Skip to main content

ಸ್ವಲಾತ್ ಹೇಳಬೇಕಾದ ಪ್ರತ್ಯೇಕ ಸಮಯಗಳು

ಸ್ವಲಾತ್ ಹೇಳಬೇಕಾದ ಪ್ರತ್ಯೇಕ ಸಮಯಗಳು

ಎಲ್ಲಾ ಸಂದರ್ಭದಲ್ಲೂ ಸ್ವಲಾತ್ ಹೇಳುವುದು ಸುನ್ನತ್ ಇದೆ ಆದರೂ ಸ್ವಲಾತ್ ಹೇಳಲು ಪ್ರತ್ಯೇಕ ಸುನ್ನತ್ ಇರುವ ಸಮಯ ಹಾಗೂ ಸ್ಥಳಗಳನ್ನು ಕೆಳಗೆ ವಿವರಿಸಲಾಗಿದೆ. ಅವುಗಳನ್ನು ಇಮಾಮ್ ಸಖಾವಿ (ರ) ಅಲ್ ಕೌಲುಲ್ ಬದೀಹ್ ನಲ್ಲಿ ಅವುಗಳನ್ನು ಸ್ಪಷ್ಟಪಡಿಸಿದ್ದಾರೆ..

1.ವುಳುವಿನ ಬಳಿಕ
2.ತಯಮ್ಮುಮ್ ಬಳಿಕ
3.ಜನಾಬತ್ , ಹೈಳ್ ಸ್ನಾನ ಬಳಿಕ
4.ನಮಾಜ್ ನಲ್ಲಿ
5.ಅತ್ತಹಿಯ್ಯಾತ್ ಹಾಗೂ ಕುನೂತ್ ನಲ್ಲಿ
6.ತಹಜ್ಜುದ್ ಗೆ ಎಚ್ಚರವಾದಾಗ ಹಾಗೂ ನಮಾಜ್ ಬಳಿಕ
7. ಮಸೀದಿ ಬಳಿ ನಡೆಯುವಾಗ
8. ಮಸೀದಿಯನ್ನು ಕಂಡಾಗ
9. ಮಸೀದಿ ಪ್ರವೇಶಿಸಿದ ಬಳಿಕ ಹಾಗೂ ಹೊರ ಬಂದಾಗ
10.ಬಾಂಗಿನ ಬಳಿಕ
11. ಶುಕ್ರವಾರ ಹಗಲು-ರಾತ್ರಿ
12. ಶನಿವಾರ ಅದಿತ್ಯವಾರ ಸೋಮವಾರ ಎಂಬ ದಿನಗಳಲ್ಲಿ
13.ಜುಮಾ .ಎರಡು ಪೆರ್ನಾಲ್ ಮಳೆ ಬೇಡುವ ನಮಾಜ್. ಎರಡು ಗ್ರಹಣ ಮುಂತಾದವುಗಳ ಖುತ್ಬಾದಲ್ಲಿ
14.ಪೆರ್ನಾಲ್ ತಕ್ಬೀರ್ ಗಳ ನಡುವೆ
15.ಮಯ್ಯಿತ್ ನಮಾಜ್ ನಲ್ಲಿ
16.ಮಯ್ಯಿತ್ ಖಬರ್ ನೊಳಗೆ ಇಳಿಸುವಾಗ
17.ಶಅಬಾನ್ ತಿಂಗಳಲ್ಲಿ
18.ಕಆಬಾ ಕಂಡಾಗ
19.ಸಫಾ ಮರ್ವಾ  ಬಳಿಕ
20.ತಲ್ಬೀಯತ್ ಬಳಿಕ
21.ಹಜರುಲ್ ಅಸ್ವದ್ ಚುಂಬಿಸಿದಾಗ
22.ಮುಲ್ ತಸಿಂ ನಲ್ಲಿ
23.ಅರಫಾದ ಸಂಜೆ ವೇಳೆ
24.ಮಿನಾದ ಮಸ್ಜಿದುಲ್ ಕೈಫ್ ನಲ್ಲಿ
25.ಮದೀನಾ ಕಂಡಾಗ
26.ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರನ್ನು ಝಿಯಾರತ್ ಗೈಯ್ಯುವಾಗ
27.ಮದೀನಾ ದಿಂದ ಹಿಂದಿರುಗುವಾಗ
28.ಆಸಾರ್ ಷರೀಫ್ ಗಳನ್ನು ಕಾಣುವಾಗ
29.ಬದ್ರ್ ಮತ್ತು ಉಹ್ ದ್ ನಂತಹ ಪವಿತ್ರ ಮಣ್ಣನ್ನು ಸ್ಪರ್ಶಿಸುವಾಗ
30.ದ್ಜಬಹ್ ವೇಳೆ
31. ವ್ಯಾಪಾರ ಪ್ರಾರಂಭದ ವೇಳೆ
32 .ವಸಿಯ್ಯತ್ ಪತ್ರ ಬರೆಯುವಾಗ
33.ನಿಖಾಹ್ ಖುತ್ಬಾದಲ್ಲಿ
34.ಬೆಳಿಗ್ಗೆ ಸಾಯಂಕಾಲ
35.ಮಲಗುವ ವೇಳೆ
36.ಯಾತ್ರೆ ಹೊರಡುವಾಗ
37.ವಾಹನ ಹತ್ತುವಾಗ
38.ನಿದ್ರೆ ಕಡಿಮೆಯಾದವರು
39.ಅಂಗಡಿಗೆ ಹೊರಟಾಗ
40.ಆಹ್ವಾನ ಸ್ವೀಕರಿಸುವಾಗ
41.ಮನೆಗೆ ಪ್ರವೇಶಿಸುವಾಗ
42 ಪತ್ರ ಬರೆಯುವಾಗ
43  ಬಿಸ್ಮಿಯ ಬಳಿಕ
44.ಮಾನಸಿಕ ತೊಳಲಾಟದ ವೇಳೆ
45.ಪ್ರಾರ್ಥನೆ ಯ ಕೊನೆ ಮತ್ತು ಪ್ರಾರಂಭದಲ್ಲಿ
46.ಕಿವಿಯಲ್ಲಿ ಶಬ್ದಉಂಟಾದಾಗ
47.ಕಾಲು ತುರಿಸುವಾಗ
48.ಸೀನಿದಾಗ
49 .ಮರೆವಿನ ವೇಳೆ
50.ಒಳ್ಳೆಯ ದ್ರಶ್ಯ ಕಾಣುವಾಗ
51.ಮೂಲಂಗಿ ತಿನ್ನುವಾಗ
52 ಕತ್ತೆ ಅರಚುವಾಗ
53.ತೌಬಾದ ವೇಳೆ
54.ಯಾವುದೇ ಅಗತ್ಯ ಬಂದಾಗ
55.ಎಲ್ಲಾ ಸಂದರ್ಭದಲ್ಲಿ
56.ನಿರಪರಾಧಿಯನ್ನು ತಪ್ಪು ಗ್ರಹಿಸಿದಾಗ
57.ಸಹೋದರನನ್ನು ಕಾಣುವಾಗ
58.ಸಭೆಯಿಂದ ನಿರ್ಗಮಿಸುವಾಗ
59. ಸಭೆ ಕೂಡಿದಾಗ
60.ಖತಂ ಮುಗಿಸಿದಾಗ
61. ಖುರಾನ್ ಕಂಠಪಾಠ ಮಾಡುವಾಗ
62.ಸಭೆಯಿಂದ ಎದ್ದು ನಿಂತಾಗ
63.ಝಿಕ್ರ್ ಗಾಗಿ ಒಟ್ಟು ಸೇರಿದಾಗ
64 ಮಾತಿನ ಪ್ರಾರಂಭದಲ್ಲಿ
65.ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಬಗ್ಗೆ ಹೇಳುವಾಗ
66.ವಿದ್ಯೆ ಕಲಿಸುವಾಗ
67.ಹದೀಸ್ ಪಠಣ ವೇಳೆ
68.ಫತ್ವಾ ಕೊಡುವಾಗ
69.ಉಪದೇಶ ಹೇಳುವಾಗ
70.ನೆಬಿ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಹೆಸರು ಬರೆಯುವಾಗ
71.ಸ್ವಲಾತ್ ಬರೆದುದರ ವೇತನ ಲಭಿಸುವಾಗ
(ಅಲ್ ಕೌಲುಲ್ ಬದೀ ಹ್ 175)
☘☘☘☘☘☘☘☘

🌺صلّوا  على الحبيب (ﷺ.

*ಮದೀನ ಮುನವ್ವರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ*
💕 *ಪುಣ್ಯ ಪ್ರವಾದಿ ( ﷺ) ತಂಙಳ್ ರವರ ಮೇಲೆ ಮೂರು ಸ್ವಲಾತ್*
*اللهم صل علي سيدنا محمد عبدك ورسولك النبي الامي وعلي اله وصحبه وسلم* ✨
*ಇದನ್ನು ಶೇರ್ ಮಾಡಿರಿ.*   ನೀವು ಕಾರಣ..  ಯಾರೆಲ್ಲಾ ಈ ಸ್ವಲಾತನ್ನು ಹೇಳುತ್ತಾರೋ ಅಷ್ಟು ಜನರಿಗೆ ಸಿಗುವ ಪ್ರತಿಫಲದ ಒಂದು ಅಂಶ ನಿಮಗೆ ಲಭಿಸುತ್ತದೆ.......

✍ *ಅಬೂ ಆಶಿಕ್*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...