*ವಹ್ಹಾಬಿಗಳಿಗೆ ಇದುವರೆಗೆ ಉತ್ತರ ಲಭಿಸದ 40 ಪ್ರಶ್ನೆಗಳು*
➖➖➖➖➖➖➖
🤡🤡 4⃣0⃣
〰〰〰〰〰〰〰
👉01 ಸಲಫಿಗಳೇ,
ನೀವು ನಮ್ಮದು ತೌಹೀದಾಗಿದೆ ಎಂದು ಅವಕಾಶಪಡುವ *ವಹ್ಹಾಬಿಸಂ ಕೇರಳಕ್ಕೆ ತಂದಿರುವುದು ವಕಂ ಮೌಲವಿ*ಯಾಗಿದೆ. ಎಂದು ನಿಮ್ಮ ಪತ್ರ ಹೇಳುತ್ತದೆ.
ಅಂದು ಹಾಗು ಅದರ ಮುಂಚೆ ಇಲ್ಲಿ ಇರುವವರು ಮುಶ್ರಿಕುಗಳಾಗಿದ್ದಾರಾ..??
👉02 ಆರಂಭದಲ್ಲಿ ಕೊಂಡು ಬಂದ ಆಶಯಗಳಲ್ಲಿ ಯಾವುದಾದರೂ ಒಂದು ಅದೇ ರೀತಿ ಇಂದು ವಹ್ಹಾಬಿಸಂನಲ್ಲಿ ನೆಲೆಗೊಂಡು ಹೋಗುವುದು ಎಂದು ಪುರಾವೆ ಕೊಡಬಹುದೇ..??
👉03 ಇಸ್ಲಾಮಿಕ ಶರೀಅತ್ತ್ ಕಾಲಕ್ಕೆ ಅನುಸರಿಸಿ ಬದಲಿಸ ಬೇಕಾದದ್ದೆಂದು ನಿಮ್ಮ ವಾದ ಇಸ್ಲಾಮಿಕ ಪ್ರಮಾಣಗಳ ಮೂಲಕ ರುಜುವಾತು ಮಾಡಬಹುದಾ..??
👉04 *ಲಾಇಲಾಹ ಇಲ್ಲಲ್ಲಾಹು* ಎಂಬ ವಾಕ್ಯಕ್ಕೆ ಅಲ್ಲಾಹು ಅಲ್ಲದೆ ಕೇಳಲು ಅರ್ಹನಿಲ್ಲವೆಂಬ ಉಮರ್ ಮೌಲವಿಯ ಅರ್ಥವನ್ನು ನೀವು ಅಂಗೀಕರಿಸುತ್ತೀರಾ..??
👉05 ಯಾ ಸುಲ್ತಾನುಲ್ ಆರಿಫಿನ್ ಅಹ್ಮದಲ್ ಕಬೀರಿ ರಿಫಾಈ ಅಗ್ಸ್ ನಿ ( ರಿಫಾಈ ಶೈಖೆ ನನ್ನನ್ನು ಸಹಾಯಮಾಡಬೇಕು )
ಎಂದು ಯಾರಾದರೂ ಹೇಳಿದರೆ ಅದು ರಿಫಾಈ ಶೈಖರಿಂದ ಶರಇನಲ್ಲಿ ಅನುವಾದನಿಯವಾದ *ತವಸ್ಸುಲಾಗಿದೆ* ಎಂದು ಕೆ. ಎಂ. ಮೌಲವಿಯ *ಫತ್ವದ* ಕುರಿತು ನೀವು ಏನು ಹೇಳುತ್ತೀರಿ..??
👉06 ನಬಿ ﷺ ರವರ ಮಖ್ಬರದ ಹತ್ತಿರ ಹೋಗಿ ಒಂದು ಸ್ವಹಾಬಿವರ್ಯರು ತನ್ನ ದುಃಖವನ್ನು ಹೇಳಿದ ವಿವರವನ್ನು ಉಮರ್ ರ. ರಿಗೆ ಹೇಳಿದಾಗ, ಅದಕ್ಕೆ ಅಂಗೀಕಾರವನ್ನು ಕೊಟ್ಟ ಉಮರ್ ರ. ರವರು ಕಾಫೀರಾದರೋ??
👉07 ಅಲ್ಲಾಹುವನ್ನು, ನಬಿ ﷺ ರವರನ್ನು ಸತ್ಯವಿಶ್ವಾಸಿಗಳು ರಕ್ಷಾಧಿಕಾರಿಯಾಗಿ ಮಾಡಿದವರಾಗಿದ್ದಾರೆ ಎಂದು ಖುರ್ಆನ್ ಪರಿಭಾಷೆಯಲ್ಲಿ ಬರೆದ ಉಮರ್ ಮೌಲವಿ ಮುಶ್ರಿಕರಾಗಿದ್ದಾರೆಂದು ನಿಮಗೆ ವಾದವಿದೆಯೆ??
👉08 ಮರಣ ಹೊಂದಿದವರೊಂದಿಗೆ ಕೇಳುವ!, ಸುನ್ನಿಗಳ ಕಾರ್ಯಗಳಲೆಲ್ಲ ಇಲ್ಲಿ ಪರಿಹಾರವಾಗಿದಾ? ಎಂದು ಕೇಳುವ ನಿಮ್ಮೊಂದಿಗೆ, ಅಲ್ಲಾಹುವಿನೊಂದಿಗೆ ಮಾತ್ರ ಕೇಳುವ ನಿಮ್ಮ ಸವಾಲುಗಳಿಗೆಲ್ಲ ಪರಿಹಾರವಾಯಿತ್ತಾ? ಎಂದು ನಾವು ಕೂಡ ಕೇಳಿದರೆ ನೀವು ಏನು ಹೇಳಿತ್ತೀರಿ??
👉09 ಯಾವುದಾದರು ಒಂದು ಸಹಾಯವು ಮರಣ ಹೊಂದಿದವರು ಮಾಡಲಿಲ್ಲ ಎಂಬುದು ಅವರಿಗೆ ಶಕ್ತಿ ಇಲ್ಲ ಎಂಬುದಕ್ಕೆ ಪುರಾವೆಯಾ?
ಹಾಗಾದರೆ ಬದ್'ರ್ ಯುದ್ಧದಲ್ಲಿ ಮುಅಮಿನುಗಳನ್ನು ಸಹಾಯ ಮಾಡಿದ ಅಲ್ಲಾಹು ಉಹ್'ದ್ ಯುದ್ಧದಲ್ಲಿ ಸಹಾಯ ಮಾಡದಿರುವುದು ಸಹಾಯ ಮಾಡಲು ಅಲ್ಲಾಹುನಿಗೆ ಸಾಧ್ಯವಿಲ್ಲದಿಂದ ಆಗಿದೆ ಎಂದು ನಿಮಗೆ ಅಭಿಪ್ರಾಯವಿದೇಯ??
👉10 ಕೆ. ಎಂ. ಮೌಲವಿಯನ್ನು ಸರ್ವರು ಆದರಿಸುವ ವ್ಯಕ್ತಿಯಾಗಿದ್ದಾರೆಂದು, ಅವರ ಪಾಂಡಿತ್ಯವನ್ನು ವಿರೋಧಿಗಳು ಕೂಡ ಅಂಗೀಕರಿಸುತ್ತಾರೆಂದು ಬರೆದ ನೀವುಗಳು ಕೂಡ ಅವರ ರಚನೆಗಳಿಗೆ ಬೆಲೆ ಕಲ್ಪಿಸದೆ ತಳ್ಳುವುದು ಯಾವ ಕಾರಣದಿಂದ..??
👉11 ಮರಣದ ನಂತರ ಕರಾಮತ್ತು ಪ್ರದರ್ಶನ ಆಗುತ್ತದೆ, ಅದಕ್ಕೆ ಖುರ್ಆನ್ ಮತ್ತು ಹದೀಸ್ ಪುರಾವೆಯಾಗಿದೆಯೆಂದು ವಹ್ಹಾಬಿ ಪಂಡಿತ ಸಂಘಟನೆ ಹೇಳುವಾಗ ಹಾಗೆ ಒಂದು ಇಲ್ಲವೆಂದು " ಶಾಬಾಬ್ ಪತ್ರ " ಹೇಳುತ್ತದೆ. ಇದರಲ್ಲಿ ಯಾವುದಾಗಿದೆ ಸರಿ ಎಂದು ಪುರಾವೆ ಸಹಿತ ಹೇಳಬಹುದಾ..??
👉12 ಇಂದು ಸುನ್ನಿಗಳು ಆಚರಿಸುವ ಅದೇ ರೂಪದಲ್ಲಿಯೇ ನಬಿ ﷺ ರವರ ಜನ್ಮದಿನವನ್ನು ಆಚರಿಸಬಹುದೆಂದೂ, ಮೌಲಿದ್ ಓದಬಹುದೆಂದು, ಅನ್ನದಾನ ಕೊಡಬಹುದೆಂದು, ನಬಿದಿನ ಸಭೆ ಸಂಘಟಿಸಬಹುದೆಂದು, ನಬಿದಿನ ಆಚರಿಸಲು ಕಮಿಟಿಯನ್ನು, ನೇರ್ಚೆ ಡಬ್ಬಿಯನ್ನು ಸ್ಥಾಪಿಸಬಹುದೆಂದು ನೀವು ಇಂದು ಕೂಡ ಗೌರವಿಸುವ ವಹ್ಹಾಬಿ ನೇತಾರರು ಕೇರಳದ ಮುಸ್ಲಿಂಗಳೊಂದಿಗೆ ಮಲಯಾಳದಲ್ಲಿಯೂ, ಬೇರೆಯವರೊಂದಿಗೆ ಇತರ ಭಾಷೆಯಲ್ಲೂ, ಕಲ್ಪಿಸಿರುವುದು ನಿಷೇದಿಸಬಹುದಾ??
👉13 ಇದು ಯಾವುದು ಕೂಡ ಚಿಂತಿಸದೆ ಸುನ್ನಿಗಳು ಕಾಫಿರುಗಳಾಗಿದ್ದಾರೆಂದು ಬರೆದ ನಿಮಗೆ ನಿಮ್ಮ ನೇತಾರರು ಕೂಡ ಕಾಫೀರಾಗಿದ್ದಾರೆಂದು ವಾದವಿದೆಯಾ..??
👉14 ಮಹತ್ಮರುಗಳ ಹೆಸರಿನಲ್ಲಿ ದಬ್ಸ್ ಮಾಡುವ ಮಾಂಸ, ಹಂದಿ ಮಾಂಸಕ್ಕಿಂತಲೂ ಕೆಟ್ಟದಾಗಿದೆಯೆಂದು ಬರೆದ ನೀವು ಕೂಡ ಮೌಲಿದ್ ರಾತ್ತಿಬಿನ ಅನ್ನದಾನದಲ್ಲಿ ಪಾಲ್ಗೊಳ್ಳುವುದು ಯಾಕಾಗಿ??
👉15 ಮಹಾತ್ಮರುಗಳಿಗೆ ಅದೃಶ್ಯ ಕಾರ್ಯ ತಿಳಿಯುದಿಲ್ಲ ಎಂಬ ಆಧುನಿಕ ವಹ್ಹಾಬಿಗಳ ವಾದಗಳು ಕೆ.ಎಂ. ಮೌಲವಿಗೆ ತಿಳಿದಿಲ್ಲವೆಂದು ವಾದವಿದೆಯಾ?
ಈ ವಿಷಯದಲ್ಲಿ ಜಾಹಿಲ್ ನೀವೋ? ಅಲ್ಲ ಕೆ.ಎಂ. ಮೌಲವಿಯಾ..??
👉16 ನಿಮ್ಮ 5ನೇ ತರಗತಿಯ ಪಾಠ ಪುಸ್ತಕದಲ್ಲಿ ವುಝುನ ಫರ್ಳ್ 6 ಅಗಿರುತದೆ, ಅದನ್ನು 4ಕ್ಕಾಗಿ ಕಡಿತಗೊಳಿಸಲು ನಿಮ್ಮ ಕಛೇರಿಗೆ ಜಿಬ್ರಿಲ್ ಅಲೈಸಲಾಂ ಬಂದಿದ್ದಾರಾ..??
👉17 ಹಿಂದಿನ ದ್ವಾರದಲ್ಲಿ ಗಾಳಿ ಹೋದರೂ, ವುಝು ಬಂಗವಾಗಲು, ವಾಸನೆಯೋ, ಶಬ್ದಯೋ ಬರಬೇಕೆಂದು ಕೋಯ ಕುಟ್ಟಿ ಫಾರೂಖಿ ಎಂಬವರ ಫತ್ವ ಸ್ಪೋಟವಾಗದೆ ಈಗಲು ಬಾಕಿ ಇದೆಯಾ..??
👉18 1993ರ ವರೆಗೆ ನಮಾಜಿನ ಫರ್ಳ್ 14 ಆಗಿದೆಯೆಂದು ವಾದಿಸಿದ್ದ ನೀವು 1983ರ ನಂತರ 10 ಆಗಿ ಕಡಿತಗಿಳಿಸಿರುವುದು ಯಾಕಾಗಿ??
1985ರಲ್ಲಿ 3ನೇ ತರಗತಿಯ ಪುಸ್ತಕದಲ್ಲಿ ಅದನ್ನು ಪುನಃ ಕಡಿತಗೊಳಿಸಿ 9 ಮಾಡಿರುವುದು ಯಾವ ಸಂಶೋದನೆಯಿಂದಾಗಿದೆ?
ಈ 9 ಕೂಡ 4 ವರ್ಷದ ನಂತರ 14 ಆಗಿ ಪುನಃ ಹೆಚ್ಚಿಸಿರುವುದು ಯಾಕೆ??
ಓ.. ವಹ್ಹಾಬಿಗಳೇ ಇದಕ್ಕೆ ಯಾವ ನ್ಯಾಯವಾಗಿದೆ ನಿಮಗಿರುವುದು.
ಜಿಬ್ರಿಲ್ ಅಲೈಸಲಾಂ ಇದಕ್ಕಾಗಿ ಎಷ್ಟು ಸಲ ಬಂದಿದ್ದರು ನಿಮ್ಮ ಬಳಿ??
👉19 ನಮಾಜಿನಲ್ಲಿ ಎದೆ ಮತ್ತು ಹೊಕ್ಕುಳ ನಡುವಿನಲ್ಲಿ ಕೈ ಕಟ್ಟಲು ಸುನ್ನತ್ತ್ ಎಂದು ನಿಮ್ಮ *ಅಮಲಿಯಾತ್ತ್* ಪುಸ್ತಕದಲ್ಲಿ ಬರೆದ ಹಳೆ ವಹ್ಹಾಬಿ ನೇತಾರರನ್ನು ಖುರಾಫಿ ಎಂದು ಹೇಳುತ್ತೀರೋ ಈಗ?
👉20 *ಅತ್ತಹಿಯ್ಯಾತ್ತಿನಲ್ಲಿ* ನಬಿ ﷺ ರವರನ್ನು ನೇರವಾಗಿ ಕರೆದು ನೀವು ಸಲಾಂ ಹೇಳುತ್ತೀರಲ್ವಾ?
ನಿಮ್ಮ ವಾದ ಪ್ರಕಾರ ಇದು ಶಿರ್ಕಲ್ವಾ???
👉21, 1982ವರೆಗೆ ಸುಬ್'ಹಿ ನಮಾಜಿನ *ಖುನುತ್ತ್* ಸುನ್ನತ್ತಾಗಿಯೆಂದು ನೀವು ಕಲಿಸಿದಿರಿ. ನಂತರ ಅದನ್ನು ಬಿದ್'ಅತ್ ಎಂದು ಹೇಳಿ ಬಿಟ್ಟು ಬಿಡಲು ನಿಮಗೆ ವಹ್ ತಂದು ಕೊಟ್ಟವರಾರು.??
👉22, 1975 ವರೆಗೆ ಮದ್ರಸಾ ಪಾಠ ಪುಸ್ತಕದಲ್ಲಿ ತಲೆ ಮುಚ್ಚುವುದು ಸುನ್ನತ್ತಾಗಿಯೆಂದು ಬರೆದ ನೀವು ಈಗ ಅದು ಬಿದ್'ಅತ್ತಾಗಿದೆಯೆಂದು ಹೇಳಲು ಕಾರಣವೇನು???
👉23 ತರಾವೀಹ್ 20 ರಕ್'ಅತ್ತಾಗಿದೆಯೆಂದು, ಅದು ರಮಳಾನ್'ನಲ್ಲಿ ಮಾತ್ರವಿರುವ ಸುನ್ನತ್ತ್ ನಮಾಝಗಿದೆಯೆಂದು ವ್ಯಕ್ತಪಡಿಸಿದ ಕೆ. ಎಂ. ಮೌಲವಿ ಈ.ಕೆ. ಮೌಲವಿ. ಎಂ.ಸಿ.ಸಿ. ಮೌಲವಿ, ಮೊದಲಾದವರು ಜಾಹಿಲುಗಳಾಗಿದ್ದಾರಾ?
ಅಲ್ಲ ನೀವು ಜಾಹಿಲುಗಳಾ ವ್ಯಕ್ತಪಡಿಸಬಹುದಾ..??
👉 24 ಮರೆಯಾದ ಮಯ್ಯಿತ್ತಿನ ಮೇಲೆ ನಮಾಜ್ ಮಾಡಲು ಪ್ರವಾದಿ ﷺ ಚರ್ಯೆಯಾಗಿದೆಯೆಂದು ಹಳೆ ಕಾಲದ ವಹ್ಹಾಬಿ ನೇತಾರರು ಹೇಳಿದರೆ, ಮರೆಯಾದ ಮಯ್ಯಿತ್ತಿನ ಮೇಲೆ ನಮಾಜ್ ಮಾಡುವುದಕ್ಕೆ ಒಂದೇ ಒಂದು ಪುರಾವೆ ಕೂಡ ಇಲ್ಲವೆಂದು *ಎಡವಣ್ಣ ಸುಲ್ಲಮಿ* ವಾದಿಸುತ್ತಾರೆ!!
ಈಗ ನಿಮಗೆ ಯಾವ ವಾದವಿದೆ???
👉25 ಸುಜೂದಿನಲ್ಲಿ ಅವನವನ ಭಾಷೆಯಲ್ಲಿ ಪ್ರಾರ್ಥಿಸಬಹುದೆಂದು ವಹ್ಹಾಬಿ ನೇತಾರರಾದ ಕೊಯಕುಟ್ಟಿ ಫಾರೂಖಿಯವರ ವಾದದ ಕುರಿತು ನಿಮಗೆ ಏನು ಹೇಳಲಿಕ್ಕಿದೆ??
👉26 ಖುತ್'ಬಕ್ಕೆ ಶರ್ತಗಳು, ಫರ್ಳುಗಳು ಇಲ್ಲ ಎಂದು ವಾಯಕಾಡ್ ಮೌಲವಿಯವರ ವಾದಕ್ಕೆ ಪುರಾವೆ ಕೊಡಬಹುದಾ??
👉27, 13 ಶತಮಾನದವರೆಗೆ ಲೋಕದಲ್ಲಿ ಎಲ್ಲಿಯಾದರೂ, ಅರಬಿ ಅಲ್ಲದ ಭಾಷೆಯಲ್ಲಿ ಖುತುಬ: ನಿರ್ವಹಿಸಿರುವುದಾಗಿ ಪುರಾವೆ ಕೊಡಬಹುದಾ??
👉28 ಕೇರಳದ ಮಟ್ಟಾಂಚೇರಿ ವಹ್ಹಾಬಿ ಮಸ್ಜಿದಿನಲ್ಲಿ ಮಲಯಾಳ ಖುತುಬ ನಡೆಯುವ ಮೊದಲು ಕೇರಳದಲ್ಲಿ ಬೇರೆ ಎಲ್ಲಿಯಾದರೂ ಈ ರೀತಿ ನಡೆದದ್ದಕ್ಕೆ ಪುರಾವೆ ಕೊಡಬಹುದಾ??
👉29 ನಿಮ್ಮವರ ವಾದ ಅನುಸರಿಸಿ ನಮಾಜಿನ ಸಮಯ ಜನರನ್ನು ತಿಳಿಸಲಿರುವ ಅಝಾನ್, ಸಲಾಮು ಹಾಗು ನಮಾಜ್ ಜನರಿಗೆ ತಿಳಿಯುವ ಭಾಷೆಯಲ್ಲಿ ಒಂದೊಂದು ದೇಶದಲ್ಲಿಯು ಜಾರಿಗೊಳಿಸಬಾರದೇ??
👉30 ಪೂರ್ವ ಕಾಲದಲ್ಲಿ ಖುತುಬಾ ಅರಬಿಯಲ್ಲಿ ಮಾತ್ರವಾಗಿತ್ತು ನಿರ್ವಹಿಸಿರುವುದು ಯಾವಾಗಲು. ಅರಬಿಯಲ್ಲದ ಭಾಷೆಯಲ್ಲಿ ಖುತುಬ ನಿರ್ವಹಿಸಿರುವುದು ಒಂದು ಗ್ರಂಥದಲ್ಲೂ ಉಲ್ಲೇಕಿಸಿರುದಾಗಿ ನಾನು ನೋಡಲಿಲ್ಲವೆಂದು ಬರೆದ ಕೆ.ಎಂ. ಮೌಲವಿ ಖುರಾಫಿಯಾಗಿದ್ದಾರೋ,
ಅಂದರೆ *ಜುಮುಅ ಖುತುಬ* ಎಂಬ ಆ ಪುಸ್ತಕದ ಪ್ರಕಾಶನ ಮಾಡಿರುವುದು ಕೇರಳ *ನಜ್'ವತ್ತುಲ್ ಮುಜಾಹಿದೀನ್* ಆಗಿದೆ. ಹಾಗಾದರೆ ನೀವೆಲ್ಲರೂ ಕುರಾಫಿಗಳಾ??
👉31 ನಬಿ ﷺ ರವರ ಪತ್ನಿಯರೋ, ಹೆಣ್ಣು ಮಕ್ಕಳೋ, ಯಾರಾದರೂ ಅನ್ಯಪುರುಷರು ಬಾಗವಹಿಸುವ ಜುಮುಅಕ್ಕೊ, ಜಮಾಅತ್ತಿಗೋ ಹೋಗೀರುದಕ್ಕೆ ಪುರಾವೆಯಾಗಿ ಆಯತ್ತೋ, ಹದೀಸೋ, ತೋರಿಸಬಹುದೇ??
👉32 ನಬಿ ﷺ ರವರು ಉಪವಾಸಕ್ಕೆ ನಿಯ್ಯತ್ತ್ ಬೇಕೆಂದು ಹೇಳಿದ್ದಾರೆಂದು ನಿಮ್ಮ ಹಳೆ ಕಾಲದ ನಿಯಮವಾಗಿತ್ತು, ನಿಯ್ಯತ್ತ್ ಬೇಡ ಎಂದು ಹೊಸ ನಿಯಮವು ಇದೆ ಇದರಲ್ಲಿ ಯಾವುದರಲ್ಲಾಗಿದೆ ಈಗ ನೀವು ಇರುವುದು??
👉33 ದಿನಗಳ ಲೆಕ್ಕ ಹಾಕಿ ತಿಂಗಳನ್ನು ಘೋಷಿಸುವುದು *ಖವಾರಿಜುಗಳ* ರೀತಿಯೆಂದು *ಅಲ್ ಮನಾರ್* ಪುಸ್ತಕದಲ್ಲಿ ಬರೆದಿರುವುದು ನಿಮಗೆ ಮರೆತಿರಬಹುದು?
ಅಲ್ ಮನಾರಿನಲ್ಲಿ ಹೇಳಿದ ಖವಾರಿಜುಗಳಲ್ಲಿ ಒಳಗೊಳ್ಳದವರಾಗಿ ನಿಮ್ಮಲ್ಲಿ ಯಾರಾದರೂ ಇದ್ದಾರಾ??
👉34 ನಾಲ್ಕರಲ್ಲಿ ಒಂದು *ಮದ್'ಹಬ್* ತಖ್'ಲಿದ್ ಮಾಡುವುದು ಕುಫ್'ರಾಗಿದೆಯೆಂದು ನಿಮ್ಮ ವಾದ ಪ್ರಕಾರ, ಹಂಬಲಿ ಮದ್ಹಬ್ ಗಾರರಾಗಿದ್ದರೆಂದು ನೀವೇ ಬರೆದ ನಿಮ್ಮ ನೇತಾರರಾದ ಇಬ್ನು ಅಬ್ದುಲ್ ವಹ್ಹಾಬ್ ಕಾಫಿರಾಗಿದ್ದಾರೋ??
👉35 ಎಲ್ಲಾ ಪ್ರವಾದಿಯವರು ಸಾಮಾನ್ಯ ಮನುಷ್ಯರಾಗಿದ್ದಾರೆಂದು, ನಬಿ ﷺ ರವರನ್ನು ಸಾಮಾನ್ಯ ಮನುಷ್ಯರಲ್ಲ ಎಂದು ವಿಶ್ವಾಸವಿಟ್ಟವರು ಇಸ್ಲಾಮಿನಿಂದ ಹೊರ ಹೋಗಿದ್ದಾರೆಂದು ನೀವು ಹೇಳುವಾಗ, ನಿಮ್ಮ ಮಾಜಿ ನೇತಾರರೆಲ್ಲರೂ ಒಟ್ಟಾಗಿ ಕಾಫೀರಾಗಿರಬೇಕಲವೇ..?
ನಿಮ್ಮ ಪೂರ್ವಿಕರು ಜೂದರು, ಕಾಫಿರ್' ಗಳಾಗಿದ್ದಾರೆಂದು ನೀವು ಸಮ್ಮತಿಸುತ್ತೀರಾ..?
👉36 ನಬಿ ﷺ ರವರು ಶಾರೀರಿಕ ವಾಗಿಯೂ, ಆತ್ಮೀಯವಾಗಿಯೂ, ಅಸಾಧಾರಣ ವ್ಯಕ್ತಿಯಾಗಿದ್ದಾರೆಂದೂ, ನಬಿ ﷺ ರವರ ಮಲವು, ಮೂತ್ರವು ದುರ್ಗಂಧವಿಲ್ಲದದೆಂದು,
*ಅಲ್ ಮುರ್ಶಿದ್* ಎಂಬ ಪತ್ರಿಕೆಯಲ್ಲೂ, ನಬಿ ﷺ ರವರು ಸಾಮಾನ್ಯ ವ್ಯಕ್ತಿ ಎಂದು ಹೇಳುವ ವಹ್ಹಾಬಿಗಳು ಕಾಫಿರುಗಳಾಗಿದ್ದಾರೆಂದು ಉಮರ್ ಮೌಲವಿ *ಸಲ್ ಸಬೀಲ್* ಎಂಬ ಪತ್ರಿಕೆಯಲ್ಲೂ ಬರೆದಿರುವುದು, ನಿಮ್ಮ ಹೊಸ ನಿಯಮಕ್ಕೆ ವಿರೋಧವಲ್ಲವೇ??
ಮುರ್ಶಿದಿನಲ್ಲೂ, ಸಲ್'ಸಬೀಲಿನಲ್ಲೂ ಬರೆದಿರುವದನ್ನು ನಿಷೇದಿಸಬಹುದೇ??
👉37 ಸ್ವಹಾಬಿವರ್ಯರ ಪ್ರವರ್ತನೆ ದೀನಿನಲ್ಲಿ ಪುರಾವೆಯಲ್ಲ ಎಂದು ಹೇಳಿದ ನಿಮ್ಮ *ವಾಯಕಾಡನ್ ಮೌಲವಿ,* ಸ್ವಹಾಬಿಯಾವರನ್ನು ಹಿಂಬಾಲಿಸಿದರೆ ಅಲ್ಲಾಹ್ ತೃಪ್ತಿಪಡುವನು ಎಂದು ಹೇಳುವ ಖುರ್ಆನ್'ನ ನಡುವಿನಲ್ಲಿರುವ ಸಂಬಂಧ ವ್ಯಕ್ತ ಮಾಡಬಹುದಾ??
👉38 ಪಕ್ಕ ಶಿರ್ಕ್ ಹಾಗು ಕುಫ್'ರಾಗಿದೆಯೆಂದು ನೀವು ಸತ್ಯ ಹಾಕಿ ಹೇಳುವ ರಾತೀಬ್, ಖುತುಬಿಯ್ಯತ್ತ್, ಮೌಲಿದ್ ಮುಂತಾದವ ಕೇರಳದಲ್ಲಿ ಮುದ್ರಿಸಿ ಪ್ರಕಾಶನ ಮಾಡುವುದು ಹೆಚ್ಚಾಗಿ ಮಲಪ್ಪುರಂ *ತಿರೂರಂಗಾಡಿಯ* ವಹ್ಹಾಬಿ ಪ್ರಸ್'ನಿಂದಾಗಿದೆ ಅಲ್ವ? ಇದರ ವಿಧಿ ಏನು ವ್ಯಕ್ತಪಡಿಸಬಹುದಾ??
👉39 ನಿನ್ನೆ ಒಂದು, ಇಂದು ಮತ್ತೊಂದು, ನಾಳೆ ಎರಡು ಅಲ್ಲದ ಹೊಸದೊಂದು, ಹೀಗೆ ಹೋಗುವ ನಿಮ್ಮ ಪರಸ್ಪರ ವೈರುದ್ಯಗಳಾದ ವಾದಗಳನ್ನು ಹೇಳುವವರು, ಕಳ್ಳರಾಗಿದ್ದಾರೆಂದು ನಿಮ್ಮ ಅಲ್ ಮುರ್ಷಿದ್'ನಲ್ಲಿ ಬರೆದ, 100ರಲ್ಲಿ 100 ಅಂಕ ಕೊಡಬೇಕಾದ ಈ ದೊಡ್ಡ ಸತ್ಯವನ್ನು ನಿಮಗೆ ನಿಷೇದಿಸಬಹುದಾ????
👉40 ಕೇರಳದಲ್ಲಿ ನೀವು 10/12 ಆಗಿ ಬೇರ್ಪಟ್ಟಾಗ ಪರಸ್ಪರ ಮುಶ್ರಿಕ್ ಮಾಡುತ್ತಿದೀರಿ ಅಲ್ಲವೇ?
ಈಗ ನೀವು ಒಂದಾಗಿದ್ದೀರಿ ಹಾಗಾದರೆ ಯಾರೆಲ್ಲ *ಶಹಾದತ್ತ್ ಕಲಿಮ* ಹೇಳಬೇಕು? ಅಲ್ಲ ಶಹಾದತ್ತ್ ಕಲಿಮ ಹೇಳಬೇಕಿಲ್ಲ ಎಂದೊಂದು ಹೊಸ ನಿಯಮ ನಿಮ್ಮ ಧರ್ಮದಲ್ಲಿ ಪಾಸಾಗಿದೆಯಾ??
✍GB
Comments
���� *ಬದ್ರ್ ಶುಹದಗಳ ಮದ್ಹ್*
���� *ಸ್ವದಖ*
���� *ಅನ್ನದಾನ*
ಇದೆಲ್ಲವೂ ನೆಬಿ *ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ*ರವರ ಹದೀಸ್ ನಿಂದ ಸ್ಥಿರ ಪಟ್ಟಿದ ವಿಚಾರವೇ ಆಗಿದೆ.
���� *ಬದ್ರ್ ಶುಅದಗಳ ಮದ್ಹ್*:-
ಪರಿಶುದ್ಧ ಕುರ್ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ:
وَلَا تَحْسَبَنَّ الَّذِينَ قُتِلُوا فِي سَبِيلِ اللَّهِ أَمْوَاتًا ۚ بَلْ أَحْيَاءٌ عِندَ رَبِّهِمْ يُرْزَقُونَ.
*"ಅಲ್ಲಾಹನ ಮಾಗ೯ದಲ್ಲಿ ವಧಿಸಲ್ಪಟ್ಟವರನ್ನು ಮರಣ ಹೊಂದಿದವರೆಂದು ನೀವು ಖಂಡಿತ ಭಾವಿಸಬಾರದು.ಅವರು ತಮ್ಮ ಪ್ರಭುವಿನ ಬಳಿ ಜೀವಂತವಾಗಿದ್ಧಾರೆ.ಅವರಿಗೆ ಆಹಾರ ಕೊಡಲಾಗುತ್ತಿದೆ."*
"ಅಲ್ಲಾಹನು ಅವರ ಆತ್ಮಗಳಿಗೆ ದೇಹಗಳ ತ್ರಾಣ ನೀಡುವನು.ಅವರು ಭೂಮಿ,ಆಕಾಶ, ಸ್ವಗ೯ ಮುಂತಾದ ತಾವಿಚ್ಛಿಸಿದ ಕಡೆಗಳಿಗೆ ಸಂಚರಿಸುತ್ತಿರುವರು.ಅವರ ಅಪ್ತರಿಗೆ ನೆರವನ್ನು ನೀಡುವರು.(ತಫ್ಸೀರುಲ್ ಮಳ್ಹರಿ)
ಇಮಾಂ ಬುಖಾರಿ ತನ್ನ ಸ್ವಹೀಹ್ ನಲ್ಲಿ
حدثنا مسدد حدثنا بشر بن المفضل حدثناخالد بن ذكوان قال قالت الربيع بنت معوذ بن عفراء جاء النبي صلى الله عليه وسلم فدخل حين بني علي فجلس على فراشي كمجلسك مني فجعلت جويريات لنا يضربن بالدف ويندبن من قتل من آبائي يوم بدر إذ قالت إحداهن وفينا نبي يعلم ما في غد فقال دعي هذه وقولي بالذي كنت تقولين.
*ರುಬಯ್ಯ ಬಿನ್ತು ಮುಆವ್ವಿಝ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ:
*"ನನ್ನ ಮದುವೆಯ ದಿನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮನೆಗೆ ಬಂದಾಗ ನಮ್ಮ ಹೆಣ್ಣು ಮಕ್ಕಳು ದಫ್ಪ್ ಭಾರಿಸುತ್ತಾ ಬದ್ರ್ ಯುದ್ಧದಲ್ಲಿ ಹುತ್ಮಾತ ಆದ ನಮ್ಮ ತಂದೆ ಯವರ ಬಗ್ಗೆ (ಮದ್ಹ್)ಹಾಡುತ್ತಿದ್ದರು. ಆಗ ಒಬ್ಬಳು ಹೇಳಿದಳು ನಾಳೆಯ ವಿಚಾರ ತಿಳಿಯುವ ಪ್ರವಾದಿಯು ನಮ್ಮಲ್ಲಿದ್ಧಾರೆ.ಅವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂರು ಹೇಳಿದರು.ಅದು ಬೇಡ,ನೀವು ಮುಂಚೆ ಹೇಳಿದ್ಧನ್ನೇ ಮುಂದುವರಿಸಿ".*
(ಸ್ವಹೀಹುಲ್ ಬುಖಾರಿ)
ಮಲಕುಗಳ ವಿಭಾಗದಲ್ಲಿ ಶ್ರೇಷ್ಠರು ಯಾರು:
ರಾಫೀ ಬಿನ್ ಖಾದಿಜ್ ರಳಿಯಲ್ಲಾಹು ಅನ್ಹು ಹೇಳಿದರು:
*"ದೇವದೂತರಾದ ಜಿಬ್ರೀಲ್ ಅಲೈಹಿ ಸಲಾಂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರ ಬಳಿ ಕೇಳಿತು. ಬದ್ರ್ ಯುದ್ಧದಲ್ಲಿ ಪಾಲ್ಗೊಂಡವರನ್ನು ನೀವು ಹೇಗೆ ಪರಿಗಣಿಸುತ್ತಿರಿ.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ಹೇಳಿದರು: ನಮ್ಮಲ್ಲಿ ಅತ್ಯುತ್ತಮರು.ದೇವದೂತರಾದ ಜಿಬ್ರೀಲ್ ಹೇಳಿದರು: ನಮ್ಮಲ್ಲಿಯೂ ಹಾಗೇನೆ.ಬದ್ರ್ ಯುದ್ಧ ದಲ್ಲಿ ಪಾಲ್ಗೊಂಡ ದೇವದೂತ ರು ದೇವದೂತರಲ್ಲಿ ಅತ್ಯುತ್ತಮರು."*
(ಇಬ್ನು ಮಾಜ)
���� *ಸ್ವದಖ*:-
ಆಯಿಶಾ ರಳಿಯಲ್ಲಾಹು ಅನ್ಹ ರವರು ಹೇಳುತ್ತಾರೆ: *"ಅಲ್ಲಾಹನ ರಸೂಲರ ಬಳಿ ಒಬ್ಬ ವ್ಯಕ್ತಿ ಹೇಳಿದರು ನನ್ನ ತಾಯಿ ಮರಣ ಹೊಂದಿದ್ದಾರೆ ಅವರು ಏನನ್ನೂ ವಸಿಯ್ಯತ್ ಮಾಡಲಿಲ್ಲ ನಾನು ಅವರ ಹೆಸರಲ್ಲಿ ಸ್ವದಖ ಪ್ರತಿಫಲ ಲಭಿಸುವುದೇ.?ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು: ಲಭಿಸುತ್ತದೆ "* (ಸ್ವಹೀಹುಲ್ ಮುಸ್ಲಿಂ)
ಇಮಾಂ ನವವಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ: ಮಯ್ಯಿತ್ ನ ಹೆಸರಲ್ಲಿ ಸ್ವದಖ ಗೈದರೆ ಪ್ರತಿಫಲ ಲಭಿಸುತ್ತದೆ."(ಶರ ಅ್ ಮುಸ್ಲಿಂ)
���� *ಅನ್ನದಾನ*
ಪರಿಶುದ್ಧ ಕುರ್೯ನ್ ನಲ್ಲಿ ಅಲ್ಲಾಹನು ಹೇಳುತ್ತಾನೆ.
*" ಅವರು ಅಲ್ಲಾಹನಲ್ಲಿರುವ ಒಲವಿನಿಂದ ಬಡವರಿಗೂ, ಅನಾಥರಿಗೂ,ಸೆರೆಯಾಳುಗಳಿಗೂ ಉಣ ಬಿಡಿಸುತ್ತಾರೆ "*.(ಸೂರತುಲ್ ಅಲ್ ಇನ್ಸಾನ್)
ಇಬ್ನ್ ಉಮರ್ ರವರಿಂದ ನಿವೇದನೆ : *" ಒಬ್ಬ ವ್ಯಕ್ತಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರೊಂದಿಗೆ ಕೇಳಿದರು ಇಸ್ಲಾಮಿನಲ್ಲಿ ಉತ್ತಮ ಕಾಯ೯ ಯಾವುದು.? ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ ರವರು ಹೇಳಿದರು:ಉಣ ಬಡಿಸುವುದು"*.
➖➖➖➖➖➖ಅಹ್ಲ್ ಸುನ್ನದ ಗೆಳೆಯ ರೇ ಈ ಕಾಯ೯ ಗಳಲ್ಲವೇ ನಮ್ಮ ನಿಮ್ಮ ಊರುಗಳಲ್ಲಿ ನಡೆಯುವುದು.
*��ಯು.ಎಂ ಮುಕ್ಕಚ್ಚೇರಿ*.
https://brtaslim.blogspot.com/2019/09/to-be-continue_4.html
PLEASE SUBSCRIBE, CLICK🔔 & FOLLOW MY BLOG
░▒▓█🌐Br. Taslim█▓▒░
لا تنسوني من صالح دعائكم
🌺🌺🌺🌺🌺🌺🌺🌺
BLOG: https://brtaslim.blogspot.com
FCBOOK: https://www.facebook.com/groups/1037573722952731/
WEB: https://brtaslim.com