ಪ್ರತಿಯೊಬ್ಬ SSF ಸದಸ್ಯನಿಗೂ ಅಭಿಮಾನದಿಂದ ಹೇಳಬಹುದು ನಾನೋರ್ವ *SSF ಕಾರ್ಯಕರ್ತನೆಂದು....*
ಕಾರಣ....
✍ಗಫೂರ್ ಬಾಯಾರ್
➖➖➖➖➖➖➖➖
1⏯ ನಾವು ಯಾರನ್ನೂ *ಕೊಲ್ಲಲಿಲ್ಲ*..
ಆದರೆ ಹಲವರನ್ನು *ರಕ್ಷಿಸಿದ್ದೇವೆ*
2⏯ ನಾವು ಯಾವುದೇ ಮತೀಯ, ರಾಜಕೀಯ, ಕಲಹಗಳಲ್ಲಿ *ಭಾಗಿಯಾಗಲಿಲ್ಲ*
ಆದರೆ ಜನರನ್ನು ಅಂತಹ ದುರಾಲೋಚನೆಗಳಿಂದ *ಮುಕ್ತಿಗೊಳಿಸಿದ್ದೇವೆ.*
3⏯ ನಾವು ಯಾರ ಮೇಲೆಯೂ ಬಾಂಬು ದಾಳಿ *ನಡೆಸಲಿಲ್ಲ*..
ಆದರೆ ಅಪಘಾತದಲ್ಲಿ ಸಿಲುಕಿದವರಿಗೆ ಚಿಕಿತ್ಸೆ ಧಾರಾಳವಾಗಿ *ನೀಡಿದ್ದೇವೆ.*
4⏯ ನಾವು ಯಾರೊಬ್ಬರ ಮೇಲೂ ಕತ್ತಿಯೋ, ತ್ರೀಶೂಲೋ *ಎತ್ತಲಿಲ್ಲ.*
ಆದರೆ ಇಂತಹ ಕ್ರೂರ ಅನ್ಯಾಯ ಮಾಡಬಾರದೆಂದು *ಉಪದೇಶಿಸುತ್ತೇವೆ.*
5⏯ ನಾವು ಯಾರ ಸಂಪತ್ತನ್ನೂ *ಅಪಹರಿಸಲಿಲ್ಲ.*
ಆದರೆ ಜಾತಿ, ಧರ್ಮ, ನೋಡದೆ ಸಹಾಯ ಹಸ್ತ *ಚಾಚುತ್ತೇವೆ.*
6⏯ ನಾವು ಯಾರೊಬ್ಬರ ಮನೆಯನ್ನೂ ದ್ವಂಸ *ಮಾಡಲಿಲ್ಲ.*
ಆದರೆ ಬಡವರಿಗೆ ಸಾಧ್ಯವಾದಷ್ಟು ಮನೆ ನಿರ್ಮಿಸಿ *ಕೊಡುತ್ತೇವೆ.*
7⏯ ನಾವು ಸಾರ್ವಜಿನಿಕ ಸೊತ್ತುಗಳನ್ನು ನಾಶ *ಮಾಡಲಿಲ್ಲ.*
ಆದರೆ ನಮ್ಮ ಕೈಲಾಗುವಷ್ಟು ಸಾರ್ವಜನಿಕರಿಗೆ ಸೇವೆ *ಮಾಡುತ್ತೇವೆ.*
8⏯ ನಾವು ಕೋಮು ವಿಷಬೀಜ ಬಿತ್ತುವಂತಹ ಮಾತುಗಳನ್ನು *ಆಡುವುದಿಲ್ಲ.*
ಆದರೆ ಮಾನವೀಯತೆ ಧಾರಾಳ *ಮಾತನಾಡುತ್ತೇವೆ.*
9⏯ ನಾವು ಅಸೂಯೆಯ ಸಂದೇಶವನ್ನು ಪ್ರಚಾರ *ಮಾಡುವುದಿಲ್ಲ.*
ಆದರೆ, ಸ್ನೇಹದ ಸಂದೇಶವನ್ನು ಪ್ರಚಾರ *ಮಾಡುತ್ತೇವೆ.*
10⏯ ನಾವು ಕಾನೂನನ್ನು *ಕೈಗೆತ್ತಿಕೊಳ್ಳುವುದಿಲ್ಲ.*
ಆದರೆ ಸತ್ಯದಲ್ಲೂ, ನೀತಿಯಲ್ಲೂ, ಧರ್ಮದಲ್ಲಿಯೂ *ವಿಶ್ವಾಸವಿಡುತ್ತೇವೆ.*
💟ಅದ್ದರಿಂದ ನಾವು ಗಟ್ಟಿಯಾಗಿ ಹೇಳುವಾ ನಾನು ಒಬ್ಬ
*ಎಸ್ ಎಸ್ ಎಫ್* ಕಾರ್ಯಕರ್ತನೆಂದು.
*SSF SSF SSF* ಝಿಂದಬಾದ್.
✍ಗಫೂರ್ ಬಾಯಾರ್
💠💠💠💠💠💠💠💠💠
Comments