಿ: 1181 ರಲ್ಲಿ ಕಲ್ಲಿಕೋಟೆಗೆ ಆಗಮಿಸಿದರು.

ಅಸ್ಸಯ್ಯದ್ ಅಹ್ಮದ್ ಶಿಹಾಬುದ್ದೀನ್ (ರ) ರವರಿಂದ ಶಿಯಾಬ್  ಎಂಬ ಪರಂಪರೆಯಯ ಆರಂಭ. ಅದೇ ಪರಂಪರೆಯವರಾಗಿದ್ದರೆ
ಶಿಯಾಬುದ್ದೀನ್ ಅಲಿಯ್ಯುಲ್
ಹಳ್ರಮಿ (ರ) ರವರು.

ಮೊದಲಿಗೆ ಕೆಲವು ಕಾಲ ಶೈಖ್ ಜಿಫ್ರಿ (ರ) ರವರ ಜೊತೆಗೆ ವಾಸವಾಗಿದ್ದ ಅವರು ತದನಂತರ ವಳಪಟ್ಟಣ ಎಂಬ ಸ್ಥಳಕ್ಕೆ ಹೋಗಿ, ಅರಕ್ಕಲ್ ಕುಟುಂಬದಿಂದ ವಿವಾಹವಾದರು.

ಹಿಜರಿ: 1212 ರಲ್ಲಿ ಈ ಲೋಕದಿಂದ ಯಾತ್ರೆಯಾದರು..
ವಳಪಟ್ಟಣ ಮಸೀದಿ ಅಂಗಣದಲ್ಲಿಯಾಗಿದೆ ಅಂತ್ಯ ವಿಶ್ರಮ..

ಇವರ ಮಗನಾದ ಸಯ್ಯದ್ ಹುಸೈನ್ (ರ)  ಎಂಬವರಿಂದ ಕುಟುಂಬ ಬೆಳೆಯಿತ್ತು. ಇವರ ನಂತರದ ತಲೆಮಾರಿನಲ್ಲಿ ಮೊಮ್ಮಗನಾದ ಅಸ್ಸಯ್ಯದ್ ಹುಸೈನ್ ಅಟ್ಟಕೋಯ ತಂಗಳ್ (ರ) ರವರಿಗೆ, ಹಲವಾರು ಕರಾಮತುಗಳು ಪ್ರಕಟವಾಗುತ್ತಿತ್ತು, ಅವರೊಬ್ಬ ಮಹಾನ್  ಸೂಫಿವರ್ಯರು ವಿದ್ವಾoಸರು ಆಗಿದ್ದರು.

ಅವರು ವೆಲ್ಲೂರಿನ (ತಮಿಳ್ನಾಡು) ಮಸ್ಜಿದ್ ನಲ್ಲಿ ಅಂತ್ಯ ವಿಶ್ರಮ ಹೊಂದಿರುತ್ತಾರೆ.

ಪಾಣಕಾಡ್ ಸಾದಾತ್ತುಗಳು ಈ ಪರಂಪರೆಯಲ್ಲಿ ಒಳಪಟ್ಟವರಾಗಿದ್ದಾರೆ.

ಅಲ್ಲಾಹು ಅಹ್ಲು ಬೈತ್ತಿನ ಬರ್ಕತ್ತಿನಿಂದ ನಮ್ಮ ಹೃದಯ ಪ್ರಕಾಶಿಸುವಂತಾಗಲಿ
ಆಮೀನ್..

✍ -ಗಫೂರ್ ಬಾಯಾರ್-
🍀🍀🍀🍀🍀🍀🍀

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...