Skip to main content

☪ಝಿಯಾರತ್ತ್ ಕೇಂದ್ರ☪ 👉�12👈 *ಬದ್ರ್ ನ ಚರಿತ್ರೆಯನ್ನು ಪದ್ಯಗದ್ಯ ಮೂಲಕ ವಿವರಿಸಿ ಕೊಟ್ಟ* _ಮಹಾಗುರು ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್ (ರ)

☪ಝಿಯಾರತ್ತ್ ಕೇಂದ್ರ☪
              👉�12👈

*ಬದ್ರ್ ನ ಚರಿತ್ರೆಯನ್ನು ಪದ್ಯಗದ್ಯ ಮೂಲಕ ವಿವರಿಸಿ ಕೊಟ್ಟ*

_ಮಹಾಗುರು ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರ್ (ರ)_
🔹🔹🔹🔹🔹🔹🔹🔹

✍ ಗಫೂರ್ ಬಾಯಾರ್.

"ಬದ್ರ್ ಶುಹಾದಗಳನ್ನು (ರ) ತವಸ್ಸುಲ್ ಮಾಡಿ ಪ್ರಾರ್ಥಿಸುವ ಪ್ರಾರ್ಥನೆಗೆ *ಇಜಾಬತ್ತ್* ಖಂಡಿತ.

ಬಹುತ್ಯೇಕ ಅಲ್ಲಾಹನ ಔಲಿಯಾಗಳಿಗೆ *ವಿಲಾಯತ್ತ್* ಆರ್ಜಿಸಲು ಒಂದು ಕಾರಣ  ಬದ್ರ್ ಶುಹಾದಗಳ (ರ) ಹೆಸರು ಪಾರಾಯಣ ಮಾಡಿಯೂ, *ತವಸ್ಸುಲ್* ಮಾಡಿಯೂ ಆಗಿದೆ."

ಬದ್ರ್ ಮೌಲಿದ್ ರಚಿಸಿದವರು
*ಶೈಖುನಾ ವಳಪ್ಪಿಲ್ ಅಬ್ದುಲ್ ಅಝೀಝ್ ಮುಸ್ಲಿಯಾರಾಗಿರುತ್ತಾರೆ. (ರ)

ಅವರ ಜನನ;
ಹಿಜರಿ 1269 ರಲ್ಲಿ.

  ಪೊನ್ನಾನಿ ಅಬ್ದುಲ್ಲ ಮುಸ್ಲಿಯಾರ್ ಉಸ್ಮಾನಿಯವರ ಪುತ್ರರು.

ಪ್ರಮುಖ ಮಖ್ದೂಮಿ  ಉಲಾಮಗಳಿಂದ  ಪೊನ್ನಾನಿಯಲ್ಲೂ, ವಡುತಲಯಲ್ಲೂ, ಜ್ಞಾನಾರ್ಜನೆ ಮಾಡಿಕೊಂಡಿದ್ದರು.
[ಈ ಸಂದರ್ಭದಲ್ಲಾಗಿದೆ ಬದ್ರ್ ಮೌಲಿದ್ ರಚಿಸಿದರೆಂದು ಹೇಳಲಾಗುತ್ತದೆ]

ಖುತುಬ್ ಸಯ್ಯದ್ ಮೌಲಲ್ ಬುಖಾರಿ(ರ) ರವರು
ಸ್ಥಾಪಿಸಿದ ನೆಟ್ಟೂರ್ ಮಸ್ಜಿದಿನಲ್ಲಿ ದರ್ಸ್ ನಡೆಸಿದರು.

ಉಸ್ತಾದ್ ಮೌಲಾನ ಚಾಲಿಲಕತ್ತ್ ಕುಂಞ ಆಹ್ಮದ್ ಹಾಜಿ, ವಳಪ್ಪಿಲ್ ಅಬ್ದುಲ್ ರಹ್ಮಾನ್ ಮುಸ್ಲಿಯಾರ್, ಸಹೋದರರು.

ಪುದಿಯಾಪ್ಲ ಅಬ್ದು ರಹ್ಮಾನ್ ಮುಸ್ಲಿಯಾರ್, ಅಹ್ಮದುಲ್ ಬರ್ದಲಿಯವರ ಪುತ್ರರಾದ ವಡುತಲ ಮೂಸ ಮುಸ್ಲಿಯಾರ್, ಮೊದಲಾದವರು ಶಿಸ್ಯರಲ್ಲಿ ಪ್ರಮುಖರು.

ವಿವಿಧ ಜ್ಞಾನ ಶಾಖೆಗಳಲ್ಲಿ ಹಲವಾರು ಅಮೂಲ್ಯ ಕೃತಿಗಳನ್ನು ಮಹಾನವರುಗಳು ರಚಿಸಿದರು.

ಸರ್ಫ್ ಎಂಬ ಅರಬಿ ಗ್ರಾಮರಿನ ಮೂಲ
*ಝoಜಾನ್*

ತವಸ್ಸುಪಿನ
*ನೂಸ್ಹಾತುಲ್* *ಅಸ್ಮಾಹ್*
ಗ್ರಂಥ ಮತ್ತು
ಬದ್ರ್, ಬದವಿ (ರ), ಹಂಝ (ರ), ಪುರತ್ತಿಲ್ ಸಾನಿ (ರ), ಮಂಬುರಮ್ ಮೌಲೂದ್ ಮೊದಲಾದವುಗಳು ಮಹಾನುಬಾವರ ಅಮೂಲ್ಯ ರಚನೆಗಳಾಗಿವೆ.

ಆಧುನಿಕ ಪಂಡಿತ ಶ್ರೇಷ್ಠರಾದ *ಸುಲ್ತತಾನುಲ್ ಉಲಮಾ AP ಉಸ್ತಾದರ* ಗುರು ಪರಂಪರೆಯಲ್ಲಿ 5ನೇ ಕಣ್ಣಿ ಯಾಗಿದ್ದಾರೆ.
ಮಹಾನುಭಾವರು.

ಹಿಜಿರಿ; 1322- ರಜಬ್ 20ರಂದು ಮಹಾನವರು ವಫಾತ್ತ್ ಆದರು.
ಪೊನ್ನಾನಿ ಕೋಡಬಿ ಅಕಂ ಮಸ್ಜಿದ್ ಅಂಗಣದಲ್ಲಾಗಿದೆ ಅಂತ್ಯ ವಿಶ್ರಾಮಗೊಳ್ಳುತ್ತಿರುವುದು.

ಅಲ್ಲಾಹು ಅವರ ದರಜೆ ಉನ್ನತಿಗೇರಿಸಲಿ ಆಮೀನ್..

ಮಹಾತ್ಮರುಗಳ ನೆರಳಿನಲ್ಲಾಗಿ ಅಲ್ಲಾಹು ನಮ್ಮನು ಅನುಗ್ರಹಿಸಲಿ ಆಮೀನ್.

✍ಕನ್ನಡಕ್ಕೆ;
_ಗಫೂರ್ ಬಾಯಾರ್_
🔹🔹🔹🔹🔹🔹🔹🔹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...