ಮದೀನಾದತ್ತ ಪಯಣ..
ಅಲ್ಪ ಸಮಯದಲ್ಲೇ ಮದೀನಕ್ಕೆ..
*اَلْحَمْدُ لِلّٰہِ رَبِّ الْعٰلَمِیْنَ وَ الصَّلٰوۃُ وَالسَّلَامُ عَلٰی سَیِّدِ الْمُرْسَلِیْنَ* ط
*اَمَّا بَعْدُ فَاَعُوْذُ بِاللّٰہِ مِنَ الشَّیْطٰنِ الرَّجِیْمِ ط بِسْمِ اللہِ الرَّحْمٰنِ الرَّ حِیْم* ط
_ಮಹಾನ್ ಸೂಫಿವರ್ಯರಾದ ಸಯ್ಯಿದುನಾ ಇಬ್ರಾಹೀಮುಲ್ ಖವ್ವಾಸ್ رحمۃ اللّٰہ علیہ ರವರು ಹೇಳುತ್ತಾರೆ: ಒಮ್ಮೆ ನಾನೊಂದು ಯಾತ್ರೆಯಲ್ಲಿ ನಡೆಯುತ್ತಾ ಕಠಿಣವಾದ ಬಾಯಾರಿಕೆಯಿಂದ ತತ್ತರಿಸಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟೆ ಆಗ ಯಾರೊ ನನ್ನ ಮುಖಕ್ಕೆ ನೀರು ಸಿಂಪಡಿಸಿದರು. ನಾನು ಕಣ್ಣು ತೆರೆದು ನೋಡಿದೆ ಒಬ್ಬರು ಸ್ಪುರದ್ರೂಪಿ ವ್ಯಕ್ತಿಯೂ ಸುಂದರವಾದ ಕುದುರೆಯೇರಿ ಕುಳಿತಿದ್ದಾದೆ.! ಅವರು ನನಗೆ ನೀರು ಕುಡುಸಿದರು ಮತ್ತು ನಡೀರಿ ನನ್ನ ಜೊತೆ ಎಂದರು ನಾನು ಕುದುರೆಯನ್ನೇರಿ ಅವರ ಹಿಂದೆ ಕುಳಿತೆ ನಾವಿನ್ನೂ ಕೆಲವೇ ಹೆಜ್ಜೆ ಮುಂದೆ ಸಾಗಿದ್ದೆವು ಅಷ್ಟರಲ್ಲಿ ಅವರೆಂದರು ನೋಡಿ ಅಲ್ಲಿ ಏನು ಕಾಣುತ್ತಿದೆ.? ನಾನು ಹೇಳಿದೆ ಇದು ಮದೀನಾ ಮುನವ್ವರಾ ಆಗಿದೆ ಕಾಣುವುದು.! ಆಗವರು ನನ್ನಲ್ಲಿ: ಸರಿ ನೀವಿನ್ನು ಇಳಿದುಕೊಳ್ಳಿ ರಸೂಲುಲ್ಲಾಹ್ ﷺ ರ ಸನ್ನಿಧಿಯಲ್ಲಿ ಸಲಾಂ ಹೇಳಿರಿ ಜೊತೆಗೆ ಖಿಳ್ರ್ ( علیہ السلام )ಕೂಡ ತಮ್ಮ ﷺ ಸನ್ನಿಧಿಯಲ್ಲಿ ಸಲಾಂ ತಿಳಿಸಿದ್ದಾರೆ ಎಂದು ಹೇಳಿರಿ ಎಂದರು!!_
( *ರೌಳುರ್ರಯಾಹೀನ್* )
*صَلُّوا عَلَی الْحَبِیْب!* *صَلَّی اللہُ تَعَالٰی عَلٰی مُحَمَّد ﷺ*
✒ *ಮುಹಮ್ಮದ್ ಹುಸೈನ್ ರಝಾ.*

Comments