Skip to main content

*ಮನದಾಳದಲ್ಲಿ ಮದೀನಾ ✍🏿  *ಸಿ.ಐ.ಇಸ್ಹಾಕ್ ಫಜೀರ್* * (ಸಂಚಿಕೆ-5⃣)

*ಮನದಾಳದಲ್ಲಿ ಮದೀನಾ
✍🏿  *ಸಿ.ಐ.ಇಸ್ಹಾಕ್ ಫಜೀರ್*
* (ಸಂಚಿಕೆ-5⃣)

* ನಂ.12 ತುರಾಬ್ ಶಿಫಾ*

ತುರಾಬ್ ಶಿಫಾ ಅಂದರೆ ರೋಗ ಶಮನಗೊಳಿಸಿದ ಮಣ್ಣು.

ಪ್ರವಾದಿ (ﷺ)ಕಾಲದಲ್ಲಿ ಒಬ್ಬಾತ ಮಾರಕ ರೋಗದಿಂದ ಬಳಲುತ್ತಿದ್ದರು.

ಆ ರೋಗಿ ಪ್ರವಾದಿ (ﷺ)ರವರ ಸನ್ನಿಧಿಗೆ ತೆರಳಿ ತನ್ನ ಅಸಾಯಕತೆಯನ್ನು ಮುಂದಿಟ್ಟರು.

ಪ್ರವಾದಿ (ﷺ)ರವರು ಇಂತಹ ಪ್ರದೇಶದಿಂದ ಒಂದು ಹಿಡಿ ಮಣ್ಣು ತರಲು ತಿಳಿಸಿದರು.

ಅದರಂತೆ ರೋಗಿ ತಂದ ಮಣ್ಣಿಗೆ

ಪ್ರವಾದಿ (ﷺ) ರವರು ಮಂತ್ರಿಸಿ ಊದಿ ಕೊಟ್ಟು ನೀರಲ್ಲಿ ಕಳಸಿಸಿ ಕುಡಿಯುವ ತಿಳಿಸಿದರು. ಪರಿಣಾಮ ರೋಗ ಶಮನಗೊಂಡವು.

ಈ ಘಟನೆಗೆ ಕುರುಹುವಾದ

ಆ ಮಣ್ಣಿನ ರಾಶಿ ಈಗಲೂ ಅದೇ ಪ್ರದೇಶದಲ್ಲಿದೆ.

*ನಂ13. ಬೀರ್ ಘರಸ್.*

ಪ್ರವಾದಿ (ﷺ)ರವರ ಮೃತ ದೇಹ ಸ್ನಾನ ಮಾಡಲು ನೀರು ಬಳಸಿದ ಬಾವಿ.

ಒಮ್ಮೆ ಪ್ರವಾದಿ (ﷺ)ರವರು ಆ ದಾರಿಯಾಗಿ ಹೋಗುತ್ತಿರುವಾಗ

ಅಲ್ಲಿ ಆ ಬಾವಿಯ ನೀರು ಕುಡಿದು "ಇದು ಸ್ವರ್ಗದ ಬಾವಿ" ಎಂದು ಹೇಳಿ ನನ್ನ ಮಯ್ಯಿತ್ತನ್ನು ಈ ನೀರಿನಿಂದ ಮೀಯಿಸ ಬೇಕೆಂದು ನಂತರ ಪ್ರವಾದಿ ಯವರ ವಫಾತಿನ ಬಳಿಕ ಅಲಿ ರ.ಅ ರವರ ನೇತೃತ್ವದಲ್ಲಿ ಸ್ವಹಾಬಿಗಳು ಬಂದು ಏಳು ತಂಬಿಗೆ ನೀರು  ಶೇಖರಿಸಿ ಪ್ರವಾದಿ (ﷺ)ರವರ ಮೃತ ದೇಹವನ್ನು ಸ್ನಾನ ಮಾಡಲಾಯಿತು.

ಇಂದು ಈ ಬಾವಿಯ ಸುತ್ತಲೂ ತಡೆಗೋಡೆ ನಿರ್ಮಿಸಲಾಗಿದೆ.

     __________

ನಾಳಿನ ಸಂಚಿಕೆಯಲ್ಲಿ.

ನಂ.14

*(ಜುಹ್ಫ್ ಬೆಟ್ಟ.)*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...