Skip to main content

ಬರಾಅತ್ ರಾತ್ರಿ

ಬರಾಅತ್ ರಾತ್ರಿ

*📌 ಯಾಸೀನ್ ಸೂರತ್ ಪಾರಾಯಣ...*

وعن بعض العارفين: ان مما ينبغي فعله ليلة النصف من شعبان: ان يقرأ الإنسان بين صلاة المغرب والعشاء سورة يس بتمامها ثلاث مرات متواليات من غير كلام اجنبي في أثناء ذلك.
الاولى بنية البركة في العمر له ولمن يحب. الثانية: بنية التوسعة في الرزق مع البركة. الثالثة بنية أن يكتبه من السعداء .(نهاية الأمل: ٢٨٠)

🌸🌸🌸🌸🌸🌸🌸🌸🌸🌸🌸
 *ಅಲ್ಲಾಹುವಿನ ಆರೀಫಿಗಳು (ಉಲೇಮಾ) ಹೇಳಿದ್ದಾರೆಂದು ಈ ರೀತಿ ಧರ್ಡಿಕರಿಸಲಾಗಿದೆ;*

        _ಬರಾಅತ್ ರಾತ್ರಿಯಲ್ಲಿ ಇಷಾಅ ಮಗ್ರಿಬಿನ ನಡುವೆ ಮೂರು ಸಲ ಸೂರತ್ ಯಾಸೀನ್ ನಿರಂತರವಾಗಿ  ( ಮಧ್ಯೆದಲ್ಲಿ ಇನ್ನಿತರ ಯಾವುದೇ ರೀತಿಯ ಪ್ರವೃತ್ತಿಗಳು) ಭಾಗಿಯಾಗಿದೆ ಓದಬೇಕು. ಅದರಲ್ಲಿ ಒಂದನೇ ಯಾಸೀನ್ ತನಗಾಗಿ ಮತ್ತು ತನ್ನ ಬಂಧು ಮಿತ್ರರ ದೀರ್ಘ ಆಯಸ್ಸಿಗಾಗಿ. ಎರಡನೇ ಯಾಸೀನ್  ಫಲಹಾರಗಳ ಬರ್ಕತ್ತಿಗಾಗಿ ವರ್ಧನಕ್ಕಾಗಿದೆ, ಮೂರನೇ ಯಾಸೀನ್ ಇಹಪರ ಲೋಕದ ವಿಜಯಿಕ್ಕಾಗಿ ನಿಯ್ಯತ್ತ್ ಮಾಡಿ ಓದಬೇಕಾಗಿದೆ ...
  (ನೀಹಾಯತುಲ್ ಅಮಲ್ : 280)_

 *ಬರಾಅತಿನ  ರಾತ್ರಿ ಪ್ರಾರ್ಥನೆಗೆ ಉತ್ತರ ಸಿಗುವ ರಾತ್ರಿಯಾಗಿದೆ. ನಬಿﷺಹೇಳುತ್ತಾರೆ: "ಯಾವ ಉದ್ದೇಶಕ್ಕಾಗಿ ಸೂರತ್ ಯಾಸೀನ್ ಪಾರಾಯಣ ಮಾಡಿದರೆ ಆ ಉದ್ದೇಶವನ್ನು ಅಲ್ಲಾಹು ಪೂರ್ತಿ ಗೊಳಿಸುವುವನು".*

*(ಇಲ್ಮ್ ಇನ್ನೊಬ್ಬರಿಗೆ ಮನವರಿಕೆ ಮಾಡಿಕೊಡಲು ಒಂದು ಸ್ವದಖಯಾಗಿದೆ ಶೇರ್)*
🔹🔸🔹🔸🔹🔸🔹🔸🔹🔸🔹
*ನಬಿﷺ   ಮೇಲೆ ಮೂರು ಸ್ವಲಾತ್...*

🌹 *اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
*وَبَارِكْ وَسَلِّمْ عَلَيْه* 🌹

🔹〰〰〰🔹🔸🔹〰〰〰🔹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...