ಸುಲ್ತಾನತ್ ಆಫ್ ಒಮಾನ್ ದೇಶದಲ್ಲಿ ಇರುವ ಕೆಲವು ಮಹಾತ್ಮರುಗಳ ಮಕ್ಬರಗಳು.
💠💠💠💠💠💠💠💠
0⃣1⃣ ಮೆಹಬೂಬ್ ಅಲ್ ಹುಸ್ನಿ (ರ) ಹೈಲ್, ಮಸ್ಕತ್.
0⃣2⃣ ಒಂದು ಮಹಾತ್ಮರ ಮಕ್ಬರ, (ಸುಲ್ತಾನ್ ಶಿಫ್ ಪೋರ್ಟ್ ಕಾಂಪೌಂಡ್) ಮಸ್ಕತ್ 5 km.
0⃣3⃣ಮಾಸಿನ್ ಬಿನ್ ಗದುಬ ಅಲ್ ತಾಇಲ್ (ರ), ಸಮಾಈಲ್
ಒಮಾನ್. 95 km.
0⃣4⃣ ಶೈಖ್ ರಾಶಿದ್ (ರ),
ಶೈಖ್ ಸಾಹಿದ್ (ರ), ಸುಹ್ರ, ಶೋಹಾರ್.
0⃣5⃣ಶೈಖ್ ಮಶೂದ್ (ರ)
ಶಿನಾಸ್ ರೋಡ್, ಲಿವ, ಹಬ್ರು ಶೋಹಾರ್.
0⃣6⃣ ಒಂದು ಮಹಾತ್ಮರ ಮಕ್ಬರ, ಜಬಲ್ ರೋಡ್, ದವಹ, ಸಹಮ್,
0⃣7⃣ಯೂನಸ್ ನಬಿ (ಅ)
ಸಹಮ್, ರೌಂಡ್ ಅಬೌಟ್, ಸಹಮ್, 60km.
0⃣8⃣ಬೀವಿ ಮರಿಯಮ್ (ರ)
ಖಲ್ಹಾತ್ತ್, ಶೋರ್ to ಮಸ್ಕತ್ ರೋಡ್.
0⃣9⃣ಚೇರಮನ್ ಪೆರುಮಾಳ್ (ತಾಜುದ್ದೀನ್ (ರ ),
ಅಲ್ ಖಾಲಿದ್, ಸಲಾಲಃ
ಹತ್ತಿರದಲ್ಲಿಯೇ,
2) ಅಬ್ದುಲ್ ರಹ್ಮಾನ್ ಮಲಬಾರಿ (ರ)
3) ತಾಹಿರ್ ಬಿನ್ ಅಬ್ದು ರಹ್ಮಾನ್ (ರ)
1⃣0⃣ಶೈಖ್ ಸಾಲಂ ಅಹ್ಮದ್ ಬಿನ್ ಅರಬಿಯಃ (ರ)
ಸಲಾಲಃ, 15km
1⃣1⃣ಇಮ್ರಾನ್ ನಬಿ (ಅ)
ಬುರ್ಜಲ್ ನಹ್ಲ, ಸಲಾಲಃ 3km
1⃣2⃣ಅಯ್ಯುಬ್ ನಬಿ (ಅ)
ಸಲಾಲಃ 28km.
1⃣3⃣ ಹೂದ್ ನಬಿ (ಅ)
ಸಲಾಲಃ, 24 km.
1⃣4⃣ಖಲಾಹಿ ಖಬರ್ಸ್ಥಾನ,
ಇಲ್ಲಿ ಅನೇಕ ಮಹಾತ್ಮಾರುಗಳ
ಮಕ್ಬರಗಳು ಇವೆ.
ಸಲಾಲಃ ದಿಂದ 73 km.
🔹CM ವಲಿಯುಲ್ಲಾಹಿ ಮಡವೂರ್
(ಖಸಿ) ರವರು ಕೂಡ ಇಲ್ಲಿಯ ಮಹಾತ್ಮಾರುಗಳ ಬಗ್ಗೆ ಹೇಳಿರುತ್ತಾರೆ.
1⃣5⃣ಅಬೀಕ್ ಬಿನ್ ಹೂದ್ (ರ),
ಖುರ್, ತಾಖ, ಸಲಾಲಃ 18 km
1⃣6⃣ಮುಹಮ್ಮದ್ ಬಿನು ಅಲಿ
ಬಾ ಅಲವಿ (ರ),
ಮಿರ್ಬಾತ್ತ್, ಸಲಾಲಃ 74km.
1⃣7⃣ಸ್ವಾಹಬಿವರ್ಯರಾದ
ಸುಹೈರ್ ಬಿನ್ ಅಲ್ ಖರ್ಲಮು
ಶಹರಿ ಅಲ್ ಹೈದ್ರೋಶಿ (ರ)
ಮಿರ್ಬಾತ್ತ್, 76 km.
1⃣8⃣ಸ್ವಾಲಿಹಿ ನಬಿ (ಅ),
ರೈಸ್, ನೂಸಿ, ಅಲ್ ಹೂರ್.
ಸಲಾಲಃ 165 km.
ಸ;✍🏾 ಗಫೂರ್ ಬಾಯಾರ್.
🔵NB.
No, 07 ಯೂನುಸ್ ನಬಿ (ಅ) ರವರ ಮಕ್ಬರ ಇರಾಖಿನ ಮೊಸುಲ್, ನಿನೂವೆಹ್ ನಲ್ಲಿ ಕೂಡ ಇದೆಯೆಂದು ಅಭಿಪ್ರಾಯವಿದೆ.
🔵No,16, ಮುಹಮ್ಮದ್ ಬಿನು ಅಲಿ ಬಾ ಅಲವಿ (ರ) ರವರು,
ಹದ್ದಾದ್ ರಾತ್ತಿಬಿನ ರಚನೆಗರಾದ ಅಬ್ದುಲ್ಲಾಹಿನ್ ಹದ್ದಾದ್ ಬಾ ಅಲವಿ (ರ) ರವರ 17ನೇ ಪಿತ ಮಹಾನರಾಗಿದ್ದಾರೆ.

Comments