Skip to main content

ಕೆಲವೊಮ್ಮೆ ನಾವು ಕಂಡೂ ಕಾಣದಂತೆ ನಟಿಸುವುದು  ಬೇರೆಯವರ ಮನಸ್ಸನ್ನು ತಣಿಸಬಹುದು

ಕೆಲವೊಮ್ಮೆ ನಾವು ಕಂಡೂ ಕಾಣದಂತೆ ನಟಿಸುವುದು  ಬೇರೆಯವರ ಮನಸ್ಸನ್ನು ತಣಿಸಬಹುದು "

*" ಕೆಲವೊಮ್ಮೆ ನಾವು ನೀಡುವ ಸಹಾಯ ಬೇರೆಯವರ ಜೀವನವನ್ನು ಬದಲಾಯಿಸಬಹುದು...."*

       *ಹೀಗೂ ಉಂಟೇ.....*

*ಲೇಖಕ: ಅಬೂಫಾಳಿಲ್*

ದಕ್ಷಿಣ ಆಫ್ರಿಕಾದ ಅಧ್ಯಕ್ಷರಾದ ನಂತರ ನೆಲ್ಸನ್ ಮಂಡೇಲಾ ಒಮ್ಮೆ ತನ್ನ ಸುರಕ್ಷಾ ಉದ್ಯೋಗಸ್ಥರೊಂದಿಗೆ ಒಂದು ರೆಸ್ಟೋರೆಂಟ್ ಗೆ ಆಹಾರವನ್ನು ಭಕ್ಷಿಸಲು ಹೋದರು.‌...

   ಎಲ್ಲರೂ ಅವರವರಿಗೆ ಇಷ್ಟವಿರುವ ಆಹಾರಕ್ಕೆ ಆರ್ಡರ್ ನೀಡಿ ಆಹಾರ ಬರುವುದನ್ನು ಕಾದು ಕುಳಿತ್ತಿದ್ದರು....

   ಅದೇ ಸಮಯ ನೆಲ್ಸನ್ ಮಂಡೇಲಾ ರ ಎದುರಿನ ಟೇಬಲ್ ನಲ್ಲಿ ಒಬ್ಬರು ಆಹಾರಕ್ಕಾಗಿ ಕಾದು ಕುಳಿತ್ತಿದ್ದರು. ಅವರನ್ನು ತನ್ನ ಹತ್ತಿರಕ್ಕೆ ಕರೆಯಲು ಮಂಡೇಲಾ ತನ್ನ ಸುರಕ್ಷಾ ಉದ್ಯೋಗಸ್ಥ ರಲ್ಲಿ ಹೇಳಿದರು. ಆಹಾರ ಬಂದಾಗ ಎಲ್ಲರೂ ತಿನ್ನಲು ಶುರು ಮಾಡಿದರು....

   ಆ ಎದುರಿನಲ್ಲಿ ಕುಳ್ಳಿರಿಸಿದ ವ್ಯಕ್ತಿಯು ಆಹಾರವನ್ನು ತಿನ್ನಲು ಶುರುಮಾಡಿದ. ಆದರೆ ಅವರು ಆಹಾರ ತಿನ್ನುವಾಗ ಕೈಗಳು ನಲುಗುತ್ತಿತ್ತು. ಆಹಾರ ತಿಂದು ಬಹು ಬೇಗನೆ ತಲೆ ಕೆಳಗೆ ಹಾಕಿ ರೆಸ್ಟೋರೆಂಟ್ ನಿಂದ ಹೊರ ನಡೆದರು. ಆ ವ್ಯಕ್ತಿ ಹೋದ ನಂತರ ಮಂಡೇಲಾ ರ ಸುರಕ್ಷಾ ಉದ್ಯೋಗಸ್ಥರು ಮಂಡೇಲಾರ ಹತ್ತಿರ ಹೇಳಿದರು. ಆ ವ್ಯಕ್ತಿಗೆ ಯಾವುದಾದರೂ ರೋಗವಿರಬಹುದು. ಕೈಗಳು ನಲುಗುವುದು ಮಾತ್ರವಲ್ಲ ಅವರ ದೇಹವೇ ನಲುಗುತ್ತಿತ್ತು....

   ಮಂಡೇಲಾ ಹೇಳಿದರು:
*" ಇಲ್ಲ, ಹಾಗೇನು ಅಲ್ಲ. ನನ್ನನ್ನು ಬಂದಿಸಿರುವ ಜೈಲಿನ ಕಾವಲು ಭಟರಾಗಿದ್ದರು ಅವನು. ನನ್ನನ್ನು ಕ್ರೂರವಾಗಿ ದಂಡಿಸಿದ ಅವರಲ್ಲಿ ನಾನು ತುಂಬಾ ನಿಶ್ಯಕ್ತಿ ಹೊಂದಿ ನೀರು ಕೇಳಿದಾಗಲೆಲ್ಲಾ ನನ್ನ ದೇಹಕ್ಕೆ ಮೂತ್ರವನ್ನು ವಿಸರ್ಜಿಸುತ್ತಿದ್ದನು "* ಅದು ನನ್ನನ್ನು ದುಃಖಿಸುತ್ತಿತ್ತು.....

   ಮಂಡೇಲಾ ಹೇಳಿದರು:
*" ನಾನು ಈವಾಗ ರಾಷ್ಟ್ರ ಪತಿಯಾದೆ. ಅವನನ್ನು ಅದೇ ರೀತಿಯಲ್ಲಿ ಶಿಕ್ಷಿಸುವೆ ಎಂದು ಅವನು ಹೆದರಿದ. ಆದರೆ ನಾನು ಆ ರೀತಿ ಮಾಡಲ್ಲ. ಪ್ರತಿಕಾರವಾಗಿ ಪ್ರವರ್ತಿಸುವುದು ನಾಶಕ್ಕೆ ಹೇತು ಎಂದು ನಾನು ಭಾವಿಸುವೆನು. ಅದೇ ಸಮಯ ಕ್ಷಮಿಸುವುದು, ಸಹನೆಗೊಳ್ಳುವುದು ಇವುಗಳಾಗಿವೆ ನಮ್ಮನ್ನು ಉನ್ನತಿಗೆ ತಲುಪಿಸುವುದು...."*

*ಎರಡು.....*

ಮುಂಬೈ ಯಿಂದ ಬೆಂಗಳೂರಿಗೆ ಹೋಗುವಾಗ ಸೀಟಿನ ಅಡಿಯಲ್ಲಿ ಅಡಗಿ ಕುಳಿತಿದ್ದ ಹದಿಮೂರು/ ಹದಿನಾಲ್ಕನೇ ವಯಸ್ಸಿನವಳಲ್ಲಿ ಚಕ್ಕರ್ ಟಿಕೇಟ್ ಕೇಳಿದರು...

  ಟಿಕೇಟ್ ಎಲ್ಲಿ...?

ಹೆಣ್ಣು ಮಗಳು ನಲುಗಿದಳು.
*" ಇಲ್ಲ ಸರ್ " ಟಿಕೇಟ್ ಇಲ್ಲದಿದ್ದರೆ ರೈಲಿನಿಂದ ಕೆಳಗಿಲಿ...*

    ನಾನು ಈ ಮಗುವಿನ ಟಿಕೇಟ್ ನೀಡುತ್ತೇನೆ...ಹಿಂದಿನಿಂದ ಒಬ್ಬಳು ಸಹಯಾತ್ರಿಕರಾದ ಉಷಾ ಭಟ್ಟಾಚಾರ್ಯ ರ ಶಬ್ಧ ಮೊಳಗಿತು...

   ಉಷಾ, ನಿಮಗೆ ಎಲ್ಲಿಗೆ ಹೋಗಬೇಕು...?

ಹೆಣ್ಣು ಮಗಳು: ಮೇಡಂ ನನಗೆ ಗೊತ್ತಿಲ್ಲ....!

ಉಷಾ: ಆಗಾದರೆ ನನ್ನೊಂದಿಗೆ ಬೆಂಗಳೂರಿಗೆ ಬಾ....!

ಉಷಾ: ನಿಮ್ಮ ಹೆಸರೇನು

ಹೆಣ್ಣು: ಚಿತ್ರ

ಬೆಂಗಳೂರಿಗೆ ತಲುಪಿದ ಉಷಾ ಚಿತ್ರಾಳನ್ನು ಪರಿಚಯವಿರುವ ಒಂದು ಆಶ್ರಮಕ್ಕೆ ಹಾಕಿದರು ...ಆಶ್ರಮದವರು ಅವಳನ್ನು ಒಂದು ಒಳ್ಳೆಯ ಶಾಲೆಗೆ ಸೇರಿಸಿದರು..ಸರಕಾರ ಉದ್ಯೋಗಸ್ಥೆಯಾದ ಉಷಾ ಬೆಂಗಳೂರಿನಿಂದ ದಿಲ್ಲಿಗೆ ವರ್ಗಾವಣೆಯಾದರು. ಆದುದರಿಂದ ಚಿತ್ರಾಳೊಂದಿಗಿರುವ ಬಂದ ನಷ್ಟವಾಯಿತು. ಕೆಲವೊಮ್ಮೆ ಪೋನಿನಲ್ಲಿ ಮಾತನಾಡುತ್ತಿದ್ದರು....

    ಈಗೆ ದಿನಗಳು ವಾರಗಳಂತೆ ತಿಂಗಳಿನಂತೆ ವರ್ಷಗಳಂತೆ ಸಾಗುತ್ತಾ ಇಪ್ಪತ್ತು ವರ್ಷ ಕಳೆದಾಗ ಉಷಾ ರನ್ನು ಸಾನ್ ಪ್ರಿನ್ಸಿಕೋ ಕ್ಕೆ ಒಂದು ಪ್ರಭಾಷಣಕ್ಕಾಗಿ ಕರೆ ತರಲಾಯಿತು. ಪ್ರಭಾಷಣದ ನಂತರ ಹೋಟೆಲ್ ಬಿಲ್ ಕೊಡಲು ಅವರು ಬುಕ್ಕಿಂಗ್ ಆಫೀಸಿಗೆ ಹೋದಾಗ ಹಿಂದೆ ನಿಂತಿರುವ ದಂಪತಿಗಳು ಬಿಲ್ ಕೊಟ್ಟದ್ದಾಗಿ ಕಂಡು ಬಂತು...

  ಉಷಾ: ನೀವು ಯಾಕಾಗಿ ನನ್ನ ಬಿಲ್ ಕಟ್ಟಿದ್ದು..?

*" ಮೇಡಂ, ಇದು ಮುಂಬೈಯಿಂದ ಬೆಂಗಳೂರಿಗೆ ರೈಲು ಟಿಕೇಟಿನ ಎದುರಿಗೆ ಯಾವುದು ಅಲ್ಲ...."*

ಉಷಾ: ಓ ಚಿತ್ರಾ...!

ಚಿತ್ರಾ ಬೇರೆಯಾರು ಅಲ್ಲ ಇನ್ಫೋಸಿಸ್ ಫೌಂಡೇಶನ್ ಚೆಯರ್ ಮ್ಯಾನ್ ಸುಧಾ ಮೂರ್ತಿ ಇನ್ಫೋಸಿಸ್ ಸ್ಥಾಪಕ ಶ್ರೀ ನಾರಾಯಣ ಮೂರ್ತಿಯ ಪತ್ನಿ.... ಅವರ " the day a stop drink milk " ಎಂಬ ಪುಸ್ತಕದಿಂದ ಆಯ್ದು ಬರಹವಾಗಿದೆ.

  *ಕೆಲವೊಮ್ಮೆ ನಾವು ನೀಡುವ ಸಹಾಯ ಬೇರೆಯವರ ಜೀವನವನ್ನು ಬದಲಾಯಿಸಬಹುದು....*

  ಆದುದರಿಂದಾಗಿದೆ....

*" ಮನುಷ್ಯನು ಎಲ್ಲಾ ಮನೆಯಲ್ಲೂ ಜನಿಸುತ್ತಾನೆ, ಆದರೆ ಮನುಷ್ಯತ್ವ........!!*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...