📘📗 ಅಹ್ಲುಸುನ್ನತ್ 📗📘
🌸🌸🌸🌸🌸🌸🌸🌸🌸🌸🌸
ಹೆತ್ತ ಮಕ್ಕಳ ಕಿವಿಗೆ ಬಾಂಗ್ ಇಖಾಮತ್ ಕೊಡಬಾರದಂತೆ
🌐 ಸಲಪಿಯ ಹೊಸ ಪತ್ವಾ!!!
👉 ಹುಟ್ಟಿದ ಮಗುವಿನ ಕಿವಿಗೆ ಬಾಂಗ್ ,ಇಖಾಮತ್ ಕೊಡುವುದು ಅಂದ ವಿಶ್ವಾಸ.
👉 ಹುಟ್ಟಿದ ಮಗುವಿನ ಕಿವಿಗೆ ಬಾಂಗ್ , ಇಖಾಮತ್ ಕೊಡುವುದು ಅನಾಚಾರ.
👉 ಹುಟ್ಟಿದ ಮಗುವಿನ ಕಿವಿಯಲ್ಲಿ ಬಾಂಗ್, ಇಖಾಮತ್ ಕೊಡುವುದು ಖುರ್ ಆನ್ , ಹದೀಸ್ ನಲ್ಲಿ ಇಲ್ಲ.
👉 ಬಾಂಗ್ , ಇಖಾಮತ್ ಪುರೋಹಿತ ಶಾಹಿಗಳು ಮಾಡಿದ ಸುನ್ನತ್. *ಪುರೋಹಿತ ಶಾಹಿ ಎಂದದ್ದು ಇಮಾಮ ರನ್ನಾಗಿದೆ.*
ಸಲಪಿ ಪತ್ರಿಕೆ
*ಪವಿತ್ರ ಸಂದೇಶ 2013/ ಅಕ್ಟೋಬರ್ 16/31)*
🌳 ಪೂರ್ವಿಕ ಇಮಾಮರ ನ್ನು ಪುರೋಹಿತ ರೆಂದು ಜರಿದು ಖುರ್ ಆನ್ , ಹದೀಸ್ ಗೂಗಲ್ ನೋಡಿ ಅರ್ಥ ಇಟ್ಟಾಗ ಸಲಪಿಯ ಮಂದ ಬುದ್ದಿ ಗೆ ತೋಚಿದ್ದು ಮಗು ವಿನ ಕಿವಿಗೆ ಬಾಂಗ್ , ಇಖಾಮತ್ ಕೊಡುವುದು ಅನಾಚಾರ ಎಂಬುದು.
ಹುಟ್ಟಿದ ಮಗುವಿನ ಕಿವಿಯಲ್ಲಿ ಬಾಂಗ್ , ಇಖಾಮತ್ ಕೊಡುವುದು ಅನಾಚಾರ ಎಂದೂ, ಅಂದ ವಿಶ್ವಾಸ ವೆಂದೂ ಅದು ಖುರ್ ಆನ್ , ಹದೀಸ್ ನಲ್ಲಿ ಇಲ್ಲ ಎಂಬುದು ಸಲಪಿಯ ಅಜ್ಞಾನ ವಾಗಿದೆ.
ಮುಸ್ಲಿಮರೇ, ಅನಾಚಾರ ಮತ್ತು ಅಂಧ ವಿಶ್ವಾಸ ನಡೆಸುವುದು ಹರಾಮ್ ಮತ್ತು ಅವರು ನರಕಕ್ಕಾಗಿದ್ದಾರೆ.
ಬಾಂಗ್ ಇಖಾಮತ್ ಕೊಡುವ ಮೂಲಕ ಸರ್ವ ಸುನ್ನೀ ಗಳು ನರಕ್ಕಕ್ಕೆಂಬುದು ಸಲಪಿಯ ಹೊಸ ವಾದ.
ಈ ರೀತಿ ಅಜ್ಞಾನ ಬಡಿಸುವ ಸಲಪಿಯ ಹಿಂದೆ ಹೋದರೆ ಏನಾಗಬಹುದು.
ಚಿಂತಿಸಿ.
📔📓📔📓📔📓📔📓📔📓
📚 *ಅಹ್ಲುಸುನ್ನವೇ ವಿಜಯದ ಹಾದಿ*📚
📘📗📘📗📘📗📘📗📘📗
🎍🎍🎍🎍🎍🎍🎍🎍🎍🎍
Comments